ಕಬ್ಬಡಿಯಲ್ಲಿ ಏನೆಲ್ಲಾ ಕಠಿಣ ರೂಲ್ಸ್‌ ಇರುತ್ತೆ? GI-PKL Umpire ಅಜಯ್‌ ಚೌಹಾಣ್‌ ಜೊತೆ ಮಾತುಕತೆ

ಕಬ್ಬಡಿಯಲ್ಲಿ ಏನೆಲ್ಲಾ ಕಠಿಣ ರೂಲ್ಸ್‌ ಇರುತ್ತೆ? GI-PKL Umpire ಅಜಯ್‌ ಚೌಹಾಣ್‌ ಜೊತೆ ಮಾತುಕತೆ

Published : Apr 30, 2025, 08:05 PM ISTUpdated : May 01, 2025, 11:49 AM IST

ಜಾಗತಿಕ ಭಾರತೀಯ-ಪ್ರವಾಸಿ ಕಬಡ್ಡಿ ಲೀಗ್ (GI-PKL) ನ್ಯೂಯಾರ್ಕ್‌ನ ಟೈಮ್ಸ್ ಸ್ಕ್ವೇರ್‌ನಲ್ಲಿ ಡಿಜಿಟಲ್ ಅಭಿಯಾನ ಆರಂಭಿಸಿದೆ. ಪುರುಷರ ಮತ್ತು ಮಹಿಳೆಯರ ವಿಭಾಗಗಳ ಫೈನಲ್ ಪಂದ್ಯಗಳು ಇಂದು ನಡೆಯಲಿವೆ.

ಬೆಂಗಳೂರು (ಏ.30): ಜಾಗತಿಕ ಭಾರತೀಯ-ಪ್ರವಾಸಿ ಕಬಡ್ಡಿ ಲೀಗ್ (GI-PKL) ಭಾರತದ ಸ್ಥಳೀಯ ಕ್ರೀಡೆಯನ್ನು ಪ್ರಪಂಚಕ್ಕೆ ಪ್ರಚಾರ ಮಾಡುವಲ್ಲಿ ದಿಟ್ಟ ಹೆಜ್ಜೆ ಇಟ್ಟಿದೆ, ಏಪ್ರಿಲ್ 27 ರ ಭಾನುವಾರ ನ್ಯೂಯಾರ್ಕ್‌ನ ಐಕಾನಿಕ್ ಟೈಮ್ಸ್ ಸ್ಕ್ವೇರ್‌ನಲ್ಲಿ ಅದರ ಡಿಜಿಟಲ್ ಅಭಿಯಾನ ಆರಂಭವಾಗಿದ್ದು, ಇಂದು ಫೈನಲ್‌ ಪಂದ್ಯ ನಡೆಯಲಿದೆ.

GI PKL 2025: ಫೈನಲ್‌ ಪಂದ್ಯಕ್ಕಿಂದು ಕ್ಷಣಗಣನೆ!

ಇದಕ್ಕೂ ಮುನ್ನ GI-PKL ಅಂಪೈರ್‌ ಆಗಿರುವ ಅಜಯ್‌ ಚೌಹಾಣ್‌ ಟೂರ್ನಿಯ ಬಗ್ಗೆ ಮಾತನಾಡಿದ್ದು, ಕಬಡ್ಡಿಯಲ್ಲಿ ಏನೆಲ್ಲಾ ಕಠಿಣ ನಿಯಮಗಳು ಇರಲಿದೆ ಅನ್ನೋದರ ಬಗ್ಗೆ ಮಾತನಾಡಿದ್ದಾರೆ.

ಜಾಗತಿಕ ಭಾರತೀಯ-ಪ್ರವಾಸಿ ಕಬಡ್ಡಿ ಲೀಗ್ ಫೈನಲ್‌ನಲ್ಲಿ ಪುರುಷರ ವಿಭಾಗದಲ್ಲಿ  ಮರಾಠಿ ವಲ್ಚರ್ ಹಾಗೂ ತಮಿಳ್ ಲಯನ್ಸ್ ತಂಡಗಳು ಪ್ರಶಸ್ತಿಗಾಗಿ ಕಾದಾಡಲಿವೆ. ಇನ್ನು ಮಹಿಳೆಯರ ವಿಭಾಗದಲ್ಲಿ ತಮಿಳ್ ಲಯೆನೆಸ್ ಹಾಗೂ ತೆಲುಗು ಚೀಥಾಸ್ ತಂಡಗಳು ಪ್ರಶಸ್ತಿಗಾಗಿ ಕಾದಾಡಲಿವೆ. 

 

 

03:05ಚಿನ್ನಸ್ವಾಮಿಯಲ್ಲಿ ಐಪಿಎಲ್‌ ಪಂದ್ಯ: ಹೇಗಿದೆ ಪಾರ್ಕಿಂಗ್ ವ್ಯವಸ್ಥೆ? ಏನೆಲ್ಲಾ ಸೌಲಭ್ಯ?
03:21ಐಪಿಎಲ್ ಕಪ್‌ ಗೆಲ್ಲಲೇ ಬೇಕು! ಆರ್‌ಸಿಬಿ ಜೆನ್‌ಝಿ, ಜೆನ್‌ ಆಲ್ಫಾಗೆ ಭಾರೀ ನಿರೀಕ್ಷೆ!
03:09ಆರ್‌ಸಿಬಿ ಈ ಬಾರಿಯೂ ಕಪ್‌ ಗೆಲ್ಲುತ್ತಾ? ಜೆನ್‌ಝಿ, ಜೆನ್‌ ಆಲ್ಫಾ ಫ್ಯಾನ್ಸ್ ಹೇಳೋದೇನು?
01:50ಟ್ರೋಫಿ ಕೊಡಲು ಹಟ ಹಿಡಿದ ನಖ್ವಿಗೆ ಶಾಕ್ ಕೊಡಲು ಬಿಸಿಸಿಐ ಮಾಸ್ಟರ್ ಪ್ಲಾನ್
01:58ಮುಂದುವರಿದ ಏಷ್ಯಾ ಕಪ್‌ ಟ್ರೋಫಿ ಹಸ್ತಾಂತರ ರಗಳೆ! ಕ್ಷಮೆ ಕೇಳಿದ ನಖ್ವಿ ಹೊಸ ಕ್ಯಾತೆ
02:08ಪಾಕ್‌ಗೆ ಏಷ್ಯಾಕಪ್‌ನಲ್ಲಿ ಭಾರೀ ಮುಖಭಂಗ! ಐಸಿಸಿ ವಾರ್ನಿಂಗ್‌ಗೆ ಪಾಕ್ ಕಂಗಾಲು
03:5611 ವರ್ಷದಲ್ಲಿ ಕ್ರೀಡಾ ಕ್ಷೇತ್ರಕ್ಕೆ ಉತ್ತೇಜನ: ಮೋದಿ ಸರ್ಕಾರ ಮಾಡಿದ್ದೇನು?
02:18ದುಬೈನಲ್ಲಿಂದು ಪಾಕ್ ಮೇಲೆ ಸೇಡು ತೀರಿಸಿಕೊಳ್ಳುತ್ತಾ ಟೀಂ ಇಂಡಿಯಾ?
02:04Asia Cup 2025: ಎಂಟು ತಂಡಗಳ ಪೈಕಿ ಮೂವರು ಟೀಂ ಔಟ್, ಸೂಪರ್ 4 ಹಂತಕ್ಕೇರೋರು ಯಾರು?
03:08Asia Cup 2025: ಹಲವು ಗಾಸಿಪ್‌ಗೆ ಬ್ರೇಕ್ ಹಾಕಿದ ಸೂರ್ಯಕುಮಾರ್ ಯಾದವ್!
Read more