ಬಾನಂಗಳದಲ್ಲಿ ಉಲ್ಕೆಗಳ ವಿಸ್ಮಯ; ಇದೊಂದು ಅಪೂರ್ವ ವಿದ್ಯಾಮಾನ

ಬಾನಂಗಳದಲ್ಲಿ ಉಲ್ಕೆಗಳ ವಿಸ್ಮಯ; ಇದೊಂದು ಅಪೂರ್ವ ವಿದ್ಯಾಮಾನ

Suvarna News   | Asianet News
Published : Dec 14, 2020, 03:04 PM ISTUpdated : Dec 14, 2020, 04:11 PM IST

ಜೆಮಿನಿಡ್‌ ಉಲ್ಕಾವೃಷ್ಟಿಯು 3200 ಫೆಥನ್‌ ಎಂಬ ಕ್ಷುದ್ರ ಗ್ರಹದಿಂದ ಉದ್ಭವಿಸುತ್ತದೆ. ಈ ಕ್ಷುದ್ರಗ್ರಹದ ಅವಶೇಷಗಳು ಹೆಚ್ಚಾಗಿರುವುದರಿಂದ ಉಲ್ಕೆಗಳ ಸಂಖ್ಯೆಯೂ ಹೆಚ್ಚಿರುತ್ತದೆ. ಈ ಉಲ್ಕಾವೃಷ್ಟಿ(ಉಲ್ಕೆಗಳ ಮಳೆ)ಯಲ್ಲಿ ಸುಮಾರು 120 ರಷ್ಟುಉಲ್ಕೆಗಳು ಗೋಚರಿಸಿವೆ ಎಂದು ಖಗೋಳ ತಜ್ಞರು ಹೇಳುತ್ತಾರೆ. 

ಬೆಂಗಳೂರು (ಡಿ. 14): ಆಗಸದಲ್ಲಿ ನಡೆಯುವ ಕೆಲವು ವಿಸ್ಮಯಗಳು ನಮ್ಮನ್ನು ಬೆರಗುಗೊಳಿಸುತ್ತವೆ. ಕೆಲವೊಂದು ಘಟನೆಗಳು ಕಲ್ಪನೆಗೂ ಮೀರಿದ್ದು ಎಂದರೆ ತಪ್ಪಾಗಲಿಕ್ಕಿಲ್ಲ. ಕೆಲ ದಿನಗಳ ಹಿಂದೆ ಉಲ್ಕಾವೃಷ್ಟಿ ಸಂಭವಿಸಿದೆ. ಇದಕ್ಕೆ ಜೆಮಿನಿಡ್ ಉಲ್ಕಾವೃಷ್ಟಿ ಎಂದು ಕರೆಯುತ್ತಾರೆ. 

ಜೆಮಿನಿಡ್‌ ಉಲ್ಕಾವೃಷ್ಟಿಯು 3200 ಫೆಥನ್‌ ಎಂಬ ಕ್ಷುದ್ರ ಗ್ರಹದಿಂದ ಉದ್ಭವಿಸುತ್ತದೆ. ಈ ಕ್ಷುದ್ರಗ್ರಹದ ಅವಶೇಷಗಳು ಹೆಚ್ಚಾಗಿರುವುದರಿಂದ ಉಲ್ಕೆಗಳ ಸಂಖ್ಯೆಯೂ ಹೆಚ್ಚಿರುತ್ತದೆ. ಈ ಉಲ್ಕಾವೃಷ್ಟಿ(ಉಲ್ಕೆಗಳ ಮಳೆ)ಯಲ್ಲಿ ಸುಮಾರು 120 ರಷ್ಟುಉಲ್ಕೆಗಳು ಗೋಚರಿಸಿವೆ ಎಂದು ಖಗೋಳ ತಜ್ಞರು ಹೇಳುತ್ತಾರೆ. 

ರಾತ್ರಿ 1ರಿಂದ ಮುಂಜಾನೆ 4 ಗಂಟೆಯವರೆಗಿನ ಅವಧಿ ಈ ಈ ಉಲ್ಕೆಗಳ ವೀಕ್ಷಣೆಗೆ ಪ್ರಶಸ್ತ ಸಮಯವಾಗಿತ್ತು' ಎನ್ನಲಾಗಿದೆ.  ಖಗೋಳಾಸಕ್ತರಿಗೆ ಈ ವಿದ್ಯಮಾನ ನೋಡಿ ಆನಂದಿಸುವಂತದ್ದು. ಹಾಗಾದರೆ ಏನಿದು ಉಲ್ಕಾವೃಷ್ಟಿ? ಇದು ಹೇಗೆ ಸಂಭವಿಸುತ್ತದೆ? ನೋಡೋಣ ಬನ್ನಿ..!

04:24ನಾಳೆ ಖಗ್ರಾಸ ರಾಹುಗ್ರಸ್ತ ಚಂದ್ರಗ್ರಹಣ, ಬಾನಂಗಳದಲ್ಲಿ ಕೌತುಕ, ಯಾರಿಗೆಲ್ಲಾ ಅಪಾಯ?
20:18ನಿಜವಾಗಿ ಬಿಡುತ್ತಾ ಸಂಶೋಧನೆ ಹೇಳಿದ ವಿನಾಶ ಭವಿಷ್ಯ: ಕರಗುತ್ತಿದೆ ಹಿಮಾಲಯ.. ಕಾಡುತ್ತಿದೆ ಜೀವ ಭಯ!
19:41Suvarna Focus: ಜಗತ್ತನ್ನೇ ನಿಬ್ಬೆರಗಾಗಿಸಿದ ಅಂತರಿಕ್ಷ ಮಹಾಸಾಹಸ! ಭೂಮಂಡಲದ ಭವಿಷ್ಯ ಬದಲಿಸುತ್ತಾ ಆಕ್ಸಿಯೋಮ್-4?
18:40ಮರಳಿ ಧರಣಿಗೆ ಬಂದ ಸುನೀತಾ ವಿಲಿಯಮ್ಸ್: ಹೇಗೆ ನಡೆದಿತ್ತು ಗೊತ್ತಾ ಊಹಿಸಲಾಗದ ಕಾರ್ಯಾಚರಣೆ?
19:51ಸುನೀತಾ ವಿಲಿಯಮ್ಸ್ ಕಾಪಾಡಲು ಮುಂದಾದ ಎಲನ್ ಮಸ್ಕ್! ಗಗನಯಾತ್ರಿಗಳ ಜೀವ ಉಳಿಸುತ್ತಾ ಮಸ್ಕ್ ಪ್ಲಾನ್?
19:30ಇಸ್ರೋ ವಿಜ್ಞಾನಿಗಳಿಂದ ಅವಿರತ ಶ್ರಮ..! ರೋವರ್ ಜಾಗೃತವಾದರೆ ಮುಂದೇನಾಗುತ್ತೆ ಗೊತ್ತಾ..?
52:41Podcast: ಇಸ್ರೋ ಅಧ್ಯಕ್ಷ ಸೋಮನಾಥ್‌ರಿಂದ ಚಂದ್ರಯಾನ -3 ಯಶೋಗಾಥೆ
06:22ಸೂರ್ಯನತ್ತ ಆದಿತ್ಯ L-1 ಉಡಾವಣೆ: ಬೆಂಗಳೂರು ಮೂಲದ IIA ಸಂಸ್ಥೆಯಿಂದ ಪೆಲೋಡ್‌ ತಯಾರಿಕೆ
02:50ಸೂರ್ಯನತ್ತ ‘ಆದಿತ್ಯ ಎಲ್-1’ ಉಡಾವಣೆಗೆ ಕ್ಷಣಗಣನೆ: ಶ್ರೀಹರಿಕೋಟಾದಿಂದ ರಾಕೆಟ್ ಉಡ್ಡಯನ
02:44ಭರದಿಂದ ಸಾಗ್ತಿದೆ ‘ಇಸ್ರೋ’ಸಂಶೋಧನಾ ಕಾರ್ಯ: ಚಂದ್ರನಲ್ಲಿ ಗಂಧಕ, ಆಮ್ಲಜನಕ ಪತ್ತೆ ಹಚ್ಚಿದ ರೋವರ್