Aug 26, 2021, 11:11 AM IST
ಬೆಂಗಳೂರು (ಆ.26): ಸ್ಯಾಂಡಲ್ವುಡ್ ಹಾಸ್ಯ ನಟರೋರ್ವರ ವಿರುದ್ಧ ಸ್ವೆಟರ್ ಸ್ಕ್ಯಾಮ್ ಗಂಭೀರ ಆರೋಪ ಎದುರಾಗಿದೆ. ಬಿಬಿಎಂಪಿ ಶಾಲೆಗಳಿಗೆ ಸ್ವೆಟರ್ ಹಂಚಿಕೆಯಲ್ಲಿ ಭಾರೀ ಗೋಲ್ ಮಾಲ್ ನಡೆದಿದೆ ಎನ್ನಲಾಗಿದೆ.
ಸ್ವೆಟರ್ ಗೋಲ್ಮಾಲ್: ಹಂಚದೇ ಬಿಬಿಎಂಪಿಯಿಂದ ದುಡ್ಡು ಪಡೆದ್ರಾ ನಟ ?
ಇದೀಗ ಈ ಬಗ್ಗೆ ಬಿಜೆಪಿ ಶಾಸಕರು ಸತ್ಯವನ್ನು ಬಿಚ್ಚಿಟ್ಟಿದ್ದಾರೆ. 1.72 ಕೋಟಿ ವ್ಯವಹಾರ ನಡೆದಿದೆ ಎಂದು ಹೇಳಿದ್ದಾರೆ. ನಟ ವಿತರಕರಾಗಿ ಸ್ವೆಟರ್ ವಿತರಿಸಿದ್ದರು ಎಂದಿದ್ದಾರೆ.