ಹಾಸನ ಕೋಟೆಯೊಳಗೆ ಕೈ-ತೆನೆ, ಅಣ್ತಮ್ಮಾಸ್ ಸಂಘರ್ಷ: ರೇವಣ್ಣ ರಣರಂಗಕ್ಕೆ ನುಗ್ಗಿದ ಕನಕಪುರದ ಡಿಕೆ ಬ್ರದರ್ಸ್!

ಹಾಸನ ಕೋಟೆಯೊಳಗೆ ಕೈ-ತೆನೆ, ಅಣ್ತಮ್ಮಾಸ್ ಸಂಘರ್ಷ: ರೇವಣ್ಣ ರಣರಂಗಕ್ಕೆ ನುಗ್ಗಿದ ಕನಕಪುರದ ಡಿಕೆ ಬ್ರದರ್ಸ್!

Published : Mar 03, 2023, 01:33 PM IST

ಹಾಸನ ಕೋಟೆಯೊಳಗೆ ಅಣ್ತಮ್ಮಾಸ್ ಶುರುವಾಗಿರುವ ಮಾತಿನ ಯುದ್ಧವಾಗಿದೆ. ಗೌಡರ ಸಾಮ್ರಾಜ್ಯದಲ್ಲಿ ಅಣ್ತಮ್ಮಾಸ್ ಮಾತಿನ ಯುದ್ಧ ಶುರು ಮಾಡಿದ್ದಾರೆ. 

ಹಾಸನ(ಮಾ.03): ಏಟಿಗೆ ಏಟು ಅಸ್ತ್ರಕ್ಕೆ ಪ್ರತ್ಯಸ್ತ್ರ, ಟಕ್ಕರ್‌ಗೆ ಟಕ್ಕರ್‌, ಕೌಂಟರ್‌ಗೆ ಕೌಂಟರ್‌. ಇದು ಮಾತಿನ ಮಲ್ಲಯುದ್ಧ. ಹಾಸನ ಕೋಟೆಯೊಳಗೆ ಅಣ್ತಮ್ಮಾಸ್ ಶುರುವಾಗಿರುವ ಮಾತಿನ ಯುದ್ಧವಾಗಿದೆ. ಗೌಡರ ಸಾಮ್ರಾಜ್ಯದಲ್ಲಿ ಅಣ್ತಮ್ಮಾಸ್ ಮಾತಿನ ಯುದ್ಧ ಶುರು ಮಾಡಿದ್ದಾರೆ. ಒಂದು ಕಡೆ ಕನಕಪುರದ ಡಿಕೆ ಬ್ರದರ್ಸ್‌ ಮತ್ತೊಂದು ಕಡೆ ಹಾಸನದ ಸ್ವಂತ ಮಣ್ಣಿನ ಮಗ ರೇವಣ್ಣ ಹಾಗೂ ಕುಮಾರಣ್ಣ. ಹಾಸನದ ಕೋಟೆಯನ್ನ ಕೈವಶ ಮಾಡಿಕೊಳ್ಳಲು ಡಿಕೆ ಬ್ರದರ್ಸ್‌ ಹೊರಟು ನಿಂತಿದ್ದೇ ತಡ, ಗೌಡರ ಸಾಮ್ರಾಜ್ಯ ಧಗಿಧಗಿಸುತ್ತಿದೆ. ಇದೆಲ್ಲ ಕಂಪ್ಲೀಟ್‌ ಮಾಹಿತಿ ಈ ವಿಡಿಯೋದಲ್ಲಿದೆ. 

ಮಾಡಾಳ್‌ ಲಂಚಾವತಾರ: ಸಿಎಂ ಬೊಮ್ಮಾಯಿ ರಾಜೀನಾಮೆಗೆ ಡಿಕೆಶಿ ಆಗ್ರಹ!

22:5360:40 ಮಂತ್ರದಂಡ..! ಬಂಡೆ ಮಂತ್ರಿಮಂಡಲದಲ್ಲಿ ಯಾರಿಗೆ ಅದೃಷ್ಟ? ಯಾರಿಗೆ ಅರ್ಧಚಂದ್ರ..?
40 ಸಚಿವಾಕಾಂಕ್ಷಿಗಳು 4 ಸಭೆಗಳು ಏನೆಲ್ಲಾ ಚರ್ಚೆ? ಯುವ ಶಾಸಕರಿಗೆ ಮಣೆ ಹಾಕುತ್ತಾ ಕಾಂಗ್ರೆಸ್ ಹೈಕಮಾಂಡ್?
22:49ಬಿಡದಿ ಅಗ್ನಿಕುಂಡ.. ಬೂದಿ ಮುಚ್ಚಿದ ಕೆಂಡ: ದಳಪತಿ Vs ಕನಕಾಧಿಪತಿ.. ಮುಗಿಯದ ಯುದ್ಧದ ಹೊಸ ಅಧ್ಯಾಯ!
21:50ಬೆಳಗಾವಿ ಸಾಹುಕಾರನ ಜೊತೆ ಕನಕವೀರನ ಗಟ್ಟಿ ಗೆಳೆತನ..! ಸವಾಲ್ ಹಾಕಿದ್ದ ಸಾಹುಕಾರ, ಬಂಡೆ ವಿಶ್ವಾಸಕ್ಕೆ ಮಣಿದರಾ?
24:272028ರ ಚುನಾವಣೆ: ಜೋಡೆತ್ತುಗಳ ಸೈಲೆಂಟ್ ಆಟ ಶುರು, ಮತ್ತೊಂದು ಮಹಾಯುದ್ಧಕ್ಕೆ ರೆಡಿ ಭಲೇ ಜೋಡಿ!
24:31ಮಡದಿ.. ಸಹೋದರ ಸಮೇತ ಸಿದ್ದು ಮನೆಗೆ ಡಿಕೆ! ಮೊದಲ ಹೆಜ್ಜೆಗಳಲ್ಲೇ ಮಹಾ ಗುರಿಯ ಸುಳಿವು ಕೊಟ್ಟಾಗಿದೆ ಡಿಕೆ!
24:17ಕಾಸು..ಕರೆಂಟು..ಲಕ್ಷ್ಮೀ..ಜ್ಯೋತಿ..ಡಬಲ್ ಆಪರೇಷನ್! ಎಪಿಕ್ ಕಾರ್ಡ್​ ನಂಬರ್ ಸೀಕ್ರೆಟ್​..ಏನಿದು ಮಾಸ್ಟರ್​ ಸ್ಟ್ರೋಕ್?
21:09ಇದು ದಳಪತಿ ಕೋಟೆ ಕಣೋ! ವಿಜಯ್ ಶಪಥಕ್ಕೆ ನಡುಗಿದ್ದೇಕೆ ದ್ರಾವಿಡ ನೆಲದ ರಾಜಕಾರಣ?
23:39ಕೈ ಕೊಟ್ಟವರ್ಯಾರೋ ಮಂಜುನಾಥ?; ಬಿಜೆಪಿಯಲ್ಲಿ ಅಡ್ಡಮತದಾನದ ಆಂತರಿಕ ಜ್ವಾಲಾಮುಖಿ ಸ್ಫೋಟ!
23:38ಬಿಡದಿ ಟೌನ್‌ಶಿಪ್ ರಣರಂಗದಲ್ಲಿ ಪತ್ರಕ್ಕೆ ಪತ್ರ, ಸವಾಲ್‌ಗೆ ಸವಾಲ್, ಜಿದ್ದಿಗೆ ಜಿದ್ದು!
Read more