ಸುಜಾತಾ ಭಟ್ ಕಣ್ಣೀರು ನೋಡಿ ವಿಡಿಯೋ ಮಾಡ್ದೆ, ಸುಳ್ಳಾದ್ರೆ ನಾನೇನು ಮಾಡ್ಲಿ, ಸಮೀರ್ ಹೊಸ ರಾಗ

ಸುಜಾತಾ ಭಟ್ ಕಣ್ಣೀರು ನೋಡಿ ವಿಡಿಯೋ ಮಾಡ್ದೆ, ಸುಳ್ಳಾದ್ರೆ ನಾನೇನು ಮಾಡ್ಲಿ, ಸಮೀರ್ ಹೊಸ ರಾಗ

Published : Sep 13, 2025, 11:27 AM IST

ಸುಜಾತಾ ಭಟ್ ಕಣ್ಣೀರು ನೋಡಿ ವಿಡಿಯೋ ಮಾಡ್ದೆ, ಧರ್ಮಸ್ಥಳ ವಿರುದ್ಧ ಎಐ ಮೂಲಕ ವಿಡಿಯೋ ಮಾಡಿ ಅಪಪ್ರಚಾರ ಮಾಡಿದ ಧೂತ ಸಮೀರ್ ಎಂಡಿ ಇದೀಗ ಎಸ್ಐಟಿ ವಿಚಾರಣೆಯಲ್ಲಿ ತನ್ನೇದೇನು ತಪ್ಪಿಲ್ಲ ಎಂದು ಕ್ಲಿನ್ ಚಿಟ್ ಕೊಟ್ಟಿದ್ದಾನೆ. ಇಷ್ಟೇ ಅಲ್ಲ ಹೊಸ ವರಸೆ ಶುರು ಮಾಡಿದ್ದಾನೆ.

ಧರ್ಮಸ್ಥಳ (ಸೆ.13) ಧರ್ಮಸ್ಥಳ ವಿರುದ್ದ ಸುಳ್ಳು ಆರೋಪಗಳು, ಬುರುಡೆ ತೋರಿಸಿ ಹೊಸ ಕತೆ ಸೃಷ್ಟಿಸಿದವರೆಲ್ಲಾ ಇದೀಗ ಎಸ್ಐಟಿ ವಿಚಾರಣೆ ಎದುರಿಸುತ್ತಿದ್ದಾರೆ. ಈ ಪೈಕಿ ಧೂತ ಸಮೀರ್ ಎಂಡಿ ಧರ್ಮಸ್ಥಳ ವಿರುದ್ದ ಎಐ ವಿಡಿಯೋ ಸೃಷ್ಟಿಸಿ ಇಲ್ಲ ಸಲ್ಲದ ಆರೋಪ ಮಾಡಿದ್ದ. ಈತನ ವಿಡಿಯೋವನ್ನು ಹಲವರು ನಂಬಿ ಧರ್ಮಸ್ಥಳ ವಿರುದ್ಧ ಹೋರಾಟಕ್ಕಿಳಿದಿದ್ದರು. ಇದೀಗ ಸಮೀರ್ ಎಂಡಿ ಸುಜಾತಾ ಭಟ್ ಹೇಳಿದ ಕತೆ ಸುಳ್ಳಾದರೆ ನಾನೇನು ಮಾಡಲಿ ಎಂದು ಹೊಸ ರಾಗ ಹಾಡಿದ್ದಾನೆ. ಅನನ್ಯಾ ಭಟ್ ಕೊಲೆ ಎಂದಿದ್ದ ಸಮೀರ್ ಇದೀಗ ಹೊಸ ಕತೆ ಹೇಳುತ್ತಿದ್ದಾನೆ. ಸುಜಾತಾ ಭಟ್ ಕಣ್ಣೀರು ಹಾಕಿದ್ದರು. ಅವರಿಗೆ ನ್ಯಾಯ ಒದಗಿಸಲು ವಿಡಿಯೋ ಮಾಡಿದ್ದೆ. ಆದರೆ ಅವರ ಕತೆ ಸುಳ್ಳಾಗಿದ್ದರೆ ನಾನು ಏನು ಮಾಡಲಿ ಎಂದಿದ್ದಾನೆ.

40 ಸಚಿವಾಕಾಂಕ್ಷಿಗಳು 4 ಸಭೆಗಳು ಏನೆಲ್ಲಾ ಚರ್ಚೆ? ಯುವ ಶಾಸಕರಿಗೆ ಮಣೆ ಹಾಕುತ್ತಾ ಕಾಂಗ್ರೆಸ್ ಹೈಕಮಾಂಡ್?
22:49ಬಿಡದಿ ಅಗ್ನಿಕುಂಡ.. ಬೂದಿ ಮುಚ್ಚಿದ ಕೆಂಡ: ದಳಪತಿ Vs ಕನಕಾಧಿಪತಿ.. ಮುಗಿಯದ ಯುದ್ಧದ ಹೊಸ ಅಧ್ಯಾಯ!
21:50ಬೆಳಗಾವಿ ಸಾಹುಕಾರನ ಜೊತೆ ಕನಕವೀರನ ಗಟ್ಟಿ ಗೆಳೆತನ..! ಸವಾಲ್ ಹಾಕಿದ್ದ ಸಾಹುಕಾರ, ಬಂಡೆ ವಿಶ್ವಾಸಕ್ಕೆ ಮಣಿದರಾ?
04:40ರೇಣುಕಾಸ್ವಾಮಿ ಕೇಸ್‌ನಲ್ಲಿ ಬಿಗ್ ಟ್ವಿಸ್ಟ್? ಬೆದರಿಕೆ ಹಾಕಿದವರ ಮೊಬೈಲ್‌ನಲ್ಲಿದೆ ನಡುಕ ಹುಟ್ಟಿಸೋ ಸತ್ಯ!
24:272028ರ ಚುನಾವಣೆ: ಜೋಡೆತ್ತುಗಳ ಸೈಲೆಂಟ್ ಆಟ ಶುರು, ಮತ್ತೊಂದು ಮಹಾಯುದ್ಧಕ್ಕೆ ರೆಡಿ ಭಲೇ ಜೋಡಿ!
53:23ಮೈಸೂರು ಸಂಸದ, ರಾಜವಂಶಸ್ಥರೇ ಕಂಬಳ ಬೇಡ ಎಂದಿದ್ದೇಕೆ? ಕಂಬಳ ನಡೆಸಿಯೇ ಸಿದ್ಧ ಎಂದು ಆಯೋಜಕರ ಪಟ್ಟೇಕೆ?
23:39ಕೈ ಕೊಟ್ಟವರ್ಯಾರೋ ಮಂಜುನಾಥ?; ಬಿಜೆಪಿಯಲ್ಲಿ ಅಡ್ಡಮತದಾನದ ಆಂತರಿಕ ಜ್ವಾಲಾಮುಖಿ ಸ್ಫೋಟ!
19:09ಕನಕಾಧಿಪತಿ ಚದುರಂಗ.. BJP ಪಡೆ ಕೋಲಾಹಲ: ಹಸ್ತಕೋಟೆಗೇ ಗೊತ್ತಿರಲಿಲ್ಲ.. ಡಿಕೆ ಹೂಡಿದ ಚಕ್ರವ್ಯೂಹ!
19:50Suvarna Special: 151/5 ಬಂಡೆಯಾಟವಯ್ಯಾ! ಮೊದಲ ಅಗ್ನಿಪರೀಕ್ಷೆ..ಶತ್ರುಪಡೆಯನ್ನೇ ಒಡೆದ ಕನಕಪುರ ಬಂಡೆ!
20:09Suvarna Special: ಆರೆಸ್ಸೆಸ್​ Vs ಖರ್ಗೆ ರಣರಂಗ, 100 ವರ್ಷ ಇತಿಹಾಸದ RSS​​​ ವಿರುದ್ಧ ಖರ್ಗೆ ‘ಸಂಘ’ರ್ಷ..!
Read more