ಸೋಂಕಿತ ಮೃತಪಟ್ಟು 2 ದಿನ ಬಳಿಕ ಕರೆ, 9 ದಿನದ ಬಳಿಕ ಮನೆ ಸೀಲ್‌ಡೌನ್; ಆರೋಗ್ಯ ಸಿಬ್ಬಂದಿ ಯಡವಟ್ಟು

ಸೋಂಕಿತ ಮೃತಪಟ್ಟು 2 ದಿನ ಬಳಿಕ ಕರೆ, 9 ದಿನದ ಬಳಿಕ ಮನೆ ಸೀಲ್‌ಡೌನ್; ಆರೋಗ್ಯ ಸಿಬ್ಬಂದಿ ಯಡವಟ್ಟು

Published : Aug 02, 2020, 05:30 PM IST

ಅಂತ್ಯಕ್ರಿಯೆ ಬಳಿಕ ಮೃತನ ಸಂಬಂಧಿಕರಿಗೆ  ಧಾರವಾಡ ಆರೋಗ್ಯ ಸಿಬ್ಬಂದಿಯ ಕರೆ ಮಾಡಿ, 'ಹೇಗಿದ್ದಾರೆ ಸೋಂಕಿತ' ಎಂದು ವಿಚಾರಿಸಿದ್ದಾರೆ. ಸಿಬ್ಬಂದಿಯ ಕರೆಯಿಂದ ಕುಟುಂಬಸ್ಥರು ಕಂಗಾಲಾಗಿದ್ದಾರೆ. ಧಾರವಾಡದ ಮೃತ್ಯುಂಜಯ ನಗರದ ವ್ಯಕ್ತಿ ಜುಲೈ 24 ರಂದೇ ಕೊರೊನಾದಿಂದ ಮೃತಪಟ್ಟಿದ್ಧಾರೆ. ಮೃತಪಟ್ಟು 2 ದಿನಗಳ ಬಳಿಕ ಕರೆ ಮಾಡಿದ್ದಾರೆ. 9 ದಿನಗಳ ಬಳಿಕ ಮನೆಯನ್ನು ಸೀಲ್ ಡೌನ್ ಮಾಡಿದ್ದಾರೆ. ಆರೋಗ್ಯ ಸಿಬ್ಬಂದಿಯ ಬೇಜವಾಬ್ದಾರಿ ವರ್ತನೆಗೆ ಆಕ್ರೋಶ ವ್ಯಕ್ತವಾಗಿದೆ.  

ಬೆಂಗಳೂರು (ಆ. 02): ಅಂತ್ಯಕ್ರಿಯೆ ಬಳಿಕ ಮೃತನ ಸಂಬಂಧಿಕರಿಗೆ  ಧಾರವಾಡ ಆರೋಗ್ಯ ಸಿಬ್ಬಂದಿಯ ಕರೆ ಮಾಡಿ, 'ಹೇಗಿದ್ದಾರೆ ಸೋಂಕಿತ' ಎಂದು ವಿಚಾರಿಸಿದ್ದಾರೆ. ಸಿಬ್ಬಂದಿಯ ಕರೆಯಿಂದ ಕುಟುಂಬಸ್ಥರು ಕಂಗಾಲಾಗಿದ್ದಾರೆ. ಧಾರವಾಡದ ಮೃತ್ಯುಂಜಯ ನಗರದ ವ್ಯಕ್ತಿ ಜುಲೈ 24 ರಂದೇ ಕೊರೊನಾದಿಂದ ಮೃತಪಟ್ಟಿದ್ಧಾರೆ. ಮೃತಪಟ್ಟು 2 ದಿನಗಳ ಬಳಿಕ ಕರೆ ಮಾಡಿದ್ದಾರೆ. 9 ದಿನಗಳ ಬಳಿಕ ಮನೆಯನ್ನು ಸೀಲ್ ಡೌನ್ ಮಾಡಿದ್ದಾರೆ. ಆರೋಗ್ಯ ಸಿಬ್ಬಂದಿಯ ಬೇಜವಾಬ್ದಾರಿ ವರ್ತನೆಗೆ ಆಕ್ರೋಶ ವ್ಯಕ್ತವಾಗಿದೆ.  

40 ಸಚಿವಾಕಾಂಕ್ಷಿಗಳು 4 ಸಭೆಗಳು ಏನೆಲ್ಲಾ ಚರ್ಚೆ? ಯುವ ಶಾಸಕರಿಗೆ ಮಣೆ ಹಾಕುತ್ತಾ ಕಾಂಗ್ರೆಸ್ ಹೈಕಮಾಂಡ್?
22:49ಬಿಡದಿ ಅಗ್ನಿಕುಂಡ.. ಬೂದಿ ಮುಚ್ಚಿದ ಕೆಂಡ: ದಳಪತಿ Vs ಕನಕಾಧಿಪತಿ.. ಮುಗಿಯದ ಯುದ್ಧದ ಹೊಸ ಅಧ್ಯಾಯ!
21:50ಬೆಳಗಾವಿ ಸಾಹುಕಾರನ ಜೊತೆ ಕನಕವೀರನ ಗಟ್ಟಿ ಗೆಳೆತನ..! ಸವಾಲ್ ಹಾಕಿದ್ದ ಸಾಹುಕಾರ, ಬಂಡೆ ವಿಶ್ವಾಸಕ್ಕೆ ಮಣಿದರಾ?
04:40ರೇಣುಕಾಸ್ವಾಮಿ ಕೇಸ್‌ನಲ್ಲಿ ಬಿಗ್ ಟ್ವಿಸ್ಟ್? ಬೆದರಿಕೆ ಹಾಕಿದವರ ಮೊಬೈಲ್‌ನಲ್ಲಿದೆ ನಡುಕ ಹುಟ್ಟಿಸೋ ಸತ್ಯ!
24:272028ರ ಚುನಾವಣೆ: ಜೋಡೆತ್ತುಗಳ ಸೈಲೆಂಟ್ ಆಟ ಶುರು, ಮತ್ತೊಂದು ಮಹಾಯುದ್ಧಕ್ಕೆ ರೆಡಿ ಭಲೇ ಜೋಡಿ!
53:23ಮೈಸೂರು ಸಂಸದ, ರಾಜವಂಶಸ್ಥರೇ ಕಂಬಳ ಬೇಡ ಎಂದಿದ್ದೇಕೆ? ಕಂಬಳ ನಡೆಸಿಯೇ ಸಿದ್ಧ ಎಂದು ಆಯೋಜಕರ ಪಟ್ಟೇಕೆ?
23:39ಕೈ ಕೊಟ್ಟವರ್ಯಾರೋ ಮಂಜುನಾಥ?; ಬಿಜೆಪಿಯಲ್ಲಿ ಅಡ್ಡಮತದಾನದ ಆಂತರಿಕ ಜ್ವಾಲಾಮುಖಿ ಸ್ಫೋಟ!
19:09ಕನಕಾಧಿಪತಿ ಚದುರಂಗ.. BJP ಪಡೆ ಕೋಲಾಹಲ: ಹಸ್ತಕೋಟೆಗೇ ಗೊತ್ತಿರಲಿಲ್ಲ.. ಡಿಕೆ ಹೂಡಿದ ಚಕ್ರವ್ಯೂಹ!
19:50Suvarna Special: 151/5 ಬಂಡೆಯಾಟವಯ್ಯಾ! ಮೊದಲ ಅಗ್ನಿಪರೀಕ್ಷೆ..ಶತ್ರುಪಡೆಯನ್ನೇ ಒಡೆದ ಕನಕಪುರ ಬಂಡೆ!
20:09Suvarna Special: ಆರೆಸ್ಸೆಸ್​ Vs ಖರ್ಗೆ ರಣರಂಗ, 100 ವರ್ಷ ಇತಿಹಾಸದ RSS​​​ ವಿರುದ್ಧ ಖರ್ಗೆ ‘ಸಂಘ’ರ್ಷ..!