ಬೆಂಗಳೂರಿಗರೇ ಎಚ್ಚರ..ಎಚ್ಚರ... ಯುವಕರಲ್ಲೂ ಹೆಚ್ಚಾಗ್ತಿದೆ ಕೋವಿಡ್ ಅಟ್ಯಾಕ್..!

ಬೆಂಗಳೂರಿಗರೇ ಎಚ್ಚರ..ಎಚ್ಚರ... ಯುವಕರಲ್ಲೂ ಹೆಚ್ಚಾಗ್ತಿದೆ ಕೋವಿಡ್ ಅಟ್ಯಾಕ್..!

Published : Jul 04, 2020, 10:48 AM IST

ಬೆಂಗಳೂರಿಗರೇ ಎಚ್ಚರ...ಎಚ್ಚರ..! ಕೊರೊನಾ ಮಿತಿ ಮೀರಿ ಹರಡುತ್ತಿದೆ. ಈಗ ಸಾವನ್ನಪ್ಪಿರುವವರಲ್ಲಿ ವೃದ್ಧರೇ ಹೆಚ್ಚಾಗಿದ್ದರು. ಹಾಗಾಗಿ ಕೋವಿಡ್ ವೃದ್ಧರಿಗೆ ಬಹುಬೇಗ ಅಟ್ಯಾಕ್ ಆಗುತ್ತೆ ಅಂತ ಹೇಳಲಾಗುತ್ತಿತ್ತು. ಆದರೆ ಇದು ಬರೀ ವೃದ್ಧರಿಗೆ ಮಾತ್ರವಲ್ಲ, ಯುವಕರಿಗೂ ಅಟ್ಯಾಕ್ ಆಗುತ್ತಿದೆ. 7179 ಸೋಂಕಿತರಲ್ಲಿ 5889  ಮಂದಿ ಯುವಕರು ಸೋಂಕಿತರಿದ್ದಾರೆ. 20 - 29 ವಯಸ್ಸಿನ 1542 ಮಂದಿ ಸೋಂಕಿತರಿದ್ದಾರೆ. 30 -39 ವಯಸ್ಸಿನ 1683 ಮಂದಿ ಸೋಂಕಿತರಿದ್ದಾರೆ. ನಿಜಕ್ಕೂ ಇದು ದಿಗಿಲು ಹುಟ್ಟಿಸುತ್ತಿದೆ. ಖಂಡಿತವಾಗಿಯೂ ಎಚ್ಚರಿಕೆ ವಹಿಸುವ ಅಗತ್ಯ ಇದೆ. ಸೋಂಕಿತರ ಗ್ರಾಫ್ ಹೀಗಿದೆ ನೋಡಿ..!

ಬೆಂಗಳೂರು (ಜು. 04): ಸಿಲಿಕಾನ್ ಸಿಟಿ ಜನರೇ ಎಚ್ಚರ...ಎಚ್ಚರ..! ಕೊರೊನಾ ಮಿತಿ ಮೀರಿ ಹರಡುತ್ತಿದೆ. ಈಗ ಸಾವನ್ನಪ್ಪಿರುವವರಲ್ಲಿ ವೃದ್ಧರೇ ಹೆಚ್ಚಾಗಿದ್ದರು. ಹಾಗಾಗಿ ಕೋವಿಡ್ ವೃದ್ಧರಿಗೆ ಬಹುಬೇಗ ಅಟ್ಯಾಕ್ ಆಗುತ್ತೆ ಅಂತ ಹೇಳಲಾಗುತ್ತಿತ್ತು. ಆದರೆ ಇದು ಬರೀ ವೃದ್ಧರಿಗೆ ಮಾತ್ರವಲ್ಲ, ಯುವಕರಿಗೂ ಅಟ್ಯಾಕ್ ಆಗುತ್ತಿದೆ. 7179 ಸೋಂಕಿತರಲ್ಲಿ 5889  ಮಂದಿ ಯುವಕರು ಸೋಂಕಿತರಿದ್ದಾರೆ. 20 - 29 ವಯಸ್ಸಿನ 1542 ಮಂದಿ ಸೋಂಕಿತರಿದ್ದಾರೆ. 30 -39 ವಯಸ್ಸಿನ 1683 ಮಂದಿ ಸೋಂಕಿತರಿದ್ದಾರೆ. ನಿಜಕ್ಕೂ ಇದು ದಿಗಿಲು ಹುಟ್ಟಿಸುತ್ತಿದೆ. ಖಂಡಿತವಾಗಿಯೂ ಎಚ್ಚರಿಕೆ ವಹಿಸುವ ಅಗತ್ಯ ಇದೆ. ಸೋಂಕಿತರ ಗ್ರಾಫ್ ಹೀಗಿದೆ ನೋಡಿ..!

40 ಸಚಿವಾಕಾಂಕ್ಷಿಗಳು 4 ಸಭೆಗಳು ಏನೆಲ್ಲಾ ಚರ್ಚೆ? ಯುವ ಶಾಸಕರಿಗೆ ಮಣೆ ಹಾಕುತ್ತಾ ಕಾಂಗ್ರೆಸ್ ಹೈಕಮಾಂಡ್?
22:49ಬಿಡದಿ ಅಗ್ನಿಕುಂಡ.. ಬೂದಿ ಮುಚ್ಚಿದ ಕೆಂಡ: ದಳಪತಿ Vs ಕನಕಾಧಿಪತಿ.. ಮುಗಿಯದ ಯುದ್ಧದ ಹೊಸ ಅಧ್ಯಾಯ!
21:50ಬೆಳಗಾವಿ ಸಾಹುಕಾರನ ಜೊತೆ ಕನಕವೀರನ ಗಟ್ಟಿ ಗೆಳೆತನ..! ಸವಾಲ್ ಹಾಕಿದ್ದ ಸಾಹುಕಾರ, ಬಂಡೆ ವಿಶ್ವಾಸಕ್ಕೆ ಮಣಿದರಾ?
04:40ರೇಣುಕಾಸ್ವಾಮಿ ಕೇಸ್‌ನಲ್ಲಿ ಬಿಗ್ ಟ್ವಿಸ್ಟ್? ಬೆದರಿಕೆ ಹಾಕಿದವರ ಮೊಬೈಲ್‌ನಲ್ಲಿದೆ ನಡುಕ ಹುಟ್ಟಿಸೋ ಸತ್ಯ!
24:272028ರ ಚುನಾವಣೆ: ಜೋಡೆತ್ತುಗಳ ಸೈಲೆಂಟ್ ಆಟ ಶುರು, ಮತ್ತೊಂದು ಮಹಾಯುದ್ಧಕ್ಕೆ ರೆಡಿ ಭಲೇ ಜೋಡಿ!
53:23ಮೈಸೂರು ಸಂಸದ, ರಾಜವಂಶಸ್ಥರೇ ಕಂಬಳ ಬೇಡ ಎಂದಿದ್ದೇಕೆ? ಕಂಬಳ ನಡೆಸಿಯೇ ಸಿದ್ಧ ಎಂದು ಆಯೋಜಕರ ಪಟ್ಟೇಕೆ?
23:39ಕೈ ಕೊಟ್ಟವರ್ಯಾರೋ ಮಂಜುನಾಥ?; ಬಿಜೆಪಿಯಲ್ಲಿ ಅಡ್ಡಮತದಾನದ ಆಂತರಿಕ ಜ್ವಾಲಾಮುಖಿ ಸ್ಫೋಟ!
19:09ಕನಕಾಧಿಪತಿ ಚದುರಂಗ.. BJP ಪಡೆ ಕೋಲಾಹಲ: ಹಸ್ತಕೋಟೆಗೇ ಗೊತ್ತಿರಲಿಲ್ಲ.. ಡಿಕೆ ಹೂಡಿದ ಚಕ್ರವ್ಯೂಹ!
19:50Suvarna Special: 151/5 ಬಂಡೆಯಾಟವಯ್ಯಾ! ಮೊದಲ ಅಗ್ನಿಪರೀಕ್ಷೆ..ಶತ್ರುಪಡೆಯನ್ನೇ ಒಡೆದ ಕನಕಪುರ ಬಂಡೆ!
20:09Suvarna Special: ಆರೆಸ್ಸೆಸ್​ Vs ಖರ್ಗೆ ರಣರಂಗ, 100 ವರ್ಷ ಇತಿಹಾಸದ RSS​​​ ವಿರುದ್ಧ ಖರ್ಗೆ ‘ಸಂಘ’ರ್ಷ..!