ಅಡ್ಜೆಸ್ಟ್‌ಮೆಂಟ್ ಪಾಲಿಟಿಕ್ಸ್ : ಹಲ್‌ ಚಲ್ ಎಬ್ಬಿಸಿದ ಯೋಗೇಶ್ವರ್ ವಿಡಿಯೋ ಬಾಂಬ್...!

Jul 31, 2020, 4:24 PM IST

ಬೆಂಗಳೂರು, (ಜುಲೈ.31): ನೂತನ ವಿಧಾನಪರಿಷತ್ ಸದಸ್ಯ ಸಿ.ಪಿ.ಯೋಗೇಶ್ವರ್  ಅವರು ಕೆಪಿಸಿಸಿ ಅಧ್ಯಕ್ಷ ಮತ್ತು ಮಾಜಿ ಸಿಎಂ ಎಚ್‌ಡಿ ಕುಮಾರಸ್ವಾಮಿ ಮೇಲೆ ಅಡ್ಜೆಸ್ಟ್‌ಮೆಂಟ್ ಪಾಲಿಟಿಕ್ಸ್ ಆರೋಪ ಮಾಡಿದ್ದಾರೆ.  

ಸಿಪಿ ಯೋಗೇಶ್ವರ್ ಕಾಂಗ್ರೆಸ್ ಸೇರಲು ಬಂದಿದ್ದು ನಿಜ; MLC ನಾರಾಯಣ ಸ್ವಾಮಿ!

ಸಿಪಿ ಯೋಗೇಶ್ವರ್‌ ಅವರು ನಿನ್ನೆ (ಗುರುವಾರ) ಅಧಿಕಾರ ಸ್ವೀಕರಿಸುತ್ತಿದ್ದಂತೆಯೇ ಒಂದಲ್ಲ ಒಂದು ಹೇಳಿಕೆ ನೀಡಿ ರಾಜ್ಯ ರಾಜಕಾರಣದಲ್ಲಿ  ಹಲ್‌ ಚಲ್ ಎಬ್ಬಿಸುತ್ತಿದ್ದಾರೆ.  ಅಲ್ಲದೇ ಇದೀಗ ಡಿಕೆಶಿ ವಿರುದ್ಧ ವಿಡಿಯೋ ಬಾಂಬ್ ಸಿಡಿಸಿದ್ದಾರೆ.