Party Rounds: ವಿಶ್ವನಾಥ್‌ ಕಾಂಗ್ರೆಸ್‌ ಸೇರ್ಪಡೆ, ಸಿದ್ದು- ನಾನು ವೈರಿಯಲ್ಲ ಎಂದ ಹಳ್ಳಿಹಕ್ಕಿ

Party Rounds: ವಿಶ್ವನಾಥ್‌ ಕಾಂಗ್ರೆಸ್‌ ಸೇರ್ಪಡೆ, ಸಿದ್ದು- ನಾನು ವೈರಿಯಲ್ಲ ಎಂದ ಹಳ್ಳಿಹಕ್ಕಿ

Published : Jan 11, 2023, 11:28 PM IST

ಸಿದ್ದರಾಮಯ್ಯ ನಾನು ವೈರಿಗಳು ಅಲ್ಲ. ಕೆಲವು ಭಿನ್ನಾಭಿಪ್ರಾಯಗಳು ಇರುವುದು ನಿಜ. ರಾಜಕಾರಣದಲ್ಲಿ ವಿರೋಧ ಬೇರೆ..ವೈರಿ ಬೇರೆ. ಅದನ್ನ ಒಂದು ಮಾಡಿ ಬಿಡುತ್ತಿದ್ದಿವಿ. ಸಿದ್ದರಾಮಯ್ಯ ಪರ ಪ್ರಚಾರಕ್ಕೆ ಹೋದ್ರೆ ತಪ್ಪೇನು?

ಬೆಂಗಳೂರು (ಜ.11): ಸಿದ್ದರಾಮಯ್ಯ ನಾನು ವೈರಿಗಳು ಅಲ್ಲ. ಕೆಲವು ಭಿನ್ನಾಭಿಪ್ರಾಯಗಳು ಇರುವುದು ನಿಜ. ರಾಜಕಾರಣದಲ್ಲಿ ವಿರೋಧ ಬೇರೆ..ವೈರಿ ಬೇರೆ. ಅದನ್ನ ಒಂದು ಮಾಡಿ ಬಿಡುತ್ತಿದ್ದಿವಿ. ಸಿದ್ದರಾಮಯ್ಯ ಪರ ಪ್ರಚಾರಕ್ಕೆ ಹೋದ್ರೆ ತಪ್ಪೇನು?  ನಾನು ಸಿದ್ದರಾಮಯ್ಯ ಪರ ಪ್ರಚಾರ ಮಾಡುವೆ ಎಂದು ರಾಯಚೂರಿನಲ್ಲಿ ವಿಧಾನ ಪರಿಷತ್ ಸದಸ್ಯ ಎಚ್. ವಿಶ್ವನಾಥ ‌ಅಚ್ಚರಿಯ ಹೇಳಿಕೆ ನೀಡಿದ್ದಾರೆ.  ಸಿದ್ದರಾಮಯ್ಯ ರಾಜ್ಯದ ಸಿಎಂ ಆಗಿ ಕೆಲಸ ಮಾಡಿದವರು. ಸಿದ್ದರಾಮಯ್ಯ ನಾನು ವೈರಿಗಳು ಅಲ್ಲ. ಕೆಲವು ಭಿನ್ನಾಭಿಪ್ರಾಯಗಳು ಇರುವುದು ನಿಜ. ಅವರ ಪರವಾಗಿ ಪ್ರಚಾರಕ್ಕೆ ಹೋಗುತ್ತೇನೆ. ಚುನಾವಣೆ ಸಮೀಪ ಬರಲಿ ನನ್ನ ‌ನಿರ್ಧಾರ ತಿಳಿಸುವೆನು ಎಂದರು.

ಸ್ಯಾಂಟ್ರೋ ರವಿ ಬಾಂಬೆ ಬಾಯ್ಸ್ ಜೊತೆಗೆ ‌ಒಡನಾಟ ವಿಚಾರವಾಗಿ ಮಾತನಾಡಿ, ಬಾಂಬೆ ಬಾಯ್ಸ್ ಜೊತೆಗೆ ಸ್ಯಾಂಟ್ರೋ ರವಿ ಇದ್ದ  ಕುಮಾರಸ್ವಾಮಿ ಮಾತು ಸತ್ಯಕ್ಕೆ ದೂರವಾದ ಮಾತು. ಸುಳ್ಳಿನ ಕಂತೆ, ಬುರೆಡೆ ಇದು. ಯಾರದೋ ಮೇಲೆ ಮಸಿ ಎರೆಚಿ ಹೋಗುವುದು ಕುಮಾರಸ್ವಾಮಿಗೆ ಶೋಭಾಮಾನವಲ್ಲ. ನಿಮಗೆ ಏನಾದರೂ ಗೊತ್ತಿದ್ರೇ ಸರಿಯಾಗಿ ಹೇಳಿ.. ಯಾವ ತಾರೀಖು, ಎಲ್ಲಿ ಏನು, ಹೇಗೆ, ಯಾರ ಜೊತೆಗೆ ಇದ್ರು ಹೇಳಿ. ಅದುಬಿಟ್ಟು ಸಂದರ್ಭದ ಬಂದಾಗ.. ಏನು ಸಂದರ್ಭ ಈ ಸಂದರ್ಭದಲ್ಲಿಯೇ ಹೇಳಿ. ಯಾಕೆ ಸುಮ್ಮನೇ ಸುಳ್ಳು ಹೇಳಿ  ಓಡಿ ಹೋಗುತ್ತೀರಿ. ಎರಡು ಬಾರಿ ಸಿಎಂ ಆದವರಿಗೆ ಇದು ಶೋಭಾಯಮಾನವಲ್ಲ. ನಿಮ್ಮ ಬಾಯಿಯಲ್ಲಿ ಇಂಥ ಮಾತು ಬರಬಾರದು ಎಂದರು.

2023ರ ಚುನಾವಣೆ ಸ್ಪರ್ಧೆ ವಿಚಾರ ನಾನು ಯಾವುದೇ ತೀರ್ಮಾನ ‌ಮಾಡಿಲ್ಲ. 2023ರ ಚುನಾವಣೆ ಏನೇನು ಆಗುತ್ತೋ ಏನೋ ಗೊತ್ತಿಲ್ಲ. ಎಲ್ಲಾ ರಿಯಲ್ ಎಸ್ಟೇಟ್ ನವರು, ದುಡ್ಡು ಇದ್ದ ಗಿರಾಕಿಗಳು ನುಗ್ಗುತ್ತಿದ್ದಾರೆ. ಇದರಲ್ಲಿ ನಾವು ಎಲ್ಲಿ ನೋಡೋಣ ಎಂದು ವಿಶ್ವನಾಥ ಹೇಳಿದರು. 

22:36Karnataka Congress: ನಾರಿ ವ್ಯೂಹದ ಸುಳಿ, ಕ್ಯಾಬಿನೆಟ್​ನಲ್ಲಿ ಕಿಡಿ; ದಾರಿ ಯಾವುದಯ್ಯಾ?
21:29ಸಂಪುಟದಲ್ಲಿ ಮತ್ತೆ ‘ಅದಲು-ಬದಲು’ ಆಟ; ಯಾರಿಗೆ ಸಚಿವ ಸ್ಥಾನ, ಯಾರಿಗೆ ಕುತ್ತು?
21:20ಕೈಜಾರಿದ ಮಂತ್ರಿ ಸ್ಥಾನ, ಭುಗಿಲೆದ್ದ ಅಸಮಾಧಾನ! ಹೈಕಮಾಂಡ್ ಲೆಕ್ಕಾಚಾರವೇ ಉಲ್ಟಾ ಆಯ್ತಾ?
20:16ಡಿಕೆ ಬತ್ತಳಿಕೆ ಸೇರಿತಾ ತ್ರಿವಳಿ ಡಿಸಿಎಂ ಬ್ರಹ್ಮಾಸ್ತ್ರ..? ಯಾರಿಗೆ ಸಿದ್ದು ಶ್ರೀರಕ್ಷೆ? ಯಾರಿಗೆ ಬಂಡೆ ಬಲ?
22:5360:40 ಮಂತ್ರದಂಡ..! ಬಂಡೆ ಮಂತ್ರಿಮಂಡಲದಲ್ಲಿ ಯಾರಿಗೆ ಅದೃಷ್ಟ? ಯಾರಿಗೆ ಅರ್ಧಚಂದ್ರ..?
40 ಸಚಿವಾಕಾಂಕ್ಷಿಗಳು 4 ಸಭೆಗಳು ಏನೆಲ್ಲಾ ಚರ್ಚೆ? ಯುವ ಶಾಸಕರಿಗೆ ಮಣೆ ಹಾಕುತ್ತಾ ಕಾಂಗ್ರೆಸ್ ಹೈಕಮಾಂಡ್?
22:49ಬಿಡದಿ ಅಗ್ನಿಕುಂಡ.. ಬೂದಿ ಮುಚ್ಚಿದ ಕೆಂಡ: ದಳಪತಿ Vs ಕನಕಾಧಿಪತಿ.. ಮುಗಿಯದ ಯುದ್ಧದ ಹೊಸ ಅಧ್ಯಾಯ!
21:50ಬೆಳಗಾವಿ ಸಾಹುಕಾರನ ಜೊತೆ ಕನಕವೀರನ ಗಟ್ಟಿ ಗೆಳೆತನ..! ಸವಾಲ್ ಹಾಕಿದ್ದ ಸಾಹುಕಾರ, ಬಂಡೆ ವಿಶ್ವಾಸಕ್ಕೆ ಮಣಿದರಾ?
24:272028ರ ಚುನಾವಣೆ: ಜೋಡೆತ್ತುಗಳ ಸೈಲೆಂಟ್ ಆಟ ಶುರು, ಮತ್ತೊಂದು ಮಹಾಯುದ್ಧಕ್ಕೆ ರೆಡಿ ಭಲೇ ಜೋಡಿ!
24:31ಮಡದಿ.. ಸಹೋದರ ಸಮೇತ ಸಿದ್ದು ಮನೆಗೆ ಡಿಕೆ! ಮೊದಲ ಹೆಜ್ಜೆಗಳಲ್ಲೇ ಮಹಾ ಗುರಿಯ ಸುಳಿವು ಕೊಟ್ಟಾಗಿದೆ ಡಿಕೆ!
Read more