ಪುನೀತ್ ರಾಜನಾಗಿಯೇ ಹುಟ್ಟಿದ, ರಾಜನಂತೆಯೇ ಬೆಳೆದ, ಬದುಕಿದ, ರಾಜನಂತೆಯೇ ಹೊರಟುಹೋದ: ಕಿಚ್ಚ ಸುದೀಪ್

Oct 31, 2021, 4:15 PM IST

ಬಾಲ್ಯದಿಂದಲ್ಲೂ ಕಿಚ್ಚ ಸುದೀಪ್ ಮತ್ತು ಪುನೀತ್ ರಾಜ್‌ಕುಮಾರ್ ಒಟ್ಟಿಗೆ ಬೆಳೆದು ಚಿತ್ರರಂಗದಲ್ಲಿ ವೃತ್ತಿ ಕಟ್ಟಿಕೊಂಡ ಸ್ನೇಹಿತರು. ಪುನೀತ್‌ಗೆ ಭಾವುಕ ವಿದಾಯ ಹೇಳಿದ ಕಿಚ್ಚ ರಾಜನಂತೆಯೇ ಜೀವನ ಮಾಡಿದ ಪುನೀತ್‌ ಬಗ್ಗೆ ಟ್ಟೀಟ್ ಮಾಡಿದ್ದಾರೆ.

ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕಿಸಿ: Asianet Suvarna Entertainment