ಗೇಲ್ ಕೈಬಿಟ್ಟು ಕೈಸುಟ್ಟುಕೊಂಡಿತಾ RCB..?

ಗೇಲ್ ಕೈಬಿಟ್ಟು ಕೈಸುಟ್ಟುಕೊಂಡಿತಾ RCB..?

Published : Mar 27, 2019, 05:27 PM IST

ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಅವಿಭಾಜ್ಯ ಅಂಗವಾಗಿ ಗುರುತಿಸಿಕೊಂಡಿದ್ದ ಗೇಲ್ ಅವರನ್ನು ಫ್ರಾಂಚೈಸಿ 2017ರ ಆವೃತ್ತಿಯ ಬಳಿಕ ತಂಡದಿಂದ ಕೈಬಿಟ್ಟಿತ್ತು. ಕೇವಲ 2 ಕೋಟಿ ನೀಡಿ ಗೇಲ್ ಖರೀದಿಸಿದ ಪಂಜಾಬ್ ತಂಡಕ್ಕೆ ಅಮೂಲ್ಯ ರತ್ನ ಸಿಕ್ಕಂತಾಗಿದೆ. ಇದೀಗ ಗೇಲ್ ಕೈಬಿಟ್ಟು ಆರ್’ಸಿಬಿ ಕೈಸುಟ್ಟುಕೊಂಡಿತಾ ಎಂಬ ಅನುಮಾನ ಮೂಡತೊಡಗಿದೆ.

ಕೆರಿಬಿಯನ್ ಸ್ಫೋಟಕ ಬ್ಯಾಟ್ಸ್’ಮನ್ ಕ್ರಿಸ್ ಗೇಲ್ 12ನೇ ಆವೃತ್ತಿಯಲ್ಲೂ ಭರ್ಜರಿ ಶುಭಾರಂಭ ಮಾಡಿದ್ದಾರೆ. ತಮ್ಮ ಸ್ಫೋಟಕ ಬ್ಯಾಟಿಂಗ್ ಮೂಲಕ ಮನೆಮಾತಾಗಿರುವ ಗೇಲ್ ಕಿಂಗ್ಸ್ ಇಲೆವನ್ ಪಂಜಾಬ್ ತಂಡದ ಸ್ಟಾರ್ ಆಟಗಾರರಾಗಿ ಮಿಂಚುತ್ತಿದ್ದಾರೆ.

ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಅವಿಭಾಜ್ಯ ಅಂಗವಾಗಿ ಗುರುತಿಸಿಕೊಂಡಿದ್ದ ಗೇಲ್ ಅವರನ್ನು ಫ್ರಾಂಚೈಸಿ 2017ರ ಆವೃತ್ತಿಯ ಬಳಿಕ ತಂಡದಿಂದ ಕೈಬಿಟ್ಟಿತ್ತು. ಕೇವಲ 2 ಕೋಟಿ ನೀಡಿ ಗೇಲ್ ಖರೀದಿಸಿದ ಪಂಜಾಬ್ ತಂಡಕ್ಕೆ ಅಮೂಲ್ಯ ರತ್ನ ಸಿಕ್ಕಂತಾಗಿದೆ. ಇದೀಗ ಗೇಲ್ ಕೈಬಿಟ್ಟು ಆರ್’ಸಿಬಿ ಕೈಸುಟ್ಟುಕೊಂಡಿತಾ ಎಂಬ ಅನುಮಾನ ಮೂಡತೊಡಗಿದೆ.   

03:05ಚಿನ್ನಸ್ವಾಮಿಯಲ್ಲಿ ಐಪಿಎಲ್‌ ಪಂದ್ಯ: ಹೇಗಿದೆ ಪಾರ್ಕಿಂಗ್ ವ್ಯವಸ್ಥೆ? ಏನೆಲ್ಲಾ ಸೌಲಭ್ಯ?
03:21ಐಪಿಎಲ್ ಕಪ್‌ ಗೆಲ್ಲಲೇ ಬೇಕು! ಆರ್‌ಸಿಬಿ ಜೆನ್‌ಝಿ, ಜೆನ್‌ ಆಲ್ಫಾಗೆ ಭಾರೀ ನಿರೀಕ್ಷೆ!
03:09ಆರ್‌ಸಿಬಿ ಈ ಬಾರಿಯೂ ಕಪ್‌ ಗೆಲ್ಲುತ್ತಾ? ಜೆನ್‌ಝಿ, ಜೆನ್‌ ಆಲ್ಫಾ ಫ್ಯಾನ್ಸ್ ಹೇಳೋದೇನು?
01:50ಟ್ರೋಫಿ ಕೊಡಲು ಹಟ ಹಿಡಿದ ನಖ್ವಿಗೆ ಶಾಕ್ ಕೊಡಲು ಬಿಸಿಸಿಐ ಮಾಸ್ಟರ್ ಪ್ಲಾನ್
01:58ಮುಂದುವರಿದ ಏಷ್ಯಾ ಕಪ್‌ ಟ್ರೋಫಿ ಹಸ್ತಾಂತರ ರಗಳೆ! ಕ್ಷಮೆ ಕೇಳಿದ ನಖ್ವಿ ಹೊಸ ಕ್ಯಾತೆ
02:08ಪಾಕ್‌ಗೆ ಏಷ್ಯಾಕಪ್‌ನಲ್ಲಿ ಭಾರೀ ಮುಖಭಂಗ! ಐಸಿಸಿ ವಾರ್ನಿಂಗ್‌ಗೆ ಪಾಕ್ ಕಂಗಾಲು
03:5611 ವರ್ಷದಲ್ಲಿ ಕ್ರೀಡಾ ಕ್ಷೇತ್ರಕ್ಕೆ ಉತ್ತೇಜನ: ಮೋದಿ ಸರ್ಕಾರ ಮಾಡಿದ್ದೇನು?
02:18ದುಬೈನಲ್ಲಿಂದು ಪಾಕ್ ಮೇಲೆ ಸೇಡು ತೀರಿಸಿಕೊಳ್ಳುತ್ತಾ ಟೀಂ ಇಂಡಿಯಾ?
02:04Asia Cup 2025: ಎಂಟು ತಂಡಗಳ ಪೈಕಿ ಮೂವರು ಟೀಂ ಔಟ್, ಸೂಪರ್ 4 ಹಂತಕ್ಕೇರೋರು ಯಾರು?
03:08Asia Cup 2025: ಹಲವು ಗಾಸಿಪ್‌ಗೆ ಬ್ರೇಕ್ ಹಾಕಿದ ಸೂರ್ಯಕುಮಾರ್ ಯಾದವ್!