3 ನೇ ಅಲೆ ಭೀತಿ, ಲಸಿಕೆ ಪ್ರತಿಕಾಯ ಅಧ್ಯಯನದಲ್ಲಿ ಸಿಕ್ತು ಗುಡ್‌ ನ್ಯೂಸ್.!

3 ನೇ ಅಲೆ ಭೀತಿ, ಲಸಿಕೆ ಪ್ರತಿಕಾಯ ಅಧ್ಯಯನದಲ್ಲಿ ಸಿಕ್ತು ಗುಡ್‌ ನ್ಯೂಸ್.!

Suvarna News   | Asianet News
Published : Sep 26, 2021, 01:08 PM ISTUpdated : Sep 26, 2021, 01:34 PM IST

ಕೊರೋನಾ 3 ನೇ ಅಲೆ ಭೀತಿ ನಡುವೆ ಸಮಾಧಾನಕರ ವಿಚಾರವೊಂದು ಕೇಳಿ ಬರುತ್ತಿದೆ. ಜಯದೇವ ಸಂಸ್ಥೆಯಿಂದ 250 ಆರೋಗ್ಯ ಕಾರ್ಯಕರ್ತರ ಮೇಲೆ ಲಸಿಕೆ ಪ್ರತಿಕಾಯ ಅಧ್ಯಯನ ನಡೆದಿದೆ. 

ಬೆಂಗಳೂರು (ಸೆ. 26): ಕೊರೋನಾ 3 ನೇ ಅಲೆ ಭೀತಿ ನಡುವೆ ಸಮಾಧಾನಕರ ವಿಚಾರವೊಂದು ಕೇಳಿ ಬರುತ್ತಿದೆ. ಜಯದೇವ ಸಂಸ್ಥೆಯಿಂದ 250 ಆರೋಗ್ಯ ಕಾರ್ಯಕರ್ತರ ಮೇಲೆ ಲಸಿಕೆ ಪ್ರತಿಕಾಯ ಅಧ್ಯಯನ ನಡೆದಿದೆ.

ಏಪ್ರಿಲ್‌ನಲ್ಲಿ ನಡೆದ ಪ್ರತಿಕಾಯ ಟೆಸ್ಟ್‌ನಲ್ಲಿ ಶೇ. 80 ರಷ್ಟು ಪ್ರತಿಕಾಯ ವೃದ್ಧಿ ಪತ್ತೆಯಾಗಿದೆ. 2 ನೇ ಬಾರಿ ಪರೀಕ್ಷೆ ವೇಳೆ ಶೇ. 99 ರಷ್ಟು ಮಂದಿಗೆ ಪ್ರತಿಕಾಯ ಶಕ್ತಿ ವೃದ್ಧಿಯಾಗಿದೆ. 2 ಡೋಸ್ ಲಸಿಕೆ ಮಧ್ಯೆ 4 ವಾರಗಳ ಅಂತರ ಹೆಚ್ಚು ಎಫೆಕ್ಟೆವ್ ಎಂದು ತಿಳಿದು ಬಂದಿದೆ. ಬೂಸ್ಟರ್ ಡೋಸ್ ಅಗತ್ಯತೆ ಇಲ್ಲ ಎಂದು ಡಾ. ಮಂಜುನಾಥ್ ಅಭಿಪ್ರಾಯಪಟ್ಟಿದ್ದಾರೆ. 

40 ಸಚಿವಾಕಾಂಕ್ಷಿಗಳು 4 ಸಭೆಗಳು ಏನೆಲ್ಲಾ ಚರ್ಚೆ? ಯುವ ಶಾಸಕರಿಗೆ ಮಣೆ ಹಾಕುತ್ತಾ ಕಾಂಗ್ರೆಸ್ ಹೈಕಮಾಂಡ್?
22:49ಬಿಡದಿ ಅಗ್ನಿಕುಂಡ.. ಬೂದಿ ಮುಚ್ಚಿದ ಕೆಂಡ: ದಳಪತಿ Vs ಕನಕಾಧಿಪತಿ.. ಮುಗಿಯದ ಯುದ್ಧದ ಹೊಸ ಅಧ್ಯಾಯ!
21:50ಬೆಳಗಾವಿ ಸಾಹುಕಾರನ ಜೊತೆ ಕನಕವೀರನ ಗಟ್ಟಿ ಗೆಳೆತನ..! ಸವಾಲ್ ಹಾಕಿದ್ದ ಸಾಹುಕಾರ, ಬಂಡೆ ವಿಶ್ವಾಸಕ್ಕೆ ಮಣಿದರಾ?
04:40ರೇಣುಕಾಸ್ವಾಮಿ ಕೇಸ್‌ನಲ್ಲಿ ಬಿಗ್ ಟ್ವಿಸ್ಟ್? ಬೆದರಿಕೆ ಹಾಕಿದವರ ಮೊಬೈಲ್‌ನಲ್ಲಿದೆ ನಡುಕ ಹುಟ್ಟಿಸೋ ಸತ್ಯ!
24:272028ರ ಚುನಾವಣೆ: ಜೋಡೆತ್ತುಗಳ ಸೈಲೆಂಟ್ ಆಟ ಶುರು, ಮತ್ತೊಂದು ಮಹಾಯುದ್ಧಕ್ಕೆ ರೆಡಿ ಭಲೇ ಜೋಡಿ!
53:23ಮೈಸೂರು ಸಂಸದ, ರಾಜವಂಶಸ್ಥರೇ ಕಂಬಳ ಬೇಡ ಎಂದಿದ್ದೇಕೆ? ಕಂಬಳ ನಡೆಸಿಯೇ ಸಿದ್ಧ ಎಂದು ಆಯೋಜಕರ ಪಟ್ಟೇಕೆ?
23:39ಕೈ ಕೊಟ್ಟವರ್ಯಾರೋ ಮಂಜುನಾಥ?; ಬಿಜೆಪಿಯಲ್ಲಿ ಅಡ್ಡಮತದಾನದ ಆಂತರಿಕ ಜ್ವಾಲಾಮುಖಿ ಸ್ಫೋಟ!
19:09ಕನಕಾಧಿಪತಿ ಚದುರಂಗ.. BJP ಪಡೆ ಕೋಲಾಹಲ: ಹಸ್ತಕೋಟೆಗೇ ಗೊತ್ತಿರಲಿಲ್ಲ.. ಡಿಕೆ ಹೂಡಿದ ಚಕ್ರವ್ಯೂಹ!
19:50Suvarna Special: 151/5 ಬಂಡೆಯಾಟವಯ್ಯಾ! ಮೊದಲ ಅಗ್ನಿಪರೀಕ್ಷೆ..ಶತ್ರುಪಡೆಯನ್ನೇ ಒಡೆದ ಕನಕಪುರ ಬಂಡೆ!
20:09Suvarna Special: ಆರೆಸ್ಸೆಸ್​ Vs ಖರ್ಗೆ ರಣರಂಗ, 100 ವರ್ಷ ಇತಿಹಾಸದ RSS​​​ ವಿರುದ್ಧ ಖರ್ಗೆ ‘ಸಂಘ’ರ್ಷ..!