ಚೊಚ್ಚಲ IPL ಆಡಲು ರೆಡಿಯಾದ 5 ಸ್ಟಾರ್ ವಿದೇಶಿ ಆಟಗಾರರಿವರು..!

Mar 19, 2019, 2:09 PM IST

ಬಹುನಿರೀಕ್ಷಿತ 12ನೇ ಆವೃತ್ತಿಯ ಐಪಿಎಲ್ ಟೂರ್ನಿಗೆ ಕೆಲವೇ ಕೆಲವು ದಿನಗಳು ಬಾಕಿಯಿದ್ದು, ಹೊಡಿಬಡಿ ಆಟದಲ್ಲಿ ಮಿಂಚಲು 8 ತಂಡಗಳು ಈಗಾಗಲೇ ಸಾಕಷ್ಟು ಬೆವರು ಹರಿಸುತ್ತಿವೆ. ಅದರಲ್ಲೂ ಇದೇ ಮೊದಲ ಬಾರಿಗೆ ಐಪಿಎಲ್ ಆಡುತ್ತಿರುವ ಐವರು ವಿದೇಶಿ ಆಟಗಾರರ ಮೇಲೆ ಎಲ್ಲರ ಚಿತ್ತ ನೆಟ್ಟಿದೆ.
ಹೌದು, ಈ ಐವರು ವಿದೇಶಿ ಆಟಗಾರರು ಆಯಾ ತಂಡದ ಟ್ರಂಪ್ ಕಾರ್ಡ್’ಗಳಾಗಿದ್ದು, ಇವರು ಮಿಂಚಿದರೆ ಪಂದ್ಯದ ಗತಿಯೇ ಬದಲಾಗಬಹುದು. ಅಷ್ಟಕ್ಕೂ ಯಾರು ಈ ಆಟಗಾರರ ನೀವೇ ನೋಡಿ..