ಡಿಡಿಪಿಐ ಆದೇಶಕ್ಕೆ ಕಿಮ್ಮತ್ತಿಲ್ಲ; ಫೀಸ್ ವಸೂಲಿಗೆ ಮುಂದಾದ ಪ್ರತಿಷ್ಠಿತ ಶಾಲೆಗಳು

ಡಿಡಿಪಿಐ ಆದೇಶಕ್ಕೆ ಕಿಮ್ಮತ್ತಿಲ್ಲ; ಫೀಸ್ ವಸೂಲಿಗೆ ಮುಂದಾದ ಪ್ರತಿಷ್ಠಿತ ಶಾಲೆಗಳು

Published : Jun 12, 2020, 10:13 AM ISTUpdated : Jun 12, 2020, 10:36 AM IST

ಕೋವಿಡ್ 19 ಲಾಕ್‌ಡೌನ್ ಸಂದರ್ಭದಲ್ಲಿ ಪೋಷಕರು ಸಂಕಷ್ಟದಲ್ಲಿರುವಾಗ, ದುಬಾರಿ ಫೀಸ್ ಕಟ್ಟಲು ಸಾಧ್ಯವಿಲ್ಲ ಎಂದು ಸುವರ್ಣ ನ್ಯೂಸ್ 'ಈ ವರ್ಷ ಅರ್ಧ ಫೀಸ್' ಅಭಿಯಾನ ಹುಟ್ಟು ಹಾಕಿದೆ. ಏತನ್ಮಧ್ಯೆ ಬೀದರ್‌ನಲ್ಲಿ ಫೀಸ್ ವಸೂಲಿ ಜೋರಾಗಿದೆ. ಡಿಡಿಪಿಐ ಕಚೇರಿ ಆದೇಶ ಉಲ್ಲಂಘಿಸಿ ಫೀಸ್ ವಸೂಲಿಗೆ ಮುಂದಾಗಿದೆ ಶಾಲೆಗಳು. ಶಾಲಾ ಫೀಸ್ ಕಡಿಮೆ ಮಾಡುವ ಮಾತೇ ಇಲ್ಲ ಎಂದು ಎಡಿಫೈ, ಜ್ಞಾನಸುಧಾ ಸ್ಕೂಲ್ ಸಿಬ್ಬಂದಿ ನೇರವಾಗಿ ಹೇಳುತ್ತಿದ್ದಾರೆ. 5 ನೇ ಕ್ಲಾಸ್ ಅಡ್ಮೀಷನ್‌ಗೆ 40 ರಿಂದ 45 ಸಾವಿರ ಕಟ್ಟಲೇಬೇಕು. ಟಿವಿಯಲ್ಲಿ ಆಂದೋಲನ ಶುರು ಮಾಡಿದ ಕೂಡಲೇ ಏನೂ ಮಾಡೋಕಾಗಲ್ಲ ಎಂದು ಧಮ್ಕಿ ಹಾಕಿದ್ದಾರೆ. ಈ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲಿದೆ ನೋಡಿ! 

ಬೆಂಗಳೂರು (ಜೂ. 12): ಕೋವಿಡ್ 19 ಲಾಕ್‌ಡೌನ್ ಸಂದರ್ಭದಲ್ಲಿ ಪೋಷಕರು ಸಂಕಷ್ಟದಲ್ಲಿರುವಾಗ, ದುಬಾರಿ ಫೀಸ್ ಕಟ್ಟಲು ಸಾಧ್ಯವಿಲ್ಲ ಎಂದು ಸುವರ್ಣ ನ್ಯೂಸ್ 'ಈ ವರ್ಷ ಅರ್ಧ ಫೀಸ್' ಅಭಿಯಾನ ಹುಟ್ಟು ಹಾಕಿದೆ. ಏತನ್ಮಧ್ಯೆ ಬೀದರ್‌ನಲ್ಲಿ ಫೀಸ್ ವಸೂಲಿ ಜೋರಾಗಿದೆ. ಡಿಡಿಪಿಐ ಕಚೇರಿ ಆದೇಶ ಉಲ್ಲಂಘಿಸಿ ಫೀಸ್ ವಸೂಲಿಗೆ ಮುಂದಾಗಿದೆ ಶಾಲೆಗಳು. ಶಾಲಾ ಫೀಸ್ ಕಡಿಮೆ ಮಾಡುವ ಮಾತೇ ಇಲ್ಲ ಎಂದು ಎಡಿಫೈ, ಜ್ಞಾನಸುಧಾ ಸ್ಕೂಲ್ ಸಿಬ್ಬಂದಿ ನೇರವಾಗಿ ಹೇಳುತ್ತಿದ್ದಾರೆ. 5 ನೇ ಕ್ಲಾಸ್ ಅಡ್ಮೀಷನ್‌ಗೆ 40 ರಿಂದ 45 ಸಾವಿರ ಕಟ್ಟಲೇಬೇಕು. ಟಿವಿಯಲ್ಲಿ ಆಂದೋಲನ ಶುರು ಮಾಡಿದ ಕೂಡಲೇ ಏನೂ ಮಾಡೋಕಾಗಲ್ಲ ಎಂದು ಧಮ್ಕಿ ಹಾಕಿದ್ದಾರೆ. ಈ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲಿದೆ ನೋಡಿ! 

40 ಸಚಿವಾಕಾಂಕ್ಷಿಗಳು 4 ಸಭೆಗಳು ಏನೆಲ್ಲಾ ಚರ್ಚೆ? ಯುವ ಶಾಸಕರಿಗೆ ಮಣೆ ಹಾಕುತ್ತಾ ಕಾಂಗ್ರೆಸ್ ಹೈಕಮಾಂಡ್?
22:49ಬಿಡದಿ ಅಗ್ನಿಕುಂಡ.. ಬೂದಿ ಮುಚ್ಚಿದ ಕೆಂಡ: ದಳಪತಿ Vs ಕನಕಾಧಿಪತಿ.. ಮುಗಿಯದ ಯುದ್ಧದ ಹೊಸ ಅಧ್ಯಾಯ!
21:50ಬೆಳಗಾವಿ ಸಾಹುಕಾರನ ಜೊತೆ ಕನಕವೀರನ ಗಟ್ಟಿ ಗೆಳೆತನ..! ಸವಾಲ್ ಹಾಕಿದ್ದ ಸಾಹುಕಾರ, ಬಂಡೆ ವಿಶ್ವಾಸಕ್ಕೆ ಮಣಿದರಾ?
04:40ರೇಣುಕಾಸ್ವಾಮಿ ಕೇಸ್‌ನಲ್ಲಿ ಬಿಗ್ ಟ್ವಿಸ್ಟ್? ಬೆದರಿಕೆ ಹಾಕಿದವರ ಮೊಬೈಲ್‌ನಲ್ಲಿದೆ ನಡುಕ ಹುಟ್ಟಿಸೋ ಸತ್ಯ!
24:272028ರ ಚುನಾವಣೆ: ಜೋಡೆತ್ತುಗಳ ಸೈಲೆಂಟ್ ಆಟ ಶುರು, ಮತ್ತೊಂದು ಮಹಾಯುದ್ಧಕ್ಕೆ ರೆಡಿ ಭಲೇ ಜೋಡಿ!
53:23ಮೈಸೂರು ಸಂಸದ, ರಾಜವಂಶಸ್ಥರೇ ಕಂಬಳ ಬೇಡ ಎಂದಿದ್ದೇಕೆ? ಕಂಬಳ ನಡೆಸಿಯೇ ಸಿದ್ಧ ಎಂದು ಆಯೋಜಕರ ಪಟ್ಟೇಕೆ?
23:39ಕೈ ಕೊಟ್ಟವರ್ಯಾರೋ ಮಂಜುನಾಥ?; ಬಿಜೆಪಿಯಲ್ಲಿ ಅಡ್ಡಮತದಾನದ ಆಂತರಿಕ ಜ್ವಾಲಾಮುಖಿ ಸ್ಫೋಟ!
19:09ಕನಕಾಧಿಪತಿ ಚದುರಂಗ.. BJP ಪಡೆ ಕೋಲಾಹಲ: ಹಸ್ತಕೋಟೆಗೇ ಗೊತ್ತಿರಲಿಲ್ಲ.. ಡಿಕೆ ಹೂಡಿದ ಚಕ್ರವ್ಯೂಹ!
19:50Suvarna Special: 151/5 ಬಂಡೆಯಾಟವಯ್ಯಾ! ಮೊದಲ ಅಗ್ನಿಪರೀಕ್ಷೆ..ಶತ್ರುಪಡೆಯನ್ನೇ ಒಡೆದ ಕನಕಪುರ ಬಂಡೆ!
20:09Suvarna Special: ಆರೆಸ್ಸೆಸ್​ Vs ಖರ್ಗೆ ರಣರಂಗ, 100 ವರ್ಷ ಇತಿಹಾಸದ RSS​​​ ವಿರುದ್ಧ ಖರ್ಗೆ ‘ಸಂಘ’ರ್ಷ..!