Apr 7, 2020, 7:55 PM IST
ಬೆಂಗಳೂರು (ಏ.07): ವಿದೇಶ ಅಥ್ವಾ ಇನ್ನಾವುದೇ ಲಿಂಕ್ ಇಲ್ಲದ ಅಜ್ಜಿಗೆ ಕೊರೋನಾ ದೃಢಪಟ್ಟಿದೆ. ಗದಗದಲ್ಲಿ 80 ವರ್ಷ ಪ್ರಾಯದ ಅಜ್ಜಿಗೆ ಸೋಂಕು ಬಂದಿದ್ದು ಹೇಗೆ ಎಂಬುವುದು ಈಗ ಚರ್ಚಾ ವಿಷಯವಾಗಿದೆ. ಕರ್ನಾಟಕ ಮೂರನೇ ಹಂತಕ್ಕೆ ಪ್ರವೇಶಿಸಿದೆಯಾ ಎಂಬ ಕಳವಳ ಉಂಟಾಗಿದೆ.
ಇದನ್ನೂ ನೋಡಿ | ಲಾಕ್ಡೌನ್ಗೆ ಕ್ಯಾರೇ ಅನ್ನದವರ ವಿರುದ್ಧ ಬೆಂಗ್ಳೂರು ಪೊಲೀಸರಿಂದ ಹೊಸ ಅಸ್ತ್ರ!...
ಲಾಕ್ಡೌನ್ನಿಂದ ವಾಹನ ಸಿಗದೇ ದಾರಿ ಮಧ್ಯದಲ್ಲೇ ಕೊನೆಯುಸಿರೆಳೆದ ಮಹಿಳೆ