IPL 12ರಲ್ಲಿ ಕನ್ನಡದ ಕಂಪು; ದಿಗ್ಗಜರ ಬಾಯಲ್ಲಿ ಕನ್ನಡ ಕಲರವ

May 10, 2019, 5:06 PM IST

12ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ ಅಂತಿಮ ಘಟ್ಟದತ್ತ ಸಾಗುತ್ತಿದೆ. ಈ ಆವೃತ್ತಿಯಲ್ಲಿ ಕನ್ನಡದ ಕಲರವ ಜೋರಾಗಿದೆ. ಈ ಮೊದಲು RCB ಇನ್’ಸೈಡರ್ ಕಾರ್ಯಕ್ರಮದಲ್ಲಿ ಮಿ.ನ್ಯಾಗ್ಸ್ ದಿಗ್ಗಜರ ಬಾಯಲ್ಲಿ ಕನ್ನಡ ಮಾತನಾಡಿಸಿದ್ದನ್ನು ನೋಡಿದ್ದೇವೆ. ಇದೀಗ ಕನ್ನಡಿಗ ವೆಂಕಟೇಶ್ ಪ್ರಸಾದ್ ರೆಬಲ್ ಸ್ಟಾರ್ ಅಂಬಿ ಹಾಡು ಹಾಡಿ ಗಮನ ಸೆಳೆದಿದ್ದಾರೆ. ಐಪಿಎಲ್’ನಲ್ಲಿ ಕನ್ನಡದ ಝಲಕ್ ಇಲ್ಲಿದೆ ನೋಡಿ...