ಕೊರೊನಾ ಕೈ ಮೀರುತ್ತಿದೆ, ಮನೆಯಲ್ಲೇ ಇರಿ, ಸೇಫಾಗಿರಿ; ಕೊರೋನಾ ವಾರಿಯರ್‌ ಕಳಕಳಿಯ ಮನವಿ

ಕೊರೊನಾ ಕೈ ಮೀರುತ್ತಿದೆ, ಮನೆಯಲ್ಲೇ ಇರಿ, ಸೇಫಾಗಿರಿ; ಕೊರೋನಾ ವಾರಿಯರ್‌ ಕಳಕಳಿಯ ಮನವಿ

Published : Apr 19, 2021, 03:51 PM IST

ಕೊರೊನಾ ವಿಪತ್ತಿನ ಸಂದರ್ಭದಲ್ಲಿ ಸರ್ಕಾರದ ಜೊತೆ ನೂರಾರು ಸಂಸ್ಥೆ ಮತ್ತು ವ್ಯಕ್ತಿಗಳು ಸ್ವಯಂಪ್ರೇರಿತರಾಗಿ ಕೆಲ್ಸ ಮಾಡುತಿದ್ದಾರೆ. ಅವುಗಳಲ್ಲಿ 24‍X7 ಕೆಲ್ಸ ಮಾಡುವ ಬೆಂಗಳೂರಿನ ಮರ್ಸಿ ಮಿಷನ್ ಕೂಡಾ ಒಂದು.

ಬೆಂಗಳೂರು (ಏ. 19): ಕೊರೊನಾ 2 ನೇ ಕೈ ಮೀರುತ್ತಿದೆ, ಅದರಲ್ಲೂ ಬೆಂಗಳೂರಿನಲ್ಲಿ ಕಂಟ್ರೋಲ್ ತಪ್ಪಿದೆ. ಆಸ್ಪತ್ರೆಗಳಲ್ಲಿ ಬೆಡ್‌ ಇಲ್ಲ, ವೆಂಟಿಲೇಟರ್ ಇಲ್ಲ, ಐಸಿಯು ಇಲ್ಲ, ಸೋಂಕಿತರ ಪರದಾಟ ಹೇಳತೀರದಾಗಿದೆ. ಈ ವಿಪತ್ತಿನ ಸಂದರ್ಭದಲ್ಲಿ ಸರ್ಕಾರದ ಜೊತೆ ನೂರಾರು ಸಂಸ್ಥೆ ಮತ್ತು ವ್ಯಕ್ತಿಗಳು ಸ್ವಯಂಪ್ರೇರಿತರಾಗಿ ಕೆಲ್ಸ ಮಾಡುತಿದ್ದಾರೆ. ಅವುಗಳಲ್ಲಿ 24‍X7 ಕೆಲ್ಸ ಮಾಡುವ ಬೆಂಗಳೂರಿನ ಮರ್ಸಿ ಮಿಷನ್ ಕೂಡಾ ಒಂದು.

ಕಳೆದ ವರ್ಷ ಲಾಕ್‌ಡೌನ್ ಆರಂಭವಾಗಿದಿನಿಂದ, ಕಾರ್ಮಿಕರಿಗೆ, ನಿರ್ಗತಿಕರಿಗೆ, ಆರ್ಥಿಕವಾಗಿ ಹಿಂದುವಳಿದವರಿಗೆ ಊಟ/ಆಹಾರ ವಸ್ತುಗಳ ವ್ಯವಸ್ಥೆ ಮಾಡುವುದರಿಂದ ಹಿಡಿದು, ಕೊರೋನಾ ಜಾಗೃತಿ, ಮಾಹಿತಿ/ಸೇವಾಕೇಂದ್ರ, ಹೆಲ್ಪ್‌ಲೈನ್ ಆಕ್ಸಿಜನ್ ಸೆಂಟರ್, ಅಂಬ್ಯುಲೆನ್ಸ್, ಪ್ಲಾಸ್ಮಾ ದಾನ ಮತ್ತು ಮೃತವ್ಯಕ್ತಿಗಳ ಅಂತ್ಯಕ್ರಿಯೆ ನಡೆಸುವಲ್ಲಿ ಈ ಸಂಸ್ಥೆ ಅವಿರತವಾಗಿ, ಹಗಲು-ರಾತ್ರಿ ಈ ಮರ್ಸಿ ಮಿಷನ್ ಸಂಸ್ಥೆಯ ಸ್ವಯಂಸೇವಕರು ದುಡಿಯುತ್ತಿದ್ದಾರೆ. ಕೋವಿಡ್ ಪರಿಸ್ಥಿತಿ ಕೈಮೀರುತ್ತಿರುವ ಈ ಸಂದರ್ಭದಲ್ಲಿ ಮರ್ಸಿ ಮಿಷನ್ ಸಂಚಾಲಕ ಅಮೀನ್ ಮುದಸ್ಸಿರ್ ಭಾವುಕವಾಗಿ ಸರ್ಕಾರ ಮತ್ತು ಜನರಿಗೆ ಆದಷ್ಟು ಮನೆಯಲ್ಲಿಯೇ ಇರಿ, ಸುರಕ್ಷಿತವಾಗಿರಿ ಎಂದು ಮನವಿಮಾಡಿದ್ದಾರೆ. 

40 ಸಚಿವಾಕಾಂಕ್ಷಿಗಳು 4 ಸಭೆಗಳು ಏನೆಲ್ಲಾ ಚರ್ಚೆ? ಯುವ ಶಾಸಕರಿಗೆ ಮಣೆ ಹಾಕುತ್ತಾ ಕಾಂಗ್ರೆಸ್ ಹೈಕಮಾಂಡ್?
22:49ಬಿಡದಿ ಅಗ್ನಿಕುಂಡ.. ಬೂದಿ ಮುಚ್ಚಿದ ಕೆಂಡ: ದಳಪತಿ Vs ಕನಕಾಧಿಪತಿ.. ಮುಗಿಯದ ಯುದ್ಧದ ಹೊಸ ಅಧ್ಯಾಯ!
21:50ಬೆಳಗಾವಿ ಸಾಹುಕಾರನ ಜೊತೆ ಕನಕವೀರನ ಗಟ್ಟಿ ಗೆಳೆತನ..! ಸವಾಲ್ ಹಾಕಿದ್ದ ಸಾಹುಕಾರ, ಬಂಡೆ ವಿಶ್ವಾಸಕ್ಕೆ ಮಣಿದರಾ?
04:40ರೇಣುಕಾಸ್ವಾಮಿ ಕೇಸ್‌ನಲ್ಲಿ ಬಿಗ್ ಟ್ವಿಸ್ಟ್? ಬೆದರಿಕೆ ಹಾಕಿದವರ ಮೊಬೈಲ್‌ನಲ್ಲಿದೆ ನಡುಕ ಹುಟ್ಟಿಸೋ ಸತ್ಯ!
24:272028ರ ಚುನಾವಣೆ: ಜೋಡೆತ್ತುಗಳ ಸೈಲೆಂಟ್ ಆಟ ಶುರು, ಮತ್ತೊಂದು ಮಹಾಯುದ್ಧಕ್ಕೆ ರೆಡಿ ಭಲೇ ಜೋಡಿ!
53:23ಮೈಸೂರು ಸಂಸದ, ರಾಜವಂಶಸ್ಥರೇ ಕಂಬಳ ಬೇಡ ಎಂದಿದ್ದೇಕೆ? ಕಂಬಳ ನಡೆಸಿಯೇ ಸಿದ್ಧ ಎಂದು ಆಯೋಜಕರ ಪಟ್ಟೇಕೆ?
23:39ಕೈ ಕೊಟ್ಟವರ್ಯಾರೋ ಮಂಜುನಾಥ?; ಬಿಜೆಪಿಯಲ್ಲಿ ಅಡ್ಡಮತದಾನದ ಆಂತರಿಕ ಜ್ವಾಲಾಮುಖಿ ಸ್ಫೋಟ!
19:09ಕನಕಾಧಿಪತಿ ಚದುರಂಗ.. BJP ಪಡೆ ಕೋಲಾಹಲ: ಹಸ್ತಕೋಟೆಗೇ ಗೊತ್ತಿರಲಿಲ್ಲ.. ಡಿಕೆ ಹೂಡಿದ ಚಕ್ರವ್ಯೂಹ!
19:50Suvarna Special: 151/5 ಬಂಡೆಯಾಟವಯ್ಯಾ! ಮೊದಲ ಅಗ್ನಿಪರೀಕ್ಷೆ..ಶತ್ರುಪಡೆಯನ್ನೇ ಒಡೆದ ಕನಕಪುರ ಬಂಡೆ!
20:09Suvarna Special: ಆರೆಸ್ಸೆಸ್​ Vs ಖರ್ಗೆ ರಣರಂಗ, 100 ವರ್ಷ ಇತಿಹಾಸದ RSS​​​ ವಿರುದ್ಧ ಖರ್ಗೆ ‘ಸಂಘ’ರ್ಷ..!