ಶುಕ್ರಯಾನಕ್ಕೆ ಇಸ್ರೋ ತಯಾರಿ, ನಗ್ನ ಚಿತ್ರ ಕಳಿಸೋಕೆ ನಾಸಾ ರೆಡಿ: ಗೆಲ್ಲೋದು ಯಾರು?

ಶುಕ್ರಯಾನಕ್ಕೆ ಇಸ್ರೋ ತಯಾರಿ, ನಗ್ನ ಚಿತ್ರ ಕಳಿಸೋಕೆ ನಾಸಾ ರೆಡಿ: ಗೆಲ್ಲೋದು ಯಾರು?

Published : May 11, 2022, 08:22 PM IST

ಶುಕ್ರಯಾನಕ್ಕೆ ಇಸ್ರೋ ತಯಾರಿ ನಗ್ನ ಚಿತ್ರ ಕಳಿಸೋಕೆ ನಾಸಾ ರೆಡಿ
ಏಲಿಯನ್ಸ್ ಸೆಳೆಯೋಕೆ ಬೆತ್ತಲೆ ಚಿತ್ರ..! ಏನಿದು ನಾಸಾದ ಸಾಹಸ..?
ಇಸ್ರೋ ಶುಕ್ರಯಾನ ಸಕ್ಸಸ್ಸೋ..? ನ್ಯೂಡ್ ರಾಕೆಟ್ ಸಕ್ಸಸ್ಸೋ..?

ನವದೆಹಲಿ (ಮೇ. 11): ಬಾಹ್ಯಾಕಾಶ ಪ್ರಯಾಣ (Space Science) ಅನ್ನೋದು ಎಂದಿಗೂ ಮುಗಿಯದ ಕುತೂಹಲ. ಪ್ರತಿ ದೇಶಗಳೂ ಕೂಡ ಬಾಹ್ಯ ಜಗತ್ತಿನಲ್ಲಿ ಅಧಿಪತ್ಯ ಸಾಧಿಸಬೇಕು ಅನ್ನೋ ನಿಟ್ಟಿನಲ್ಲಿ ಹಗಲು ರಾತ್ರಿ ಕೆಲಸ ಮಾಡ್ತಾವೆ. ನಾಸಾ (NASA)ಬಾಹ್ಯಾಕಾಶದ ಬಾದ್ ಶಾ ಅಂತಲೇ ಕರೆಸಿಕೊಂಡ್ರೆ ನಮ್ಮ ಭಾರತದ ಇಸ್ರೋ (ISRO) ಕೂಡ ಜಗತ್ತೇ ನಿಬ್ಬೆರಗಾಗೋ ಸಾಧನೆಗಳನ್ನ ಮಾಡಿದೆ. ಆದ್ರೆ ಈಗ ನಾಸಾ ಹಾಗೂ ಇಸ್ರೋ ಬೇರೆ ಬೇರೆ ವಿಚಾರಗಳಿಗೆ ಸುದ್ದಿ ಆಗ್ತಾ ಇದಾವೆ. 

ಇದನ್ನೂ ಓದಿ: 

ಒಂದು ಕಡೆ ನಾಸಾ ನ್ಯೂಡ್ ಇಮೇಜುಗಳನ್ನ (Nude Image) ಕಳಿಸೋಕೆ ಸಿದ್ಧವಾಗಿದ್ರೆ ಇನ್ನೊಂದು ಕಡೆ ನಮ್ಮ ಇಸ್ರೋ ದೊಡ್ಡದೊಂದು ಸಾಹಸಕ್ಕೆ ಸಜ್ಜಾಗಿದೆ.  ನಾಸಾ ಹಾಗೂ ಇಸ್ರೋ ತಮ್ಮದೇ ಸಾಧನೆಗಳ ಮೂಲಕ ಇಡೀ ಜಗತ್ತಲ್ಲಿ ಹವಾ ಮಾಡಿರೋ ಬಾಹ್ಯಾಕಾಶ ಸಂಸ್ಥೆಗಳು. ಈ ಇಬ್ಬರು ಈಗ ಎರಡು ವಿಭಿನ್ನ ಯಾನಕ್ಕೆ ಸಿದ್ಧತೆ ಮಾಡಿಕೊಂಡಿವೆ.. ಗೆಲ್ಲೋದು ಯಾರು..? ಇಲ್ಲಿದೆ ಈ ಕುರಿತ ಒಂದು ವರದಿ 

04:24ನಾಳೆ ಖಗ್ರಾಸ ರಾಹುಗ್ರಸ್ತ ಚಂದ್ರಗ್ರಹಣ, ಬಾನಂಗಳದಲ್ಲಿ ಕೌತುಕ, ಯಾರಿಗೆಲ್ಲಾ ಅಪಾಯ?
20:18ನಿಜವಾಗಿ ಬಿಡುತ್ತಾ ಸಂಶೋಧನೆ ಹೇಳಿದ ವಿನಾಶ ಭವಿಷ್ಯ: ಕರಗುತ್ತಿದೆ ಹಿಮಾಲಯ.. ಕಾಡುತ್ತಿದೆ ಜೀವ ಭಯ!
19:41Suvarna Focus: ಜಗತ್ತನ್ನೇ ನಿಬ್ಬೆರಗಾಗಿಸಿದ ಅಂತರಿಕ್ಷ ಮಹಾಸಾಹಸ! ಭೂಮಂಡಲದ ಭವಿಷ್ಯ ಬದಲಿಸುತ್ತಾ ಆಕ್ಸಿಯೋಮ್-4?
18:40ಮರಳಿ ಧರಣಿಗೆ ಬಂದ ಸುನೀತಾ ವಿಲಿಯಮ್ಸ್: ಹೇಗೆ ನಡೆದಿತ್ತು ಗೊತ್ತಾ ಊಹಿಸಲಾಗದ ಕಾರ್ಯಾಚರಣೆ?
19:51ಸುನೀತಾ ವಿಲಿಯಮ್ಸ್ ಕಾಪಾಡಲು ಮುಂದಾದ ಎಲನ್ ಮಸ್ಕ್! ಗಗನಯಾತ್ರಿಗಳ ಜೀವ ಉಳಿಸುತ್ತಾ ಮಸ್ಕ್ ಪ್ಲಾನ್?
19:30ಇಸ್ರೋ ವಿಜ್ಞಾನಿಗಳಿಂದ ಅವಿರತ ಶ್ರಮ..! ರೋವರ್ ಜಾಗೃತವಾದರೆ ಮುಂದೇನಾಗುತ್ತೆ ಗೊತ್ತಾ..?
52:41Podcast: ಇಸ್ರೋ ಅಧ್ಯಕ್ಷ ಸೋಮನಾಥ್‌ರಿಂದ ಚಂದ್ರಯಾನ -3 ಯಶೋಗಾಥೆ
06:22ಸೂರ್ಯನತ್ತ ಆದಿತ್ಯ L-1 ಉಡಾವಣೆ: ಬೆಂಗಳೂರು ಮೂಲದ IIA ಸಂಸ್ಥೆಯಿಂದ ಪೆಲೋಡ್‌ ತಯಾರಿಕೆ
02:50ಸೂರ್ಯನತ್ತ ‘ಆದಿತ್ಯ ಎಲ್-1’ ಉಡಾವಣೆಗೆ ಕ್ಷಣಗಣನೆ: ಶ್ರೀಹರಿಕೋಟಾದಿಂದ ರಾಕೆಟ್ ಉಡ್ಡಯನ
02:44ಭರದಿಂದ ಸಾಗ್ತಿದೆ ‘ಇಸ್ರೋ’ಸಂಶೋಧನಾ ಕಾರ್ಯ: ಚಂದ್ರನಲ್ಲಿ ಗಂಧಕ, ಆಮ್ಲಜನಕ ಪತ್ತೆ ಹಚ್ಚಿದ ರೋವರ್
Read more