ಕರಗ ಕಾಪಾಡೋ ಕೈವ..ಕೈವನ ಲವ್ವಲ್ಲಿ ಸಲ್ಮಾ: ಧನ್ವೀರ್-ಮೇಘಾ ಶೆಟ್ಟಿಗೆ ಇದು ಮೂರನೇ ಸಿನಿಮಾ !

ಕರಗ ಕಾಪಾಡೋ ಕೈವ..ಕೈವನ ಲವ್ವಲ್ಲಿ ಸಲ್ಮಾ: ಧನ್ವೀರ್-ಮೇಘಾ ಶೆಟ್ಟಿಗೆ ಇದು ಮೂರನೇ ಸಿನಿಮಾ !

Published : Dec 07, 2023, 03:48 PM IST

ಧರ್ಮರಾಯ ದೇವಾಲಯದಿಂದ ದರ್ಗಾದವರೆಗೆ
ಟ್ರೆಂಡ್ ಸೆಟ್ ಮಾಡೋಕೆ ಸಿದ್ದವಾದ ಕೈವ ಸಿನಿಮಾ
ಡಿ.8 ಕ್ಕೆ ರಾಜ್ಯಾಧ್ಯಂತ ತೆರೆ ಕಾಣುತ್ತಿದೆ ಕೈವ
ತಿಗಳ ಪೇಟೆ ಪೈಲ್ವಾನರ ಬೀದಿಯಲ್ಲಿ ಅರಳಿದ ಕತೆ

ಸ್ಯಾಂಡಲ್‌ವುಡ್‌ನಲ್ಲಿ ಹೊಸಾ ಟ್ರೆಂಡ್ ಸೆಟ್ಮಾಡೋಕೆ ಸಜ್ಜಾಗಿದೆ ಕೈವ ಸಿನಿಮಾ(Kaiva movie). ಒಂದು ಆ ದಿನಗಳು ಒಂದು ಬೆಲ್ ಬಾಟಂ ಒಂದು ಹೆಡ್ಬುಷ್ ನಂತಹ ಸಿನಿಮಾದಂತೆ. ಆದರೆ ಇನ್ನೂ ಒಂದು ನೆಕ್ಸ್ಟ್ ಲೆವೆಲ್‌ಗೆ ಹೋಗೋ ಸೂಚನೆ ಕೊಟ್ಟಿದೆ ಕೈವ. 'ಶೋಕ್ದಾರ್' ಧನ್ವೀರ್ ಗೌಡ(Dhanveer) 'ಬಜಾರ್', 'ಬೈ ಟು ಲವ್' ನಂತರದಲ್ಲಿ 'ವಾಮನ' ಸಿನಿಮಾ ಕೈಗೆತ್ತಿಕೊಂಡಿದ್ದರು. 'ಬೈ ಟು ಲವ್' ಸಿನಿಮಾಕ್ಕೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿತ್ತು. ಈಗ ಅವರು ನಟಿಸಿರೋ ಮತ್ತು ಶುಕ್ರವಾರ ತೆರೆಕಾಣುತ್ತಿರೋ ಸಿನಿಮಾ ಕೈವ. ಆ ಸಿನಿಮಾವನ್ನು ಬೆಲ್ ಬಾಟಂ ಖ್ಯಾತಿಯ ಜಯತೀರ್ಥ ನಿರ್ದೇಶನ ಮಾಡಿದ್ದಾರೆ. 1983ರಲ್ಲಿ ತಿಗಳರ ಪೇಟೆಯಲ್ಲಿ(Tigalara pete) ನಡೆದ ಸತ್ಯ ಘಟನೆಯೇ ಸಿನಿಮಾ ಆಗಿದ್ದು ಕೈವಾ ಪಾತ್ರಧಾರಿ ಇನ್ನೂ ಬದುಕಿದ್ದಾರೆ ಅನ್ನೋದು ಅಷ್ಟೆ ಸತ್ಯ. ಸದ್ಯ ಸ್ಯಾಂಡಲ್‌ವುಡ್‌ನ ಸೆನ್ಸೇಷನ್ ಹುಟ್ಟುಹಾಕಿರೋ ಕೈವಾ ರಾಜ್ಯಾಧ್ಯಂತ ಡಿ.8ಕ್ಕೆ ತೆರೆಕಾಣುತ್ತಿದೆ.

ಇದನ್ನೂ ವೀಕ್ಷಿಸಿ:  ಸ್ಯಾಂಡಲ್‌ವುಡ್‌ ಲಕ್ಕಿಗೆ ಡಿಸೆಂಬರ್ ತಿಂಗಳೇ ಲಕ್ಕಿ! ಡಿಸೆಂಬರ್ ಮೇಲೆ ಯಶ್‌ಗೆ ಯಾಕಿಷ್ಟು ನಂಬಿಕೆ..?

02:06ಬಾಕ್ಸಾಫೀಸ್​​ನಲ್ಲಿ ದಾಖಲೆ ಬರೆದ ಧುರಂಧರ್: ವೆಬ್​ ಸರಣಿ ನಿರ್ದೇಶನಕ್ಕೆ ಕೈ ಹಾಕಿದ ಪಿ.ಸಿ.ಶೇಖರ್
05:38ಒಂದೇ ಒಂದು ಹಾಡಿನಿಂದ ಟ್ರೆಂಡಿಂಗ್ ಟಾಪ್​ಸಿಂಗರ್​ಆಗ್ಬಿಟ್ರಾ ಸಾನ್ವಿ? ಅಪ್ಪನಂತೇ ಮಗಳು, ಸಂಗೀತದ ಬೆರಗು..!
03:37ಇತ್ತ ಡೆವಿಲ್.. ಅತ್ತ ಟ್ರಯಲ್.. ದಾಸನಿಗೆ ಟ್ರಬಲ್: ಪವಿತ್ರಾ ಗೌಡಗೂ ಟಿವಿ ಕೊಡಿ, ವಕೀಲರ ಮನವಿ!
04:23'ತ್ರಿಮೂರ್ತಿ'ಗಳ ಹಾಲಿವುಡ್‌ ರೇಂಜ್ ಮೇಕಿಂಗ್ '45' ಸಿನಿಮಾ ಟ್ರೈಲರ್ ನೋಡಿದವ್ರು ಏನಂತಿದಾರೆ?!
05:37ಡೆವಿಲ್ ಸಿನಿಮಾದಲ್ಲಿ ದರ್ಶನ್ ಸಿಎಂ..! ಕಿಚ್ಚ ಸುದೀಪ್ ಹೇಳಿದ ಪಾಲಿಟಿಕ್ಸ್ ಸೀಕ್ರೆಟ್ ಏನು?
04:38Video: ನಟಿ ರಮ್ಯಾಗೆ ಸಂದರ್ಶನದಲ್ಲೇ ತಿರುಗೇಟು ಕೊಟ್ಟ Actor Darshan Wife Vijayalakshmi
04:51ಎಲ್ಲೆಲ್ಲೂ 'ಗಿಲ್ಲಿ ನಟ'ನದೇ ದರ್ಬಾರ್.. ಬಿಗ್ ಬಾಸ್‌ನಲ್ಲೂ ಬಿಗ್ ಸ್ಕ್ರೀನ್‌ನಲ್ಲೂ ಸಖತ್ ಸದ್ದು..!
05:21ರಾಜ್ಯಾದ್ಯಂತ Devil ಜಾತ್ರೆ.. ಮ್ಯಾಸಿವ್ ಓಪನಿಂಗ್: ದರ್ಶನ್ ನೋಡಿದ ಅಭಿಮಾನಿಗಳು ಹೇಳಿದ್ದೇನು?
04:44ನಾ ಬಂದೆ ಚಿನ್ನ: 'ದಿ ಡೆವಿಲ್' ಗ್ರ್ಯಾಂಡ್ ಎಂಟ್ರಿ.. ರಾಜ್ಯಾದ್ಯಂತ 400+ ಸ್ಕ್ರೀನ್‌ಗಳಲ್ಲಿ ದರ್ಶನ್ ಆಟ ಶುರು
05:38ದರ್ಶನ್ ಜೈಲಿನಲ್ಲಿ.. 'ದಿ ಡೆವಿಲ್‌' ಗೆಲ್ಲಿಸ್ತಾರಾ ಪ್ಯಾನ್ಸ್‌..? ಮತ್ತೊಂದು 'ಸಾರಥಿ' ಆಗುತ್ತಾ ಈ ಸಿನಿಮಾ?
Read more