ನಿರಂಜನ್ ಮುಕುಂದನ್: 19 ಆಪರೇಷನ್, 85 ಪದಕ..! ಇದು ಹೆಮ್ಮೆಯ ಕನ್ನಡಿಗನ ಸಾಹಸಗಾಥೆ

ನಿರಂಜನ್ ಮುಕುಂದನ್: 19 ಆಪರೇಷನ್, 85 ಪದಕ..! ಇದು ಹೆಮ್ಮೆಯ ಕನ್ನಡಿಗನ ಸಾಹಸಗಾಥೆ

Published : Jul 22, 2022, 10:42 AM IST

ಚುರಕಾಗಿ ಓಡಾಡಲು ಸಾಧ್ಯವಾಗದ ನಿರಂಜನ್‌ಗೆ ಇದುವರೆಗೂ 19 ಶಸ್ತ್ರಚಿಕಿತ್ಸೆಗಳಾಗಿವೆ. ಮನೆಯ ಅಂಗಳದಲ್ಲೇ ಸರಿಯಾಗಿ ಓಡಾಡಲು ಸಾಧ್ಯವಾಗದ ಪರಿಸ್ಥಿತಿಯಲ್ಲಿದ್ದ ನಿರಂಜನ್, ಇದೀಗ ರಾಜ್ಯ ಕಂಡ ಅತ್ಯುತ್ತಮ ಪ್ಯಾರಾ ಸ್ವಿಮ್ಮಿಂಗ್ ಪಟು ಎನಿಸಿಕೊಂಡಿದ್ದಾರೆ. ಸ್ವಿಮ್ಮಿಂಗ್‌ಪೂಲ್‌ನಲ್ಲಿ ಮೀನಿನಷ್ಟೇ ವೇಗವಾಗಿ ಈಜುವ ಕ್ಷಮತೆ ಹೊಂದಿರುವ ನಿರಂಜನ್ 85 ಪದಕಗಳಿಗೆ ಕೊರಳೊಡ್ಡಿದ್ದಾರೆ. ನಿರಂಜನ್ ಮುಕುಂದನ್ ಅವರ ಬದುಕು-ಬವಣೆ ಹಾಗೂ ಸಾಧನೆಯ ಒಂದು ಝಲಕ್ ಇಲ್ಲಿದೆ ನೋಡಿ..

ಬೆಂಗಳೂರು(ಜು.22): ನಿರಂಜನ್ ಮುಕುಂದನ್‌ ಅಪ್ಪಟ ಕನ್ನಡದ ಈಜು ಪ್ರತಿಭೆ, ರಾಷ್ಟ್ರ ಹಾಗೂ ಅಂತರರಾಷ್ಟ್ರೀಯ ಮಟ್ಟದಲ್ಲಿ ಸಾಧನೆ ಮಾಡಿದ್ದಾರೆ. 28 ವರ್ಷದ ಇವರು ಸಾವಿರದಲ್ಲೊಬ್ಬರಿಗೆ ಕಾಣಿಸಿಕೊಳ್ಳುವ ಸ್ಪೈನಾ ಬೈಫಿಡಾ ಎನ್ನುವ ಸಮಸ್ಯೆಯಿದೆ. ತಮಗಿದ್ದ ಸಮಸ್ಯೆಯನ್ನು ಮೆಟ್ಟಿನಿಂತು ಹಲವರ ಪಾಲಿಗೆ ಸ್ಪೂರ್ತಿಯಾಗಿದ್ದಾರೆ ನಿರಂಜನ್ ಮುಕುಂದನ್.

ಚುರಕಾಗಿ ಓಡಾಡಲು ಸಾಧ್ಯವಾಗದ ನಿರಂಜನ್‌ಗೆ ಇದುವರೆಗೂ 19 ಶಸ್ತ್ರಚಿಕಿತ್ಸೆಗಳಾಗಿವೆ. ಮನೆಯ ಅಂಗಳದಲ್ಲೇ ಸರಿಯಾಗಿ ಓಡಾಡಲು ಸಾಧ್ಯವಾಗದ ಪರಿಸ್ಥಿತಿಯಲ್ಲಿದ್ದ ನಿರಂಜನ್, ಇದೀಗ ರಾಜ್ಯ ಕಂಡ ಅತ್ಯುತ್ತಮ ಪ್ಯಾರಾ ಸ್ವಿಮ್ಮಿಂಗ್ ಪಟು ಎನಿಸಿಕೊಂಡಿದ್ದಾರೆ. ಸ್ವಿಮ್ಮಿಂಗ್‌ಪೂಲ್‌ನಲ್ಲಿ ಮೀನಿನಷ್ಟೇ ವೇಗವಾಗಿ ಈಜುವ ಕ್ಷಮತೆ ಹೊಂದಿರುವ ನಿರಂಜನ್ 85 ಪದಕಗಳಿಗೆ ಕೊರಳೊಡ್ಡಿದ್ದಾರೆ. ನಿರಂಜನ್ ಮುಕುಂದನ್ ಅವರ ಬದುಕು-ಬವಣೆ ಹಾಗೂ ಸಾಧನೆಯ ಒಂದು ಝಲಕ್ ಇಲ್ಲಿದೆ ನೋಡಿ..

03:05ಚಿನ್ನಸ್ವಾಮಿಯಲ್ಲಿ ಐಪಿಎಲ್‌ ಪಂದ್ಯ: ಹೇಗಿದೆ ಪಾರ್ಕಿಂಗ್ ವ್ಯವಸ್ಥೆ? ಏನೆಲ್ಲಾ ಸೌಲಭ್ಯ?
03:21ಐಪಿಎಲ್ ಕಪ್‌ ಗೆಲ್ಲಲೇ ಬೇಕು! ಆರ್‌ಸಿಬಿ ಜೆನ್‌ಝಿ, ಜೆನ್‌ ಆಲ್ಫಾಗೆ ಭಾರೀ ನಿರೀಕ್ಷೆ!
03:09ಆರ್‌ಸಿಬಿ ಈ ಬಾರಿಯೂ ಕಪ್‌ ಗೆಲ್ಲುತ್ತಾ? ಜೆನ್‌ಝಿ, ಜೆನ್‌ ಆಲ್ಫಾ ಫ್ಯಾನ್ಸ್ ಹೇಳೋದೇನು?
01:50ಟ್ರೋಫಿ ಕೊಡಲು ಹಟ ಹಿಡಿದ ನಖ್ವಿಗೆ ಶಾಕ್ ಕೊಡಲು ಬಿಸಿಸಿಐ ಮಾಸ್ಟರ್ ಪ್ಲಾನ್
01:58ಮುಂದುವರಿದ ಏಷ್ಯಾ ಕಪ್‌ ಟ್ರೋಫಿ ಹಸ್ತಾಂತರ ರಗಳೆ! ಕ್ಷಮೆ ಕೇಳಿದ ನಖ್ವಿ ಹೊಸ ಕ್ಯಾತೆ
02:08ಪಾಕ್‌ಗೆ ಏಷ್ಯಾಕಪ್‌ನಲ್ಲಿ ಭಾರೀ ಮುಖಭಂಗ! ಐಸಿಸಿ ವಾರ್ನಿಂಗ್‌ಗೆ ಪಾಕ್ ಕಂಗಾಲು
03:5611 ವರ್ಷದಲ್ಲಿ ಕ್ರೀಡಾ ಕ್ಷೇತ್ರಕ್ಕೆ ಉತ್ತೇಜನ: ಮೋದಿ ಸರ್ಕಾರ ಮಾಡಿದ್ದೇನು?
02:18ದುಬೈನಲ್ಲಿಂದು ಪಾಕ್ ಮೇಲೆ ಸೇಡು ತೀರಿಸಿಕೊಳ್ಳುತ್ತಾ ಟೀಂ ಇಂಡಿಯಾ?
02:04Asia Cup 2025: ಎಂಟು ತಂಡಗಳ ಪೈಕಿ ಮೂವರು ಟೀಂ ಔಟ್, ಸೂಪರ್ 4 ಹಂತಕ್ಕೇರೋರು ಯಾರು?
03:08Asia Cup 2025: ಹಲವು ಗಾಸಿಪ್‌ಗೆ ಬ್ರೇಕ್ ಹಾಕಿದ ಸೂರ್ಯಕುಮಾರ್ ಯಾದವ್!