ಭಾರತೀಯ ಸೇನೆಯ ಹೆಮ್ಮೆ 'ಬ್ರಹ್ಮೋಸ್,  400 ಕಿಮೀ ದೂರದವರೆಗೆ ಗುರಿ ಮಿಸ್ಸೇ ಇಲ್ಲ..!

ಭಾರತೀಯ ಸೇನೆಯ ಹೆಮ್ಮೆ 'ಬ್ರಹ್ಮೋಸ್, 400 ಕಿಮೀ ದೂರದವರೆಗೆ ಗುರಿ ಮಿಸ್ಸೇ ಇಲ್ಲ..!

Suvarna News   | Asianet News
Published : Feb 06, 2021, 04:31 PM ISTUpdated : Feb 06, 2021, 05:36 PM IST

ವಿಶ್ವದ ಮೊದಲ ಹೈಬ್ರಿಡ್‌ ವೈಮಾನಿಕ ಪ್ರದರ್ಶನಕ್ಕೆ ಬೆಂಗಳೂರು ವೇದಿಕೆಯಾಗಿದ್ದು ಏರೋ ಇಂಡಿಯಾ 2021 ಸಾಕ್ಷಿಯಾಗಿದೆ. ಭಾರತವು ಕೊರೋನಾ ನಡುವೆಯೂ ಸವಾಲಾಗಿ ಸ್ವೀಕರಿಸಿ ವಿಶ್ವ ಮಟ್ಟದ ‘ಏರೋ ಇಂಡಿಯಾ-2021’ ವೈಮಾನಿಕ ಪ್ರದರ್ಶನ ಆಯೋಜಿಸಲು ಯಶಸ್ವಿಯಾಗಿದೆ. 

ಬೆಂಗಳೂರು (ಫೆ. 06): ವಿಶ್ವದ ಮೊದಲ ಹೈಬ್ರಿಡ್‌ ವೈಮಾನಿಕ ಪ್ರದರ್ಶನಕ್ಕೆ ಬೆಂಗಳೂರು ವೇದಿಕೆಯಾಗಿದ್ದು ಏರೋ ಇಂಡಿಯಾ 2021 ಸಾಕ್ಷಿಯಾಗಿದೆ. ಭಾರತವು ಕೊರೋನಾ ನಡುವೆಯೂ ಸವಾಲಾಗಿ ಸ್ವೀಕರಿಸಿ ವಿಶ್ವ ಮಟ್ಟದ ‘ಏರೋ ಇಂಡಿಯಾ-2021’ ವೈಮಾನಿಕ ಪ್ರದರ್ಶನ ಆಯೋಜಿಸಲು ಯಶಸ್ವಿಯಾಗಿದೆ. 

ಭಾರತೀಯ ಸೇನೆಯ ದೊಡ್ಡ ಶಕ್ತಿ ಬ್ರಹ್ಮೋಸನ್ನು ಡಿಆರ್‌ಡಿಒ ಅಭಿವೃದ್ಧಿಪಡಿಸಿದೆ. 400 ಕಿಮೀ ದೂರದವರೆಗೆ ಗುರಿ ಇಡುವ ಸಾಮರ್ಥ್ಯ ಇದಕ್ಕಿದೆ. ನಾಸಿಕ್‌ನಲ್ಲಿ ಇದು ಉತ್ಪಾದನೆಯಾಗುತ್ತದೆ. ಬ್ರಹ್ಮೋಸ್ ಕಾರ್ಯಕ್ಷಮತೆ ಬಗ್ಗೆ ನಿವೃತ್ತ ಏರ್ ಮಾರ್ಷಲ್ ಮುರುಳಿಯವರು ವಿವರಿಸಿದ್ದಾರೆ. 

04:24ನಾಳೆ ಖಗ್ರಾಸ ರಾಹುಗ್ರಸ್ತ ಚಂದ್ರಗ್ರಹಣ, ಬಾನಂಗಳದಲ್ಲಿ ಕೌತುಕ, ಯಾರಿಗೆಲ್ಲಾ ಅಪಾಯ?
20:18ನಿಜವಾಗಿ ಬಿಡುತ್ತಾ ಸಂಶೋಧನೆ ಹೇಳಿದ ವಿನಾಶ ಭವಿಷ್ಯ: ಕರಗುತ್ತಿದೆ ಹಿಮಾಲಯ.. ಕಾಡುತ್ತಿದೆ ಜೀವ ಭಯ!
19:41Suvarna Focus: ಜಗತ್ತನ್ನೇ ನಿಬ್ಬೆರಗಾಗಿಸಿದ ಅಂತರಿಕ್ಷ ಮಹಾಸಾಹಸ! ಭೂಮಂಡಲದ ಭವಿಷ್ಯ ಬದಲಿಸುತ್ತಾ ಆಕ್ಸಿಯೋಮ್-4?
18:40ಮರಳಿ ಧರಣಿಗೆ ಬಂದ ಸುನೀತಾ ವಿಲಿಯಮ್ಸ್: ಹೇಗೆ ನಡೆದಿತ್ತು ಗೊತ್ತಾ ಊಹಿಸಲಾಗದ ಕಾರ್ಯಾಚರಣೆ?
19:51ಸುನೀತಾ ವಿಲಿಯಮ್ಸ್ ಕಾಪಾಡಲು ಮುಂದಾದ ಎಲನ್ ಮಸ್ಕ್! ಗಗನಯಾತ್ರಿಗಳ ಜೀವ ಉಳಿಸುತ್ತಾ ಮಸ್ಕ್ ಪ್ಲಾನ್?
19:30ಇಸ್ರೋ ವಿಜ್ಞಾನಿಗಳಿಂದ ಅವಿರತ ಶ್ರಮ..! ರೋವರ್ ಜಾಗೃತವಾದರೆ ಮುಂದೇನಾಗುತ್ತೆ ಗೊತ್ತಾ..?
52:41Podcast: ಇಸ್ರೋ ಅಧ್ಯಕ್ಷ ಸೋಮನಾಥ್‌ರಿಂದ ಚಂದ್ರಯಾನ -3 ಯಶೋಗಾಥೆ
06:22ಸೂರ್ಯನತ್ತ ಆದಿತ್ಯ L-1 ಉಡಾವಣೆ: ಬೆಂಗಳೂರು ಮೂಲದ IIA ಸಂಸ್ಥೆಯಿಂದ ಪೆಲೋಡ್‌ ತಯಾರಿಕೆ
02:50ಸೂರ್ಯನತ್ತ ‘ಆದಿತ್ಯ ಎಲ್-1’ ಉಡಾವಣೆಗೆ ಕ್ಷಣಗಣನೆ: ಶ್ರೀಹರಿಕೋಟಾದಿಂದ ರಾಕೆಟ್ ಉಡ್ಡಯನ
02:44ಭರದಿಂದ ಸಾಗ್ತಿದೆ ‘ಇಸ್ರೋ’ಸಂಶೋಧನಾ ಕಾರ್ಯ: ಚಂದ್ರನಲ್ಲಿ ಗಂಧಕ, ಆಮ್ಲಜನಕ ಪತ್ತೆ ಹಚ್ಚಿದ ರೋವರ್