ಹೀಯಾಳಿಸುತ್ತಿದ್ದವರಿಂದಲೇ ಹೊಗಳಿಕೆ: ನಿರಂಜನ್‌ ಮುಕುಂದನ್‌ ಬಿಚ್ಚಿಟ್ಟ ಸವಾಲುಗಳು

ಹೀಯಾಳಿಸುತ್ತಿದ್ದವರಿಂದಲೇ ಹೊಗಳಿಕೆ: ನಿರಂಜನ್‌ ಮುಕುಂದನ್‌ ಬಿಚ್ಚಿಟ್ಟ ಸವಾಲುಗಳು

Published : Jul 22, 2022, 04:52 PM IST

ನಿರಂಜನ್ ಮುಕುಂದನ್ ಅವರಿಗೆ 2015 ರಲ್ಲಿ ಭಾರತ ಸರ್ಕಾರವು ವರ್ಷದ ಶ್ರೇಷ್ಠ ಕ್ರೀಡಾಪಟು ಎಂದು ಗೌರವಿಸಿದೆ. 2016 ರಲ್ಲಿ ಕರ್ನಾಟಕ ಸರ್ಕಾರ ಏಕಲವ್ಯ ಪ್ರಶಸ್ತಿ, ಚೇಂಜ್ ಮೇಕರ್ ಆಫ್ ಇಂಡಿಯಾ ಪ್ರಶಸ್ತಿ ನೀಡಿದೆ, ರೋಲ್ ಮಾಡೆಲ್ ಫಾರ್ ಯೂತ್ ಪ್ರಶಸ್ತಿಗಳು ದೊರಕಿವೆ. ಈಜಿನಲ್ಲಿ ಪದಕ ಗೆದ್ದ ಕಾರಣದಿಂದಲೇ ರಾಜ್ಯದ ಮುಖ್ಯಮಂತ್ರಿಗಳೊಂದಿಗೆ, ಪ್ರಧಾನಿ ಮೋದಿಯವರೊಂದಿಗೆ ವೇದಿಕೆ ಹಂಚಿಕೊಳ್ಳುವ ಅದೃಷ್ಟ ಇವರದ್ದಾಗಿದೆ. 

ಬೆಂಗಳೂರು: ನಿರಂಜನ್ ಮುಕುಂದನ್ ಇದೀಗ ಓರ್ವ ಅಂತರರಾಷ್ಟ್ರೀಯ ಪ್ಯಾರಾ ಅಥ್ಲೀಟ್‌ ಆಗಿ ಬೆಳೆದು ನಿಂತಿದ್ದಾರೆ. ಆದರೆ Spina Bifida ಎಂಬ ಸಮಸ್ಯೆಯನ್ನು ಮೆಟ್ಟಿ ನಿಂತು ಸಾಧನೆ ಮಾಡಿದ ನಿರಂಜನ್ ಮುಕುಂದನ್ ಅವರ ಹಾದಿ ಸುಲಭವಾಗಿರಲಿಲ್ಲ. ಸತತ ಪರಿಶ್ರಮದ ಫಲವಾಗಿ ಇಂದು ರಾಷ್ಟ್ರ ಹಾಗೂ ಅಂತರರಾಷ್ಟ್ರೀಯ ಮಟ್ಟದಲ್ಲಿ ನಿರಂಜನ್ ಪದಕಗಳ ಭೇಟೆಯಾಡಿದ್ದಾರೆ.

ನಿರಂಜನ್ ಮುಕುಂದನ್ ಅವರಿಗೆ 2015 ರಲ್ಲಿ ಭಾರತ ಸರ್ಕಾರವು ವರ್ಷದ ಶ್ರೇಷ್ಠ ಕ್ರೀಡಾಪಟು ಎಂದು ಗೌರವಿಸಿದೆ. 2016 ರಲ್ಲಿ ಕರ್ನಾಟಕ ಸರ್ಕಾರ ಏಕಲವ್ಯ ಪ್ರಶಸ್ತಿ, ಚೇಂಜ್ ಮೇಕರ್ ಆಫ್ ಇಂಡಿಯಾ ಪ್ರಶಸ್ತಿ ನೀಡಿದೆ, ರೋಲ್ ಮಾಡೆಲ್ ಫಾರ್ ಯೂತ್ ಪ್ರಶಸ್ತಿಗಳು ದೊರಕಿವೆ. ಈಜಿನಲ್ಲಿ ಪದಕ ಗೆದ್ದ ಕಾರಣದಿಂದಲೇ ರಾಜ್ಯದ ಮುಖ್ಯಮಂತ್ರಿಗಳೊಂದಿಗೆ, ಪ್ರಧಾನಿ ಮೋದಿಯವರೊಂದಿಗೆ ವೇದಿಕೆ ಹಂಚಿಕೊಳ್ಳುವ ಅದೃಷ್ಟ ಇವರದ್ದಾಗಿದೆ. ಒಂದು ಕಾಲದಲ್ಲಿ ಇವರನ್ನು ಹೀಯಾಳಿಸಿದವರೇ ಈಗ ಹೊಗಳುವಂತೆ ಆಗಿದ್ದಾರೆ. ನಿಮ್ಮ ಸಾಧನೆಗೆ ಹ್ಯಾಟ್ಸ್‌ ಆಫ್‌ ನಿರಂಜನ್ ಮುಕುಂದನ್‌..

01:50ಟ್ರೋಫಿ ಕೊಡಲು ಹಟ ಹಿಡಿದ ನಖ್ವಿಗೆ ಶಾಕ್ ಕೊಡಲು ಬಿಸಿಸಿಐ ಮಾಸ್ಟರ್ ಪ್ಲಾನ್
01:58ಮುಂದುವರಿದ ಏಷ್ಯಾ ಕಪ್‌ ಟ್ರೋಫಿ ಹಸ್ತಾಂತರ ರಗಳೆ! ಕ್ಷಮೆ ಕೇಳಿದ ನಖ್ವಿ ಹೊಸ ಕ್ಯಾತೆ
02:08ಪಾಕ್‌ಗೆ ಏಷ್ಯಾಕಪ್‌ನಲ್ಲಿ ಭಾರೀ ಮುಖಭಂಗ! ಐಸಿಸಿ ವಾರ್ನಿಂಗ್‌ಗೆ ಪಾಕ್ ಕಂಗಾಲು
03:5611 ವರ್ಷದಲ್ಲಿ ಕ್ರೀಡಾ ಕ್ಷೇತ್ರಕ್ಕೆ ಉತ್ತೇಜನ: ಮೋದಿ ಸರ್ಕಾರ ಮಾಡಿದ್ದೇನು?
02:18ದುಬೈನಲ್ಲಿಂದು ಪಾಕ್ ಮೇಲೆ ಸೇಡು ತೀರಿಸಿಕೊಳ್ಳುತ್ತಾ ಟೀಂ ಇಂಡಿಯಾ?
02:04Asia Cup 2025: ಎಂಟು ತಂಡಗಳ ಪೈಕಿ ಮೂವರು ಟೀಂ ಔಟ್, ಸೂಪರ್ 4 ಹಂತಕ್ಕೇರೋರು ಯಾರು?
03:08Asia Cup 2025: ಹಲವು ಗಾಸಿಪ್‌ಗೆ ಬ್ರೇಕ್ ಹಾಕಿದ ಸೂರ್ಯಕುಮಾರ್ ಯಾದವ್!
03:12ಯುಎಇ ಎದುರಿನ ಪಂದ್ಯಕ್ಕೆ ಟೀಂ ಇಂಡಿಯಾ ವಿಕೆಟ್ ಕೀಪರ್ ಬ್ಯಾಟರ್ ಯಾರು?
03:25ಹಲವು ಅಪರೂಪದ ವಿಶೇಷಗಳಿಗೆ ಸಾಕ್ಷಿಯಾಗ್ತಿದೆ ಈ ಬಾರಿಯ ಏಷ್ಯಾಕಪ್!
03:26ಏಷ್ಯಾಕಪ್ 2025 ಟೂರ್ನಿಗೂ ಮುನ್ನ ಸಾಲು ಸಾಲು ಕಾಂಟ್ರೋವರ್ಸಿ!