ಡೇಂಜರ್..ಡೇಂಜರ್..!  ಕೋವಿಡ್ 19 ನ ಹಾಟ್‌ಸ್ಪಾಟ್‌ ಆಗಿದೆ ಚಿಕ್ಕಪೇಟೆ

ಡೇಂಜರ್..ಡೇಂಜರ್..! ಕೋವಿಡ್ 19 ನ ಹಾಟ್‌ಸ್ಪಾಟ್‌ ಆಗಿದೆ ಚಿಕ್ಕಪೇಟೆ

Published : Jun 24, 2020, 12:52 PM ISTUpdated : Jun 24, 2020, 02:37 PM IST

ಕೊರೊನಾ ಡೆಡ್ಲಿ ವೈರಸ್ ದಿನೇ ದಿನೇ ಹೆಚ್ಚಾಗುತ್ತಿದ್ದು ರಾಜಧಾನಿಯ ನಿದ್ದೆಗೆಡಿಸಿದೆ. ಜೂನ್‌ನಲ್ಲಿ ಕೇಸ್‌ಗಳು ಹೆಚ್ಚಾಗಬಹುದು ಎಂದು ತಜ್ಞರು ಅಭಿಪ್ರಾಯಪಟ್ಟಿದ್ದರು. ಅದರಂತೆ ಜೂನ್‌ನಲ್ಲಿ ಮಿತಿ ಮೀರುತ್ತಿದೆ. ಬೆಂಗಳೂರಿನ ಚಿಕ್ಕಪೇಟೆಯಲ್ಲಿ ಅತೀ ಹೆಚ್ಚು ಕೇಸ್‌ಗಳು ಪತ್ತೆಯಾಗುತ್ತಿದ್ದು, ಅಲ್ಲಿನ ವ್ಯಾಪಾರಿಗಳು ಸ್ವಯಂಪ್ರೇರಿತರಾಗಿ ಲಾಕ್‌ಡೌನ್ ಮಾಡಿದ್ದಾರೆ. ಇಲ್ಲಿನ ಏಳು ವಾರ್ಡ್‌ಗಳು ಹೆಚ್ಚು ಡೇಂಜರ್‌ ಆಗಿದೆ.

ಬೆಂಗಳೂರು (ಜೂ. 24): ಕೊರೊನಾ ಡೆಡ್ಲಿ ವೈರಸ್ ದಿನೇ ದಿನೇ ಹೆಚ್ಚಾಗುತ್ತಿದ್ದು ರಾಜಧಾನಿಯ ನಿದ್ದೆಗೆಡಿಸಿದೆ. ಜೂನ್‌ನಲ್ಲಿ ಕೇಸ್‌ಗಳು ಹೆಚ್ಚಾಗಬಹುದು ಎಂದು ತಜ್ಞರು ಅಭಿಪ್ರಾಯಪಟ್ಟಿದ್ದರು. ಅದರಂತೆ ಜೂನ್‌ನಲ್ಲಿ ಮಿತಿ ಮೀರುತ್ತಿದೆ. ಬೆಂಗಳೂರಿನ ಚಿಕ್ಕಪೇಟೆಯಲ್ಲಿ ಅತೀ ಹೆಚ್ಚು ಕೇಸ್‌ಗಳು ಪತ್ತೆಯಾಗುತ್ತಿದ್ದು, ಅಲ್ಲಿನ ವ್ಯಾಪಾರಿಗಳು ಸ್ವಯಂಪ್ರೇರಿತರಾಗಿ ಲಾಕ್‌ಡೌನ್ ಮಾಡಿದ್ದಾರೆ. ಇಲ್ಲಿನ ಏಳು ವಾರ್ಡ್‌ಗಳು ಹೆಚ್ಚು ಡೇಂಜರ್‌ ಆಗಿದೆ.

ಚಿಕ್ಕಪೇಟೆಯಲ್ಲಿ ಇದುವರೆಗೆ ಇದುವರೆಗೂ 120 ಕೇಸ್‌ಗಳು ಪತ್ತೆಯಾಗಿದ್ದು ಮೂವರಿಗೆ ಮಾತ್ರ ಅಂತರಾಜ್ಯ ಪ್ರವಾಸದ ಹಿನ್ನಲೆಯಿದೆ. ಉಳಿದ 117 ಸೋಂಕಿತರು ಸ್ಥಳೀಯರು. ಇನ್ನೂ ಆತಂಕಕಾರಿ ಮಾಹಿತಿ ಏನೆಂದರೆ 5 ವಾರ್ಡ್‌ನ 47 ಸೋಂಕಿತರಿಗೆ ಟ್ರಾವೆಲ್ ಹಿಸ್ಟರಿಯೇ ಇಲ್ಲ. ಕೊರೊನಾ ಹೇಗೆ ಬಂತು, ಎಲ್ಲಿಂದ ಬಂತು ಅನ್ನೋದೇ ಗೊತ್ತಾಗುತ್ತಿಲ್ಲ. ಒಟ್ಟಿನಲ್ಲಿ ಈ ಡೆಡ್ಲಿ ವೈರಸ್ ರಾಜಧಾನಿಯ ನಿದ್ದೆಗೆಡಿಸಿರುವುದಂತೂ ಹೌದು. ಈ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲಿದೆ ನೋಡಿ..! 

20:16ಡಿಕೆ ಬತ್ತಳಿಕೆ ಸೇರಿತಾ ತ್ರಿವಳಿ ಡಿಸಿಎಂ ಬ್ರಹ್ಮಾಸ್ತ್ರ..? ಯಾರಿಗೆ ಸಿದ್ದು ಶ್ರೀರಕ್ಷೆ? ಯಾರಿಗೆ ಬಂಡೆ ಬಲ?
22:06ಡಿಕೆ ಶಿವಕುಮಾರ್ ಮಂತ್ರಿಮಂಡಲ, 8 ಗಂಟೆಯ ಗುಟ್ಟು, ಯಾರಿಗೆಲ್ಲಾ ಸಿಗಲಿದೆ ಸಚಿವ ಸ್ಥಾನ?
40 ಸಚಿವಾಕಾಂಕ್ಷಿಗಳು 4 ಸಭೆಗಳು ಏನೆಲ್ಲಾ ಚರ್ಚೆ? ಯುವ ಶಾಸಕರಿಗೆ ಮಣೆ ಹಾಕುತ್ತಾ ಕಾಂಗ್ರೆಸ್ ಹೈಕಮಾಂಡ್?
22:49ಬಿಡದಿ ಅಗ್ನಿಕುಂಡ.. ಬೂದಿ ಮುಚ್ಚಿದ ಕೆಂಡ: ದಳಪತಿ Vs ಕನಕಾಧಿಪತಿ.. ಮುಗಿಯದ ಯುದ್ಧದ ಹೊಸ ಅಧ್ಯಾಯ!
21:50ಬೆಳಗಾವಿ ಸಾಹುಕಾರನ ಜೊತೆ ಕನಕವೀರನ ಗಟ್ಟಿ ಗೆಳೆತನ..! ಸವಾಲ್ ಹಾಕಿದ್ದ ಸಾಹುಕಾರ, ಬಂಡೆ ವಿಶ್ವಾಸಕ್ಕೆ ಮಣಿದರಾ?
04:40ರೇಣುಕಾಸ್ವಾಮಿ ಕೇಸ್‌ನಲ್ಲಿ ಬಿಗ್ ಟ್ವಿಸ್ಟ್? ಬೆದರಿಕೆ ಹಾಕಿದವರ ಮೊಬೈಲ್‌ನಲ್ಲಿದೆ ನಡುಕ ಹುಟ್ಟಿಸೋ ಸತ್ಯ!
24:272028ರ ಚುನಾವಣೆ: ಜೋಡೆತ್ತುಗಳ ಸೈಲೆಂಟ್ ಆಟ ಶುರು, ಮತ್ತೊಂದು ಮಹಾಯುದ್ಧಕ್ಕೆ ರೆಡಿ ಭಲೇ ಜೋಡಿ!
53:23ಮೈಸೂರು ಸಂಸದ, ರಾಜವಂಶಸ್ಥರೇ ಕಂಬಳ ಬೇಡ ಎಂದಿದ್ದೇಕೆ? ಕಂಬಳ ನಡೆಸಿಯೇ ಸಿದ್ಧ ಎಂದು ಆಯೋಜಕರ ಪಟ್ಟೇಕೆ?
23:39ಕೈ ಕೊಟ್ಟವರ್ಯಾರೋ ಮಂಜುನಾಥ?; ಬಿಜೆಪಿಯಲ್ಲಿ ಅಡ್ಡಮತದಾನದ ಆಂತರಿಕ ಜ್ವಾಲಾಮುಖಿ ಸ್ಫೋಟ!
19:09ಕನಕಾಧಿಪತಿ ಚದುರಂಗ.. BJP ಪಡೆ ಕೋಲಾಹಲ: ಹಸ್ತಕೋಟೆಗೇ ಗೊತ್ತಿರಲಿಲ್ಲ.. ಡಿಕೆ ಹೂಡಿದ ಚಕ್ರವ್ಯೂಹ!