ರಾಯಚೂರಿನಲ್ಲಿ ಉಸಿರಾಡುತ್ತಿರುವ ಗೋರಿಗಳು: ಬೆಚ್ಚಿ ಬಿದ್ದ ಜನತೆ!

ರಾಯಚೂರಿನಲ್ಲಿ ಉಸಿರಾಡುತ್ತಿರುವ ಗೋರಿಗಳು: ಬೆಚ್ಚಿ ಬಿದ್ದ ಜನತೆ!

Published : Oct 15, 2019, 12:56 PM ISTUpdated : Oct 15, 2019, 01:40 PM IST

ಪವಾಡ ಪುರುಷರ ಗೋರಿ ಉಸಿರಾಡುತ್ತಿದೆ. ಹೌದು, ಇದು ಸ್ವಲ್ಪ ವಿಚಿತ್ರವಾದರೂ ಸತ್ಯ. ಇದು ರಾಯಚೂರು ಜಿಲ್ಲೆಯ ಲಿಂಗಸುಗೂರು ತಾಲೂಕಿನ ಆನೆಹೊಸುರು ಗ್ರಾಮದಲ್ಲಿ ವಿಚಿತ್ರ ಘಟನೆ ನಡದಿದೆ.

ರಾಯಚೂರು[ಅ.15]: ಪವಾಡ ಪುರುಷರ ಗೋರಿ ಉಸಿರಾಡುತ್ತಿದೆ. ಹೌದು, ಇದು ಸ್ವಲ್ಪ ವಿಚಿತ್ರವಾದರೂ ಸತ್ಯ. ಇದು ರಾಯಚೂರು ಜಿಲ್ಲೆಯ ಲಿಂಗಸುಗೂರು ತಾಲೂಕಿನ ಆನೆಹೊಸುರು ಗ್ರಾಮದಲ್ಲಿ ವಿಚಿತ್ರ ಘಟನೆ ನಡದಿದೆ. ಆನೆಹೊಸುರಿನ ಹಜರತ್ ಸಯ್ಯದ್ ಪಾಷ ನಸುರುದ್ದೀನ್ ನಬೀನ್ ಖಾದ್ರಿ ಗೋರಿ ಉಸಿರಾಡುತ್ತಿದೆ. 

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

ಗೋರಿ ಉಸಿರಾಟ ಕಂಡು ಗ್ರಾಮದ ಜನರು ಅಚ್ಚರಿಗೊಂಡಿದ್ದಾರೆ.  ಇದೇ ಗುರುವಾರದಿಂದ ಹಜರತ್ ಸಯ್ಯದ್ ಖಾದ್ರಿ ದರ್ಗಾ ಜಾತ್ರೆ ನಡೆಯುತ್ತಿದೆ.  ಪ್ರತಿ ವರ್ಷದ ಜಾತ್ರೆ ( ಉರುಸ್) ಸಂದರ್ಭದಲ್ಲಿ 9 ದಿನ ಆಗಾಗ ಗೋರಿ ಉಸಿರಾಡುತ್ತದೆ. ಇನ್ನು ದರ್ಗಾದಲ್ಲಿನ ಸುಮಾರು 4 ಗೋರಿಗಳು ಉಸಿರಾಟ ನಡೆಸುತ್ತವಂತೆ.  ಗೋರಿಗಳ ಉಸಿರಾಟ ವಿಸ್ಮಯವಾದ್ರು ಜನರಲ್ಲಿ ಅಚ್ಚರಿ ಮೂಡಿಸಿದೆ.  ಉಸಿರಾಡುತ್ತಿರುವ ಗೋರಿಗಳ ಬಗ್ಗೆ ಕಂಪ್ಲೀಟ್ ಮಾಹಿತಿ ಈ ವಿಡಿಯೋದಲ್ಲಿದೆ. 
 

24:15ಆಕೆಗೆ 13 ವರ್ಷ, ಆತ ಡ್ರೈವರ್; ಇಬ್ಬರ ಪ್ರೀತಿಗೆ ಕೊಳ್ಳಿ ಇಟ್ಟವರಾರು?
02:06ಪ್ರೀತ್ಸೆ ಪ್ರೀತ್ಸೆ ಎಂದು ಹುಡುಗಿ ಹಿಂದೆ ಬಿದ್ದ ಯುವಕ, ಊರನ್ನೇ ಬಿಟ್ಟ ಯುವತಿ!
03:09ರಾಯಚೂರು: ಜಮೀನು ಖರೀದಿಗೆ ಬಂದವನ ಮೇಲೆ ಗೂಂಡಾಗಿರಿ, ಕಲ್ಲು, ಕಟ್ಟಿಗೆಗಳಿಂದ ಮಾರಣಾಂತಿಕ ಹಲ್ಲೆ
23:10ಅದೋನಿ ನವಾಬರು ಮಂತ್ರಾಲಯ ಭೂಮಿಯನ್ನು ದಾನವಾಗಿ ಕೊಟ್ಟರಾ?: ಸಿಎಂ ಇಬ್ರಾಹಿಂ ಹೇಳಿಕೆಗೆ ರಾಯರ ಭಕ್ತರು ಬೇಸರ
22:39ಹೋಗಿದ್ದು ಅಜ್ಜಿಯ ಸಾವಿಗೆ, ನಡೆದಿದ್ದು ಗ್ಯಾಂಗ್​ ವಾರ್​! ಇದು ದಶಕಗಳ ದ್ವೇಷದ ಭಯಾನಕ ಕಥೆ!
21:31ತುಂಗಭಧ್ರಾ ಜಲಾಶಯ ಗೇಟ್ ಮುರಿಯಲು ಕಾರಣವೇನು? ಹೊಸ ಗೇಟ್ ಜೋಡಣೆ ಯಾವಾಗ?
19:22ನಾಲ್ಕು ಮಕ್ಕಳಿದ್ದರೂ ಪೂಜಾರಿ ಮಗಳ ಜೊತೆ ಲವ್..! ಅವನನ್ನ ಮುಗಿಸಲು ಇಡೀ ಕುಟುಂಬವೇ ಒಂದಾಗಿತ್ತು..!
18:41Crime News: 2 ಎಕರೆ 10 ಗುಂಟೆ ಜಮೀನು ವಿಚಾರಕ್ಕೆ ಗಲಾಟೆ: ಬಡಿದಾಟದಲ್ಲಿ ಕಿರಿಯ ತಮ್ಮನ ಕೊಲೆ..!
22:13ರಾಯಚೂರು: ಸೈಟ್​​​ ಖರೀದಿಸಲು ಹೋದ ಅಜ್ಜಿ ಮಿಸ್ಸಿಂಗ್​​, ಅವಳ ದುಡ್ಡೇ ಪ್ರಾಣ ತೆಗೆದಿತ್ತು..!
19:58ಅತ್ತೆ ಅತ್ತೆ ಅಂತಿದ್ದವನೇ ಹೆಣಹಾಕಿದ್ದೇಕೆ..? ಅಣ್ಣನ ವಾರ್ನಿಂಗ್‌ಗೆ ವೈಲೆಂಟ್ ಆದ್ನಾ ಕೊಲೆಗಾರ ?