ಮಾರ್ಚ್ 23 ರಂದು ನಡೆದ ಕುಂಬಾರ ಸಂಘದ ಚುನಾವಣೆಯಲ್ಲಿ (Kumbara Sangha Election) ಅಕ್ರಮದ ಶಂಕೆ ವ್ಯಕ್ತವಾಗಿದೆ. ಚುನಾವಣೆಯಲ್ಲಿ ಸಹಕಾರಿ ಅಧಿಕಾರಿಗಳಿಂದ ಅಕ್ರಮವಾಗಿರುವ ಅನುಮಾನವಿದೆ. ಸಿಸಿಟಿವಿಯಲ್ಲಿ (CCTV) ಚುನಾವಣಾ ಅಧಿಕಾರಿಗಳ ಬಣ್ಣ ಬಯಲಾಗಿದೆ.
ಬೆಂಗಳೂರು (ಏ. 24): ಮಾರ್ಚ್ 23 ರಂದು ನಡೆದ ಕುಂಬಾರ ಸಂಘದ ಚುನಾವಣೆಯಲ್ಲಿ (Kumbara Sangha Election) ಅಕ್ರಮದ ಶಂಕೆ ವ್ಯಕ್ತವಾಗಿದೆ. ಚುನಾವಣೆಯಲ್ಲಿ ಸಹಕಾರಿ ಅಧಿಕಾರಿಗಳಿಂದ ಅಕ್ರಮವಾಗಿರುವ ಅನುಮಾನವಿದೆ. ಸಿಸಿಟಿವಿಯಲ್ಲಿ (CCTV) ಚುನಾವಣಾ ಅಧಿಕಾರಿಗಳ ಬಣ್ಣ ಬಯಲಾಗಿದೆ. ಚುನಾವಣಾಧಿಕಾರಿ ಎಪಿ ಮಂಜುನಾಥ್ ವಿರುದ್ಧ ದೂರು ದಾಖಲಾಗಿದೆ. ಮಾನ್ಯ ಸಹಕಾರ ಸಚಿವರೇ, ಇತ್ತ ಗಮನ ಹರಿಸಿ