ಬಿಎಸ್‌ವೈಗೆ ಬಹುಪರಾಕ್ ಎನ್ನುತ್ತಾ, ಮೈತ್ರಿ ಸರ್ಕಾರದ ಸಂಕಷ್ಟ ಬಿಚ್ಚಿಟ್ಟ ಎಚ್‌ಡಿಕೆ

ಬಿಎಸ್‌ವೈಗೆ ಬಹುಪರಾಕ್ ಎನ್ನುತ್ತಾ, ಮೈತ್ರಿ ಸರ್ಕಾರದ ಸಂಕಷ್ಟ ಬಿಚ್ಚಿಟ್ಟ ಎಚ್‌ಡಿಕೆ

Published : Sep 16, 2021, 06:07 PM IST

-  ಸದನದಲ್ಲಿಂದು ಮೈತ್ರಿ ಸರ್ಕಾರದ ಸಂಕಷ್ಟ ಬಿಚ್ಚಿಟ್ಟ ಎಚ್‌ಡಿ ಕುಮಾರಸ್ವಾಮಿ.

- ನಾನು ಸಿಎಂ ಆಗಿದ್ದಾಗ ರೈತರ ಸಾಲ ಮನ್ನಾ ಮಾಡುತ್ತೇನೆಂದು ಘೋಷಿಸಿದ್ದೆ.

- ಯಡಿಯೂರಪ್ಪ ಸಾಹೇಬ್ರು, ಸಾಲಮನ್ನಾ ಮಾಡುತ್ತೇನೆಂದು ರೈತರಿಗೆ ಟೋಪಿ ಹಾಕ್ತಾ ಇದೀಯ ಎಂದು ಗದರಿಸುತ್ತಿದ್ದರು. 

ಬೆಂಗಳೂರು (ಸೆ. 16): ಸದನದಲ್ಲಿಂದು ಮೈತ್ರಿ ಸರ್ಕಾರದ ಸಂಕಷ್ಟ ಬಿಚ್ಚಿಟ್ಟರು ಎಚ್‌ಡಿ ಕುಮಾರಸ್ವಾಮಿ. ನಾನು ಸಿಎಂ ಆಗಿದ್ದಾಗ ರೈತರ ಸಾಲ ಮನ್ನಾ ಮಾಡುತ್ತೇನೆಂದು ಘೋಷಿಸಿದ್ದೆ. ಅದು ವಿಳಂಬವಾದಾಗ ಯಡಿಯೂರಪ್ಪ ಸಾಹೇಬ್ರು, ಸಾಲಮನ್ನಾ ಮಾಡುತ್ತೇನೆಂದು ರೈತರಿಗೆ ಟೋಪಿ ಹಾಕ್ತಾ ಇದೀಯ ಎಂದು ಗದರಿಸುತ್ತಿದ್ದರು. ಇನ್ನೊಂದು ಕಡೆ ಯಾವುದೇ ಭಾಗ್ಯ ಯೋಜನೆಗಳನ್ನು ನಿಲ್ಲಿಸುವಂತಿಲ್ಲ ಎಂದು ಒತ್ತಡ ಹಾಕುತ್ತಿದ್ದರು' ಎಂದು ಹೇಳಿದ್ಧಾರೆ. 

23:39ಕೈ ಕೊಟ್ಟವರ್ಯಾರೋ ಮಂಜುನಾಥ?; ಬಿಜೆಪಿಯಲ್ಲಿ ಅಡ್ಡಮತದಾನದ ಆಂತರಿಕ ಜ್ವಾಲಾಮುಖಿ ಸ್ಫೋಟ!
19:09ಕನಕಾಧಿಪತಿ ಚದುರಂಗ.. BJP ಪಡೆ ಕೋಲಾಹಲ: ಹಸ್ತಕೋಟೆಗೇ ಗೊತ್ತಿರಲಿಲ್ಲ.. ಡಿಕೆ ಹೂಡಿದ ಚಕ್ರವ್ಯೂಹ!
19:50Suvarna Special: 151/5 ಬಂಡೆಯಾಟವಯ್ಯಾ! ಮೊದಲ ಅಗ್ನಿಪರೀಕ್ಷೆ..ಶತ್ರುಪಡೆಯನ್ನೇ ಒಡೆದ ಕನಕಪುರ ಬಂಡೆ!
20:09Suvarna Special: ಆರೆಸ್ಸೆಸ್​ Vs ಖರ್ಗೆ ರಣರಂಗ, 100 ವರ್ಷ ಇತಿಹಾಸದ RSS​​​ ವಿರುದ್ಧ ಖರ್ಗೆ ‘ಸಂಘ’ರ್ಷ..!
19:20Suvarna Special: ಯಾರಿಗುಂಟು ಲಕ್ಷ್ಮೀ?ಯಾರಿಗಿಲ್ಲ ಜ್ಯೋತಿ? ಕಾಸು, ಕರೆಂಟು, ಲಕ್ಷ್ಮೀ, ಜ್ಯೋತಿ..ಇದು ಆಪರೇಷನ್ ಗ್ಯಾರಂಟಿ
47:03RSS ನೋಂದಣಿ ಯಾವಾಗ..? ಗೃಹ ಸಚಿವ ಪ್ರಿಯಾಂಕ್ ಖರ್ಗೆ ಸಾಲು ಸಾಲು ಪ್ರಶ್ನೆಯಿಂದ ಶುರುವಾದ ಚರ್ಚೆ
25:24ಧರ್ಮಸ್ಥಳ ಬುರುಡೆ ಕೇಸ್‌ಗೆ ಬಿಗ್ ಟ್ವಿಸ್ಟ್: ಸಾಥ್ ಕೊಟ್ಟವರ ₹200 ಕೋಟಿ ಷಡ್ಯಂತ್ರ ಬಿಚ್ಚಿಟ್ಟ ಮಾಸ್ಕ್‌ ಮ್ಯಾನ್!
23:20ಧರ್ಮಸ್ಥಳ ವಿರುದ್ಧ ಕೇರಳ ಫಂಡಿಂಗ್, ಚಿತ್ರದುರ್ಗ ಕನೆಕ್ಷನ್, 200 ಕೋಟಿ ಡೀಲ್ ಸೀಕ್ರೆಟ್ ಬಿಚ್ಚಿಟ್ಟ ಮಾಸ್ಕ್ ಮ್ಯಾನ್
21:25DK Shivakumar: ಸಿದ್ದು ಸಂಪ್ರದಾಯ ಮುರಿದ ಡಿಕೆಶಿ: ಗಾಂಧಿಗಿರಿ ಹಿಂದಿನ ರಣತಂತ್ರವೇನು?
21:34ಡಿಫರೆಂಟ್ ಡಿಕೆ: ವಿದುರ ನೀತಿ.. ಚಾಣಕ್ಯ ತಂತ್ರ.. ರಾಜ್ಯ ರಾಜಕಾರಣದಲ್ಲಿ 'ಬಂಡೆ'ಯ ಹೊಸ ಚದುರಂಗದಾಟ!