Chandrayaan - 3: ಭಾರತ ನೋಡಿ ನಕ್ಕವರೇ ಇಂದು ನಿಬ್ಬೆರಗಾಗಿದ್ದೇಕೆ? ಕಡಿಮೆ ಖರ್ಚು.. ಸಾಧನೆ ಹೆಚ್ಚು.. ಏನಿದು ಇಸ್ರೋ ಒಳಗುಟ್ಟು?

Chandrayaan - 3: ಭಾರತ ನೋಡಿ ನಕ್ಕವರೇ ಇಂದು ನಿಬ್ಬೆರಗಾಗಿದ್ದೇಕೆ? ಕಡಿಮೆ ಖರ್ಚು.. ಸಾಧನೆ ಹೆಚ್ಚು.. ಏನಿದು ಇಸ್ರೋ ಒಳಗುಟ್ಟು?

Published : Aug 25, 2023, 04:40 PM ISTUpdated : Aug 25, 2023, 04:41 PM IST

ಆರಂಭದಲ್ಲಿ ಸೈಕಲ್‌ ಮೇಲೆ ರಾಕೆಟ್ ಹೊತ್ತು ಸಾಗಿದವರು ಇವತ್ತು ಚಂದ್ರನ ಮೇಲೇ ರಾಕೆಟ್ ನೆಟ್ಟು ಸಾಹಸ ಮೆರೀತಿದಾರೆ. ಯಶಸ್ಸಿನ ನೋಟ ಹೀಗಿದೆ.. 

ಹಿಂದೊಮ್ಮೆ ಯಾರ್ಯಾರು ಭಾರತವನ್ನ ನೋಡಿ ನಕ್ಕಿದ್ರೋ, ಇವತ್ತು ಹಾಗೆ ನಕ್ಕವರೇ  ಎದ್ದು ನಿಂತು ಗೌರವದ ಚಪ್ಪಾಳೆ ತಟ್ತಾ ಇದಾರೆ.. ಆರಂಭದಲ್ಲಿ ಸೈಕಲ್‌ ಮೇಲೆ ರಾಕೆಟ್ ಹೊತ್ತು ಸಾಗಿದವರು ಇವತ್ತು ಚಂದ್ರನ ಮೇಲೇ ರಾಕೆಟ್ ನೆಟ್ಟು ಸಾಹಸ ಮೆರೀತಿದಾರೆ.. ಕಳೆದ ಅರ್ಧ ಶತಮಾನದಲ್ಲಿ ಭಾರತ ಅದೆಷ್ಟು ಬದಲಾಯ್ತು ಅನ್ನೋದನ್ನ ನೋಡಿದ್ರೆ, ದೇಶ ಪ್ರೇಮಿಗಳ ಎದೆಯುಬ್ಬಿ ಬರುತ್ತೆ.. ನಮ್ಮ ಹೆಮ್ಮಯ ಭಾರತ ವಿಜ್ಞಾನಿಗಳ ಕಥನ ಬಗ್ಗೆ ಸುವರ್ಣ ಫೋಕಸ್‌ನ ಈ ವಿಡಿಯೋ ನೋಡಿ.. 
 

04:24ನಾಳೆ ಖಗ್ರಾಸ ರಾಹುಗ್ರಸ್ತ ಚಂದ್ರಗ್ರಹಣ, ಬಾನಂಗಳದಲ್ಲಿ ಕೌತುಕ, ಯಾರಿಗೆಲ್ಲಾ ಅಪಾಯ?
20:18ನಿಜವಾಗಿ ಬಿಡುತ್ತಾ ಸಂಶೋಧನೆ ಹೇಳಿದ ವಿನಾಶ ಭವಿಷ್ಯ: ಕರಗುತ್ತಿದೆ ಹಿಮಾಲಯ.. ಕಾಡುತ್ತಿದೆ ಜೀವ ಭಯ!
19:41Suvarna Focus: ಜಗತ್ತನ್ನೇ ನಿಬ್ಬೆರಗಾಗಿಸಿದ ಅಂತರಿಕ್ಷ ಮಹಾಸಾಹಸ! ಭೂಮಂಡಲದ ಭವಿಷ್ಯ ಬದಲಿಸುತ್ತಾ ಆಕ್ಸಿಯೋಮ್-4?
18:40ಮರಳಿ ಧರಣಿಗೆ ಬಂದ ಸುನೀತಾ ವಿಲಿಯಮ್ಸ್: ಹೇಗೆ ನಡೆದಿತ್ತು ಗೊತ್ತಾ ಊಹಿಸಲಾಗದ ಕಾರ್ಯಾಚರಣೆ?
19:51ಸುನೀತಾ ವಿಲಿಯಮ್ಸ್ ಕಾಪಾಡಲು ಮುಂದಾದ ಎಲನ್ ಮಸ್ಕ್! ಗಗನಯಾತ್ರಿಗಳ ಜೀವ ಉಳಿಸುತ್ತಾ ಮಸ್ಕ್ ಪ್ಲಾನ್?
19:30ಇಸ್ರೋ ವಿಜ್ಞಾನಿಗಳಿಂದ ಅವಿರತ ಶ್ರಮ..! ರೋವರ್ ಜಾಗೃತವಾದರೆ ಮುಂದೇನಾಗುತ್ತೆ ಗೊತ್ತಾ..?
52:41Podcast: ಇಸ್ರೋ ಅಧ್ಯಕ್ಷ ಸೋಮನಾಥ್‌ರಿಂದ ಚಂದ್ರಯಾನ -3 ಯಶೋಗಾಥೆ
06:22ಸೂರ್ಯನತ್ತ ಆದಿತ್ಯ L-1 ಉಡಾವಣೆ: ಬೆಂಗಳೂರು ಮೂಲದ IIA ಸಂಸ್ಥೆಯಿಂದ ಪೆಲೋಡ್‌ ತಯಾರಿಕೆ
02:50ಸೂರ್ಯನತ್ತ ‘ಆದಿತ್ಯ ಎಲ್-1’ ಉಡಾವಣೆಗೆ ಕ್ಷಣಗಣನೆ: ಶ್ರೀಹರಿಕೋಟಾದಿಂದ ರಾಕೆಟ್ ಉಡ್ಡಯನ
02:44ಭರದಿಂದ ಸಾಗ್ತಿದೆ ‘ಇಸ್ರೋ’ಸಂಶೋಧನಾ ಕಾರ್ಯ: ಚಂದ್ರನಲ್ಲಿ ಗಂಧಕ, ಆಮ್ಲಜನಕ ಪತ್ತೆ ಹಚ್ಚಿದ ರೋವರ್
Read more