ದೆವ್ವದ ಜೀತ..! ಮೌಢ್ಯದ ಹೆಸರಿನಲ್ಲಿ ಮಕ್ಕಳೇ ಜೀತದಾಳುಗಳು!

ದೆವ್ವದ ಜೀತ..! ಮೌಢ್ಯದ ಹೆಸರಿನಲ್ಲಿ ಮಕ್ಕಳೇ ಜೀತದಾಳುಗಳು!

Published : Apr 23, 2022, 08:56 PM IST

ಶಿವಮೊಗ್ಗ ಜಿಲ್ಲೆಯ ಹಾರನಹಳ್ಳಿಯ ಶ್ರೀ ಶನೇಶ್ವರ ಸ್ವಾಮಿ ಕ್ಷೇತ್ರದ ಅರ್ಚಕ ಹಾಗೂ ಶನೇಶ್ವರ ಟ್ರಸ್ಟ್ ನ ಮುಖ್ಯಸ್ಥ ಹನುಮಂತಪ್ಪ. ಇವನ ವೇಷಭೂಷಣ ನೋಡಿದ್ರೆ ಇವನೊಬ್ಬ ಬಿಲ್ಡಪ್ ರಾಜಾ ಅನ್ನೋದು ಗೊತ್ತಾಗುತ್ತೆ. ಇವನ ವಿಷಯವನ್ನು ಕವರ್ ಸ್ಟೋರಿ ತಂಡ ಎಳೆಎಳೆಯಾಗಿ ಬಿಚ್ಚಿಟ್ಟಿದೆ.
 

ಶಿವಮೊಗ್ಗ (ಏ.23): ರಾಜ್ಯದಲ್ಲಿ ಇಂಥವರು ಅನೇಕರಿದ್ದಾರೆ. ಅವರ ಪಾಡಿಗೆ ಅವರು ಬೇಕಾದನ್ನು ಮಾಡಿಕೊಂಡು ಸುಮ್ಮನಿರ್ತಾರೆ. ಆದ್ರೆ ಈತ ತುಂಬಾನೆ ಡಿಫರೆಂಟು. ಇಲ್ಲಿನ ಈ ಹನುಮಂತಪ್ಪನಿಗೆ  (Hanumantappa) ಶನಿವಾರದಂದು ಶನೇಶ್ವರ, ಸೋಮವಾರದಂದು ಆಂಜನೇಯ ಸ್ವಾಮಿ ಮೈಮೇಲೆ ಬರುತ್ತಾರಂತೆ. 

ದೇವರು ಮೈಮೇಲೆ ಬಂದಾಗ ಹುಚ್ಚರಂತೆ ಕುಣಿದು ಸುತ್ತಮುಲತ್ತಲಿನವರನ್ನು ದಿಗ್ಭ್ರಾಂತರನ್ನಾಗಿ ಮಾಡುತ್ತಾರೆ. ಇದೇ ಟೈಮ್ ನಲ್ಲಿ ಹನುಮಂತಪ್ಪನ ಮನಸ್ಸಿನಲ್ಲಿ ವಿಕೃತ ಮನಸ್ಸು ಜಾಗೃತವಾಗುತ್ತದೆಯಂತೆ. ಜ್ವರ, ಶೀತ, ತಲೆನೋವು ಅದೆಂತದೇ ಇರಲಿ ಈತ ಕ್ಷಣಮಾತ್ರಕ್ಕೆ ವಾಸಿ ಮಾಡ್ತಾನೆ. ಯಾರೇ ದೇವಸ್ಥಾನಕ್ಕೆ ಬರಲಿ ದೇವರ ದರ್ಶನಕ್ಕೂ ಮುನ್ನ ಈತನ ದರ್ಶನ ಆಗ್ಬೇಕಂತೆ. ಹೀಗಾಗಿ ಈತನ ಬಳಿ ಬರುವವರಿಗೆ ದೆವ್ವ ಹಿಡಿದಿದೆ ಎಂದು ಹೇಳುತ್ತಾನೆ.

ಮೌಢ್ಯ ಮೇಲೆ ಬ್ರಹ್ಮಾಸ್ತ್ರ; ಯಾವುದು ಮೌಢ್ಯ? ಯಾವುದು ಮೌಢ್ಯ ಅಲ್ಲ

ಶಿವಮೊಗ್ಗ (Shivamogga) ಜಿಲ್ಲೆಯ ಹಾರನಹಳ್ಳಿಯ (Haranahalli) ಶ್ರೀ ಶನೇಶ್ವರ ಸ್ವಾಮಿ (Shaneshwara Swamy Temple) ಕ್ಷೇತ್ರದ ಅರ್ಚಕ ಹಾಗೂ ಶನೇಶ್ವರ ಟ್ರಸ್ಟ್ ನ ಮುಖ್ಯಸ್ಥ ಹನುಮಂತಪ್ಪ. ಇವನ ವೇಷಭೂಷಣ ನೋಡಿದ್ರೆ ಇವನೊಬ್ಬ ಬಿಲ್ಡಪ್ ರಾಜಾ ಅನ್ನೋದು ಗೊತ್ತಾಗುತ್ತೆ. ಇವನ ವಿಷಯವನ್ನು ಕವರ್ ಸ್ಟೋರಿ ತಂಡ ಎಳೆಎಳೆಯಾಗಿ ಬಿಚ್ಚಿಟ್ಟಿದೆ.

81:52ಹೆಲ್ತ್‌ಕೇರ್ ಎಕ್ಸಲೆನ್ಸ್ ಅವಾರ್ಡ್: 40 ಮಂದಿ ಸಾಧಕ ಸಾಧಕ ವೈದ್ಯರಿಗೆ ಸನ್ಮಾನದ ಕಿರೀಟ
20:16ಡಿಕೆ ಬತ್ತಳಿಕೆ ಸೇರಿತಾ ತ್ರಿವಳಿ ಡಿಸಿಎಂ ಬ್ರಹ್ಮಾಸ್ತ್ರ..? ಯಾರಿಗೆ ಸಿದ್ದು ಶ್ರೀರಕ್ಷೆ? ಯಾರಿಗೆ ಬಂಡೆ ಬಲ?
22:06ಡಿಕೆ ಶಿವಕುಮಾರ್ ಮಂತ್ರಿಮಂಡಲ, 8 ಗಂಟೆಯ ಗುಟ್ಟು, ಯಾರಿಗೆಲ್ಲಾ ಸಿಗಲಿದೆ ಸಚಿವ ಸ್ಥಾನ?
40 ಸಚಿವಾಕಾಂಕ್ಷಿಗಳು 4 ಸಭೆಗಳು ಏನೆಲ್ಲಾ ಚರ್ಚೆ? ಯುವ ಶಾಸಕರಿಗೆ ಮಣೆ ಹಾಕುತ್ತಾ ಕಾಂಗ್ರೆಸ್ ಹೈಕಮಾಂಡ್?
22:49ಬಿಡದಿ ಅಗ್ನಿಕುಂಡ.. ಬೂದಿ ಮುಚ್ಚಿದ ಕೆಂಡ: ದಳಪತಿ Vs ಕನಕಾಧಿಪತಿ.. ಮುಗಿಯದ ಯುದ್ಧದ ಹೊಸ ಅಧ್ಯಾಯ!
21:50ಬೆಳಗಾವಿ ಸಾಹುಕಾರನ ಜೊತೆ ಕನಕವೀರನ ಗಟ್ಟಿ ಗೆಳೆತನ..! ಸವಾಲ್ ಹಾಕಿದ್ದ ಸಾಹುಕಾರ, ಬಂಡೆ ವಿಶ್ವಾಸಕ್ಕೆ ಮಣಿದರಾ?
04:40ರೇಣುಕಾಸ್ವಾಮಿ ಕೇಸ್‌ನಲ್ಲಿ ಬಿಗ್ ಟ್ವಿಸ್ಟ್? ಬೆದರಿಕೆ ಹಾಕಿದವರ ಮೊಬೈಲ್‌ನಲ್ಲಿದೆ ನಡುಕ ಹುಟ್ಟಿಸೋ ಸತ್ಯ!
24:272028ರ ಚುನಾವಣೆ: ಜೋಡೆತ್ತುಗಳ ಸೈಲೆಂಟ್ ಆಟ ಶುರು, ಮತ್ತೊಂದು ಮಹಾಯುದ್ಧಕ್ಕೆ ರೆಡಿ ಭಲೇ ಜೋಡಿ!
53:23ಮೈಸೂರು ಸಂಸದ, ರಾಜವಂಶಸ್ಥರೇ ಕಂಬಳ ಬೇಡ ಎಂದಿದ್ದೇಕೆ? ಕಂಬಳ ನಡೆಸಿಯೇ ಸಿದ್ಧ ಎಂದು ಆಯೋಜಕರ ಪಟ್ಟೇಕೆ?
23:39ಕೈ ಕೊಟ್ಟವರ್ಯಾರೋ ಮಂಜುನಾಥ?; ಬಿಜೆಪಿಯಲ್ಲಿ ಅಡ್ಡಮತದಾನದ ಆಂತರಿಕ ಜ್ವಾಲಾಮುಖಿ ಸ್ಫೋಟ!
Read more