ನಮ್ಮ ಸರ್ಕಾರ ನೋ ರೈಟ್, ನೋ ಲೆಫ್ಟ್, ನಮ್ಮದೇನಿದ್ದರೂ ಅಭಿವೃದ್ಧಿಯತ್ತ ಗಮನ ಎಂದು ಹಲಾಲ್, ಟಿಪ್ಪು ವಿವಾದದ ಬಗ್ಗೆ ಸಿಎಂ ಬೊಮ್ಮಾಯಿ ಹೇಳಿದ್ದಾರೆ.
ಬೆಂಗಳೂರು (ಮಾ. 30): ನಮ್ಮ ಸರ್ಕಾರ ನೋ ರೈಟ್, ನೋ ಲೆಫ್ಟ್, ನಮ್ಮದೇನಿದ್ದರೂ ಅಭಿವೃದ್ಧಿಯತ್ತ ಗಮನ ಎಂದು ಹಲಾಲ್, ಟಿಪ್ಪು ವಿವಾದದ ಬಗ್ಗೆ ಸಿಎಂ ಬೊಮ್ಮಾಯಿ ಹೇಳಿದ್ದಾರೆ. ಕಾನೂನು ಸುವ್ಯವಸ್ಥೆ ಹಾಳಾಗದಂತೆ, ಸೌಹಾರ್ದತೆ ಕೆಡದಂತೆ ನಾವು ನೋಡಿಕೊಂಡಿದ್ದೇವೆ. ಮುಂದೆಯೂ ನೋಡಿಕೊಳ್ಳುತ್ತೇವೆ. ಅಭಿವೃದ್ದಿಯೇ ನಮ್ಮ ಮಂತ್ರ ಎಂದು ಪುನರುಚ್ಚರಿಸಿದ್ದಾರೆ.