ನಟಿ ರಾಧಿಕಾ ಪಂಡಿತ್ ಮೂಲತಃ ಗೋವಾದವರು. ಅವರಿಗೆ ಬೀಜ್ ಅಂದ್ರೆ ಎಷ್ಟು ಇಷ್ಟ ಅಂತ ಈಗಾಗಲೇ ಎಲ್ಲರಿಗೂ ಅವರ ಸೋಷಿಯಲ್ ಮೀಡಿಯಾ ಖಾತೆ ನೋಡಿದ್ರೆ ಗೊತ್ತಾಗಿರುತ್ತೆ. ಹೀಗೆ ಕೆಲವು ದಿನಗಳ ಹಿಂದೆ ಇಬ್ಬರೂ ಜಾಲಿ ಟ್ರಿಪ್ ಮಾಡಿದ್ದಾಗ, ಸೆರೆ ಹಿಡಿದ ವಿಡಿಯೋವೊಂದನ್ನು ರಾಧಿಕಾ ಹಂಚಿಕೊಂಡಿದ್ದಾರೆ. 'ಇದು ಯಾವ ಕೂದಲು ಜಾಹೀರಾತೂ ಅಲ್ಲ. ನನಗೆ ಹಾಗೆ ಫಿಲ್ಮಿ ರೀತಿ ಫೀಲ್ ಆಗುತ್ತಿತ್ತು. ಆದ ಕ್ಯಾಮೆರಾಮೆನ್ ಫ್ರೀ ಆಗಿ ಸೆರೆ ಹಿಡಿದರು,' ಎಂದು ಬರೆದುಕೊಂಡಿದ್ದಾರೆ. ಅದಕ್ಕೆ ಯಶ್ 'ಹೌದು 45 ಶಾಟ್ ನಂತರ ಚಾರ್ಜ್ ಮಾಡಲು ನನಗೆ ಶಕ್ತಿ ಇರಲಿಲ್ಲ,' ಎಂದು ಕಾಮೆಂಟ್ ಮಾಡಿದ್ದಾರೆ.

ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕಿಸಿ: Asianet Suvarna Entertainment