PSI recruitment scam ಮಗನಿಗಾಗಿ ಮನೆ ಮಾರಿ ₹50 ಲಕ್ಷ ನೀಡಿದ್ದ ತಂದೆ ಅರೆಸ್ಟ್

PSI recruitment scam ಮಗನಿಗಾಗಿ ಮನೆ ಮಾರಿ ₹50 ಲಕ್ಷ ನೀಡಿದ್ದ ತಂದೆ ಅರೆಸ್ಟ್

Published : May 03, 2022, 04:33 PM IST

ಪುತ್ರನನ್ನು ಪೊಲೀಸ್‌ ಸಬ್‌ ಇನ್ಸ್‌ಪೆಕ್ಟರ್‌  ಮಾಡಲು  ತನ್ನ ಮನೆಯನ್ನು ಮಾರಿ ₹50 ಲಕ್ಷ ವ್ಯಯಿಸಿದ್ದ  ಅಭ್ಯರ್ಥಿ ಮತ್ತು ಅವರ ತಂದೆಯನ್ನು ಬಂಧಿಸಲಾಗಿದೆ.

ಬೆಂಗಳೂರು(ಮೇ.3): ಪಿಎಸ್ಐ ನೇಮಕಾತಿ ಅಕ್ರಮ (PSI Recruitment Scam) ಪ್ರಕರಣದ ತನಿಖೆ ನಡೆಸುತ್ತಿರುವ ಸಿಐಡಿಗೆ (CID) ಬಗೆದಷ್ಟು ಹೊಸ ಹೊಸ ಹಗರಣಗಳು ಹೊರಬರುತ್ತಲೇ ಇವೆ.  ಇದೀಗ ಅಕ್ರಮದ ಹಾದಿ ಹಿಡಿದವರ ಕಣ್ಣೀರ ಕಥೆ ಒಂದೊಂದಾಗಿ ಬೆಳಕಿಗೆ ಬರುತ್ತಿದೆ. ತಮ್ಮ ಪುತ್ರನನ್ನು ಪೊಲೀಸ್‌ ಸಬ್‌ ಇನ್ಸ್‌ಪೆಕ್ಟರ್‌ (PSI) ಮಾಡಲು  ತನ್ನ ಮನೆಯನ್ನು ಮಾರಿ ₹50 ಲಕ್ಷ ವ್ಯಯಿಸಿದ್ದ  ಅಭ್ಯರ್ಥಿ ಮತ್ತು ಅವರ ತಂದೆಯನ್ನು ಬಂಧಿಸಲಾಗಿದೆ.

PROFESSOR RECRUITMENT SCAM ಪ್ರೊ. ನಾಗರಾಜ್ ವಿರುದ್ಧ ಶಿಸ್ತು ಕ್ರಮಕ್ಕೆ ಒತ್ತಾಯ

 ಮಗನಿಗಾಗಿ ಮನೆ ಮಾರಿ ಮಧ್ಯವರ್ತಿ  ಚಂದ್ರಕಾಂತ ಕುಲಕರ್ಣಿಗೆ (Chandrakant Kulkarni ) ₹50 ಲಕ್ಷ  ನೀಡಿದ್ದ ಅಭ್ಯರ್ಥಿ ಪ್ರಭು ಎಂಬುವವರ ತಂದೆ ಶರಣಪ್ಪ ಎಂಬುವವರನ್ನು ಪೊಲೀಸರು ಬಂಧಿಸಿದ್ದಾರೆ. ಮಗನಿಗೆ ಸರಕಾರಿ ಉದ್ಯೋಗ ಕೊಡಿಸುವ ಆಸೆಯಲ್ಲಿ ಈಗ ನಿವೇಶನವೂ ಹೋಯ್ತು. ಹಣವೂ ವಂಚಕರ ಪಾಲಾಯ್ತು.   

81:52ಹೆಲ್ತ್‌ಕೇರ್ ಎಕ್ಸಲೆನ್ಸ್ ಅವಾರ್ಡ್: 40 ಮಂದಿ ಸಾಧಕ ಸಾಧಕ ವೈದ್ಯರಿಗೆ ಸನ್ಮಾನದ ಕಿರೀಟ
20:16ಡಿಕೆ ಬತ್ತಳಿಕೆ ಸೇರಿತಾ ತ್ರಿವಳಿ ಡಿಸಿಎಂ ಬ್ರಹ್ಮಾಸ್ತ್ರ..? ಯಾರಿಗೆ ಸಿದ್ದು ಶ್ರೀರಕ್ಷೆ? ಯಾರಿಗೆ ಬಂಡೆ ಬಲ?
22:06ಡಿಕೆ ಶಿವಕುಮಾರ್ ಮಂತ್ರಿಮಂಡಲ, 8 ಗಂಟೆಯ ಗುಟ್ಟು, ಯಾರಿಗೆಲ್ಲಾ ಸಿಗಲಿದೆ ಸಚಿವ ಸ್ಥಾನ?
40 ಸಚಿವಾಕಾಂಕ್ಷಿಗಳು 4 ಸಭೆಗಳು ಏನೆಲ್ಲಾ ಚರ್ಚೆ? ಯುವ ಶಾಸಕರಿಗೆ ಮಣೆ ಹಾಕುತ್ತಾ ಕಾಂಗ್ರೆಸ್ ಹೈಕಮಾಂಡ್?
22:49ಬಿಡದಿ ಅಗ್ನಿಕುಂಡ.. ಬೂದಿ ಮುಚ್ಚಿದ ಕೆಂಡ: ದಳಪತಿ Vs ಕನಕಾಧಿಪತಿ.. ಮುಗಿಯದ ಯುದ್ಧದ ಹೊಸ ಅಧ್ಯಾಯ!
21:50ಬೆಳಗಾವಿ ಸಾಹುಕಾರನ ಜೊತೆ ಕನಕವೀರನ ಗಟ್ಟಿ ಗೆಳೆತನ..! ಸವಾಲ್ ಹಾಕಿದ್ದ ಸಾಹುಕಾರ, ಬಂಡೆ ವಿಶ್ವಾಸಕ್ಕೆ ಮಣಿದರಾ?
04:40ರೇಣುಕಾಸ್ವಾಮಿ ಕೇಸ್‌ನಲ್ಲಿ ಬಿಗ್ ಟ್ವಿಸ್ಟ್? ಬೆದರಿಕೆ ಹಾಕಿದವರ ಮೊಬೈಲ್‌ನಲ್ಲಿದೆ ನಡುಕ ಹುಟ್ಟಿಸೋ ಸತ್ಯ!
24:272028ರ ಚುನಾವಣೆ: ಜೋಡೆತ್ತುಗಳ ಸೈಲೆಂಟ್ ಆಟ ಶುರು, ಮತ್ತೊಂದು ಮಹಾಯುದ್ಧಕ್ಕೆ ರೆಡಿ ಭಲೇ ಜೋಡಿ!
53:23ಮೈಸೂರು ಸಂಸದ, ರಾಜವಂಶಸ್ಥರೇ ಕಂಬಳ ಬೇಡ ಎಂದಿದ್ದೇಕೆ? ಕಂಬಳ ನಡೆಸಿಯೇ ಸಿದ್ಧ ಎಂದು ಆಯೋಜಕರ ಪಟ್ಟೇಕೆ?
23:39ಕೈ ಕೊಟ್ಟವರ್ಯಾರೋ ಮಂಜುನಾಥ?; ಬಿಜೆಪಿಯಲ್ಲಿ ಅಡ್ಡಮತದಾನದ ಆಂತರಿಕ ಜ್ವಾಲಾಮುಖಿ ಸ್ಫೋಟ!