Jul 15, 2020, 4:11 PM IST
ಇತ್ತೀಚಿಗೆ ಗುರುತಿಸಿದ ನಿಯೋವೈಸ್ ಧೂಮಕೇತು ಸೂರ್ಯನ ಸುತ್ತು ಮುಗಿಸಿ ಜುಲೈ 22 ರಂದು ಭೂಮಿಗೆ ಸಮೀಪದಲ್ಲಿ ಹಾದು ಹೋಗಲಿದೆ. ಈ ಧೂಮಕೇತು ಸುಮಾರು ಜುಲೈ 25 ರವರೆಗೆ ಪಶ್ಚಿಮ ಆಕಾಶದಲ್ಲಿ ಸಂಜೆಯಾದೊಡನೆ ಬರೀ ಕಣ್ಣಿಗೆ ಕಾಣುತ್ತದೆ.
ನಿಯೋವೈಸ್ ಅಪರೂಪದ ಧೂಮಕೇತು. ಜುಲೈ 22 ರ ಹೊತ್ತಿಗೆ ಪಶ್ಚಿಮೋತ್ತರ ಆಕಾಶದಲ್ಲಿ ಸಪ್ತ ಋಷಿಮಂಡಲದ ಕ್ರತು ಪುಲಹ ನಕ್ಷತ್ರಗಳ ಸಮೀಪ ಗೋಚರಿಸುತ್ತದೆ. ಈ ಧೂಮಕೇತುವಿನ ವಿಶೇಷ. ಅಚ್ಚರಿಗಳ ಬಗ್ಗೆ ಮಾಹಿತಿ ಇಲ್ಲಿದೆ ನೋಡಿ..!