ಒಬ್ಬರ ಶಪಥ, ಇನ್ನೊಬ್ಬರ ಋಣಸಂದಾಯ, ಏನಿದರ ಗುಟ್ಟು, ಕುತೂಹಲ ಕೆರಳಿಸಿದ್ದೇಕೆ ಶಿಂಧೆ ಆಡಿದ ಆ ಒಂದು ಮಾತು?

ಒಬ್ಬರ ಶಪಥ, ಇನ್ನೊಬ್ಬರ ಋಣಸಂದಾಯ, ಏನಿದರ ಗುಟ್ಟು, ಕುತೂಹಲ ಕೆರಳಿಸಿದ್ದೇಕೆ ಶಿಂಧೆ ಆಡಿದ ಆ ಒಂದು ಮಾತು?

Published : Dec 06, 2024, 11:31 AM ISTUpdated : Dec 06, 2024, 11:32 AM IST

ಶಿಂಧೆ ಪ್ರಮಾಣವಚನ ಸ್ವೀಕರಿಸಿದ ಮೇಲೆ, ಕೇಸರಿ ಪಾಳಯ ನೆಮ್ಮದಿಯ ನಿಟ್ಟುಸಿರುಬಿಟ್ಟಿದೆ. ಅಷ್ಟಕ್ಕೂ ದೇವೇಂದ್ರ ಫಡ್ನವೀಸ್ ಅವರನ್ನೇ ಸಿಎಂ ಮಾಡೋಕೆ ಹೈಕಮಾಂಡ್ ಪಟ್ಟು ಹಿಡಿದಿದ್ದು ಯಾಕೆ? ನೂತನ ಸಿಎಂ ಮುಂದಿರೋ ಸವಾಲುಗಳೇನು?. 
 

ಬೆಂಗಳೂರು(ಡಿ.06):  ಅಂತೂ ಮುಗೀತು ದೇವೇಂದ್ರ ಫಡ್ನವೀಸ್ ಅವರ ಮಹಾ ಪಟ್ಟಾಭಿಷೇಕ. ಇದರಿಂದ ಕಂಟಕ ದೂರವಾಯ್ತು. ಆತಂಕ ಮರೆಯಾಯ್ತು. ಯಾಕಂದ್ರೆ, ಆ ಒಬ್ಬ ಸೇನಾಪತಿ ಮುನಿದರೆ. ಇಬ್ಬರು ಇಂದ್ರರಿಗೆ ಗ್ರಹಚಾರ ಕೆಡೋ ಪ್ರಮೇಯ ಇತ್ತು. ಒಬ್ಬರ ಶಪಥ. ಇನ್ನೊಬ್ಬರ ಋಣಸಂದಾಯ. ಈ ಮಾತುಗಳೇ ರಾಷ್ಟ್ರ ರಾಜಕಾರಣದ ಕುತೂಹಲ ಹೆಚ್ಚಿಸಿದೆ. ಅದೇಕೆ ಅನ್ನೋದರ ಕಂಪ್ಲೀಟ್ ರಿಪೋರ್ಟ್, ಇಲ್ಲಿದೆ ನೋಡಿ.. 

ಒಂದು ವೇಳೆ, ಏಕನಾಥ್ ಶಿಂಧೆ ಏನಾದ್ರೂ ಮುನಿಸಿಕೊಂಡಿದ್ದಿದ್ರೆ, ಇಷ್ಟು ಹೊತ್ತಿಗೆ ಮೈತ್ರಿಪಾಳಯದಲ್ಲಿ ಬಡಬಾಗ್ನಿ ಭುಗಿಲೆದ್ದು, ವಿಧ್ವಂಸವೇ ಸೃಷ್ಟಿಯಾಗ್ತಾ ಇತ್ತು.. ಅದರ ಪರಿಣಾಮ ಬರೀ ಮಹಾರಾಷ್ಟ್ರ ಮಾತ್ರವೇ ಅಲ್ಲ, ಡೈರೆಕ್ಟ್ ಆಗಿ ದೆಹಲಿ ಗದ್ದುಗೆ ಮೇಲೂ ಉಂಟಾಗ್ತಾ ಇತ್ತು.. ಅಸಲಿಗೆ, ಇಷ್ಟೆಲ್ಲಾ ಊಹಾಪೋಹಗಳು ಹುಟ್ಟಿಕೊಂಡಿದ್ದು ಯಾಕೆ? ಹೇಗೆ? ಇದನ್ನೆಲ್ಲಾ ಅದ್ಯಾವ ಅಸ್ತ್ರ ಪ್ರಯೋಗದ ಮೂಲಕ ನಿಭಾಯಿಸಿತ್ತು ಕಮಲಪಾಳಯ?. 

ಮಹಾರಾಷ್ಟ್ರ ಸಿಎಂ ಆದ ಫಡ್ನವಿಸ್‌ಗೆ ಮೊದಲ ತಲೆನೋವು, ಮಹಾಯುತಿ ಸರ್ಕಾರದ ಮಂದೆ ಸವಾಲು!

ದೇಶವೇ ಕುತೂಹಲದ ಕಣ್ಣುಗಳಿಂದ ನೋಡ್ತಾ ಇದ್ದ ಮಹಾರಾಷ್ಟ್ರ ಸಿಎಂ ಗದ್ದುಗೆ ಪಟ್ಟಾಭಿಷೇಕ ಗ್ರಾಂಡ್ ಆಗೇ ಮುಗಿದಿದೆ..ಇಲ್ಲಿಂದ ಮುಂದೆ, ಬಿಜೆಪಿ ತನಗೆ ಎದುರಾಳಿಯ ಕಾಟವೇ ಇರೋದಿಲ್ಲ ಅಂತ ನಂಬಬಹುದು ಹಾಗಂತ ಕಂಟಕ ಮಾಯವಾಯ್ತಾ? ಇಲ್ಲಿದೆ ನೋಡಿ ಉತ್ತರ..

ಅಂತೂ ಶಿಂಧೆ ಪ್ರಮಾಣವಚನ ಸ್ವೀಕರಿಸಿದ ಮೇಲೆ, ಕೇಸರಿ ಪಾಳಯ ನೆಮ್ಮದಿಯ ನಿಟ್ಟುಸಿರುಬಿಟ್ಟಿದೆ. ಅಷ್ಟಕ್ಕೂ ದೇವೇಂದ್ರ ಫಡ್ನವೀಸ್ ಅವರನ್ನೇ ಸಿಎಂ ಮಾಡೋಕೆ ಹೈಕಮಾಂಡ್ ಪಟ್ಟು ಹಿಡಿದಿದ್ದು ಯಾಕೆ? ನೂತನ ಸಿಎಂ ಮುಂದಿರೋ ಸವಾಲುಗಳೇನು?. ಮಹಾರಾಷ್ಟ್ರದ ದೇವೇಂದ್ರನಿಗೆ ಮೂರನೇ ಸಲ ಪಟ್ಟ ಸಿಕ್ಕಿದೆ. ಈ ಅವಧಿ ಫಡ್ನವೀಸ್ ಪಾಲಿಗೆ ಅಕ್ಷರಶಃ ಅಗ್ನಿಪರೀಕ್ಷೆ.

16:54ಮೋದಿ ವಾರಸ್ದಾರ ಯಾರು? ಕೇಸರಿ ಕೋಟೆಯ ಉತ್ತರಾಧಿಕಾರಿ ರೇಸ್‌ನಲ್ಲಿ ಯೋಗಿ, ಅಮಿತ್ ಶಾ ನಡುವೆ ನಿಕಟ ಪೈಪೋಟಿ!
18:00ಹಸ್ತ ಪಾಳೆಯದಲ್ಲಿ ಸಿದ್ದು ಸೇನೆಯ 'ಸಿದ್ಧ'ತಂತ್ರ: ಡಿಕೆಶಿ ಪಟ್ಟಕ್ಕೆ ಜಾರಕಿಹೊಳಿ ಗಾಳ; 'ಬಂಡೆ' ಸುತ್ತ ಚಕ್ರವ್ಯೂಹ!
43:59Left Right & Centre: ದೇಶದಲ್ಲೀಗ ಮಾನ ಹರಾಜು ಪಾಲಿಟಿಕ್ಸ್ ಜೋರು! ನಿಜಕ್ಕೂ ಮರ್ಯಾದೆ ತೆಗೆದಿದ್ಯಾರು?
21:334 ತಿಂಗಳು, 16 ಲೆಟರ್​; ಸಿಎಂ ಯೋಗಿ ಆದಿತ್ಯನಾಥ್ ಪತ್ರ ತಂತ್ರ ರಹಸ್ಯ
18:02ಬತ್ತಳಿಕೆಯಿಂದ ಬ್ರಹ್ಮಾಸ್ತ್ರ ತೆಗೆದ ಸಿಎಂ ಸಿದ್ದರಾಮಯ್ಯ; ಟಗರು ಗುಮ್ಮಿದ್ದು ಯಾರಿಗೆ?
19:33ರಾಜಾಹುಲಿಯ ರಣಘರ್ಜನೆ, ಸೈಕಲ್ to ಸಿಂಹಾಸನ: ಮಾಜಿ ಸಿಎಂ ಯಡಿಯೂರಪ್ಪ 50 ವರ್ಷಗಳ ರೋಚಕ ಚರಿತ್ರೆ
21:15ಸಪ್ತಸಾಗರದಾಚೆ ಸಿದ್ದು ಬಣದ 'ಅಗೋಚರ ಆಟ': ಡಿಕೆಶಿ ದಂಡು ಕಟ್ಟುವ ಮೊದಲೇ ಸೈನ್ಯ ಜಮಾಯಿಸಿದ್ರಾ ಸಿಎಂ?
20:27ಕಾಂಗ್ರೆಸ್‌ನಲ್ಲಿ ನಿಯತ್ತಿನ ಯುದ್ಧ: ಡಿಕೆ ಯಾವಾಗ ಸಿಎಂ ಆಗ್ತಾರೆ? ಡಿಸಿಎಂ ಬಂಟರ ನೀಡಿದ ಮುಹೂರ್ತ ಏನು?
46:28ತಮಿಳುನಾಡು ಚುನಾವಣಾ ಕಣದಲ್ಲಿ ಬಿರುಗಾಳಿ: ವಿಜಯ್ ಸವಾಲು, ಬಿಜೆಪಿಗೆ ಅಣ್ಣಾಮಲೈ ಶಾಕ್
18:32ಸ್ವಾಮೀಜಿಯನ್ನ ಕಾಲನೇಮಿ ರಾಕ್ಷಸನಿಗೆ ಹೋಲಿಸಿದ್ರಾ ಯೋಗಿ? ಸಂತ Vs ಸನ್ಯಾಸಿ.. ತೆರೆಯ ಹಿಂದಿನ ರೋಚಕ ರಹಸ್ಯ!
Read more