ಸಹೋದರರ ಚಕ್ರವ್ಯೂಹ: ಜಾರಕಿಹೊಳಿ ಬ್ರದರ್ಸ್​ ಏಟಿಗೆ ಬೆಂಡಾದ ‘ಕತ್ತಿ’! ಏನಿದು ಸಾಹುಕಾರ್ ಸೂತ್ರ!

ಸಹೋದರರ ಚಕ್ರವ್ಯೂಹ: ಜಾರಕಿಹೊಳಿ ಬ್ರದರ್ಸ್​ ಏಟಿಗೆ ಬೆಂಡಾದ ‘ಕತ್ತಿ’! ಏನಿದು ಸಾಹುಕಾರ್ ಸೂತ್ರ!

Published : Oct 22, 2025, 04:49 PM IST

ರಣರಣ ಬೆಳಗಾವಿ.. ಕುಟುಂಬ ಕದನ.. ಶತ್ರು-ಮಿತ್ರ ತಂತ್ರ..! ದಿಕ್ಕು ಬೇರೆ.. ಗುರಿಯೊಂದೇ..ಜಾರಕಿಹೊಳಿ ಜ್ವಾಲೆ..! ಕುಂದಾನಗರಿ ಪಂಚ ಪಾಂಡವರ ಪಟ್ಟು ಪಟ್ಟದ ಗುಟ್ಟು..! ಸರದಾರ ಸಾಹುಕಾರ.. ಸಹೋದರರ ರೋಚಕ ಚದುರಂಗ..!

ರಣರಣ ಬೆಳಗಾವಿ.. ಕುಟುಂಬ ಕದನ.. ಶತ್ರು-ಮಿತ್ರ ತಂತ್ರ..! ದಿಕ್ಕು ಬೇರೆ.. ಗುರಿಯೊಂದೇ..ಜಾರಕಿಹೊಳಿ ಜ್ವಾಲೆ..! ಕುಂದಾನಗರಿ ಪಂಚ ಪಾಂಡವರ ಪಟ್ಟು ಪಟ್ಟದ ಗುಟ್ಟು..! ಸರದಾರ ಸಾಹುಕಾರ.. ಸಹೋದರರ  ರೋಚಕ ಚದುರಂಗ..! ಬೆಳಗಾವಿಯಲ್ಲಿ ಕಿಚ್ಚೆಬ್ಬಿಸಿದ  ಡಿಸಿಸಿ ಬ್ಯಾಂಕ್​  ಎಲೆಕ್ಷನ್​ ಕದನ..! ಜಾರಕಿಹೊಳಿ  ಬ್ರದರ್ಸ್​ ಏಟಿಗೆ  ಬೆಂಡಾದ ‘ಕತ್ತಿ’..! ಕರೆಂಟ್ ಸೋಲಿಗೆ ಬ್ಯಾಂಕ್​ನಲ್ಲಿ  ತೀರಿತು ಪ್ರತೀಕಾರ..! ಇದೇ ಇವತ್ತಿನ ಸುವರ್ಣ ಸ್ಪೆಷಲ್ ಸಹೋದರರ ಚಕ್ರವ್ಯೂಹ.. ಕಳೆದ ಎರಡು ದಶಕದಿಂದ  ಜಾರಕಿಹೊಳಿ ಕುಟುಂಬ  ರಾಜ್ಯ ರಾಜಕೀಯದಲ್ಲಿ ಪ್ರಾಬಲ್ಯ ಸಾಧಿಸಿರೋದು ಹೇಗೆ?

ಕರುನಾಡಿನ ರಾಜಕೀಯದ ಶಕ್ತಿಕೇಂದ್ರ ಕುಂದಾನಗರಿ ಅಂದ್ರೆ ತಪ್ಪಾಗಲ್ಲ.. ಇಂಥಹ ಬೆಳಗಾವಿಯಲ್ಲಿ ಬಲಶಾಲಿಯಾಗಿ ನಿಂತಿರೋ ಜಾರಕಿಹೊಳಿ ಬ್ರದರ್ಸ್​ ರಾಜ್ಯ ರಾಜಕೀಯದಲ್ಲಿಯೂ ತಮ್ಮ ಪ್ರಾಬಲ್ಯವನ್ನ ಸಾಧಿಸಿದ್ದಾರೆ. ಬೆಳಗಾವಿ ರಾಜಕಾರಣಕ್ಕೆ ಹೊರಗಿನವರ ಎಂಟ್ರಿಯನ್ನ ಸಾಹುಕಾರ್ ಸಹೋದರರು ಸಹಿಸೋದೇ ಇಲ್ಲ. ಬೆಳಗಾವಿಯಲ್ಲಿ ಪ್ರಾಬಲ್ಯ ಸಾಧಿಸೋಕೆ ಅಲ್ಲಿನ ಕೆಲ ಕುಟುಂಬಗಳ ಮಧ್ಯೆಯೇ ಫೈಟ್ ಇದೆ. ಹೀಗಿರುವಾಗ ಈ ಕದನಕ್ಕೆ ಹೊರಗಿನವರು ಎಂಟ್ರಿ ಕೊಡೋಕೆ ಬಿಡ್ತಾರಾ ಹೇಳಿ..? ಖಂಡಿತ ಇಲ್ಲ. ಅದ್ರಲ್ಲಿಯೂ ಸಾಹುಕಾರ್ ಸಹೋದರರಂತೂ ಇದನ್ನ ಸಹಿಸೋದೇ ಇಲ್ಲ.

22:36Karnataka Congress: ನಾರಿ ವ್ಯೂಹದ ಸುಳಿ, ಕ್ಯಾಬಿನೆಟ್​ನಲ್ಲಿ ಕಿಡಿ; ದಾರಿ ಯಾವುದಯ್ಯಾ?
21:29ಸಂಪುಟದಲ್ಲಿ ಮತ್ತೆ ‘ಅದಲು-ಬದಲು’ ಆಟ; ಯಾರಿಗೆ ಸಚಿವ ಸ್ಥಾನ, ಯಾರಿಗೆ ಕುತ್ತು?
21:20ಕೈಜಾರಿದ ಮಂತ್ರಿ ಸ್ಥಾನ, ಭುಗಿಲೆದ್ದ ಅಸಮಾಧಾನ! ಹೈಕಮಾಂಡ್ ಲೆಕ್ಕಾಚಾರವೇ ಉಲ್ಟಾ ಆಯ್ತಾ?
20:16ಡಿಕೆ ಬತ್ತಳಿಕೆ ಸೇರಿತಾ ತ್ರಿವಳಿ ಡಿಸಿಎಂ ಬ್ರಹ್ಮಾಸ್ತ್ರ..? ಯಾರಿಗೆ ಸಿದ್ದು ಶ್ರೀರಕ್ಷೆ? ಯಾರಿಗೆ ಬಂಡೆ ಬಲ?
22:5360:40 ಮಂತ್ರದಂಡ..! ಬಂಡೆ ಮಂತ್ರಿಮಂಡಲದಲ್ಲಿ ಯಾರಿಗೆ ಅದೃಷ್ಟ? ಯಾರಿಗೆ ಅರ್ಧಚಂದ್ರ..?
40 ಸಚಿವಾಕಾಂಕ್ಷಿಗಳು 4 ಸಭೆಗಳು ಏನೆಲ್ಲಾ ಚರ್ಚೆ? ಯುವ ಶಾಸಕರಿಗೆ ಮಣೆ ಹಾಕುತ್ತಾ ಕಾಂಗ್ರೆಸ್ ಹೈಕಮಾಂಡ್?
22:49ಬಿಡದಿ ಅಗ್ನಿಕುಂಡ.. ಬೂದಿ ಮುಚ್ಚಿದ ಕೆಂಡ: ದಳಪತಿ Vs ಕನಕಾಧಿಪತಿ.. ಮುಗಿಯದ ಯುದ್ಧದ ಹೊಸ ಅಧ್ಯಾಯ!
21:50ಬೆಳಗಾವಿ ಸಾಹುಕಾರನ ಜೊತೆ ಕನಕವೀರನ ಗಟ್ಟಿ ಗೆಳೆತನ..! ಸವಾಲ್ ಹಾಕಿದ್ದ ಸಾಹುಕಾರ, ಬಂಡೆ ವಿಶ್ವಾಸಕ್ಕೆ ಮಣಿದರಾ?
24:272028ರ ಚುನಾವಣೆ: ಜೋಡೆತ್ತುಗಳ ಸೈಲೆಂಟ್ ಆಟ ಶುರು, ಮತ್ತೊಂದು ಮಹಾಯುದ್ಧಕ್ಕೆ ರೆಡಿ ಭಲೇ ಜೋಡಿ!
24:31ಮಡದಿ.. ಸಹೋದರ ಸಮೇತ ಸಿದ್ದು ಮನೆಗೆ ಡಿಕೆ! ಮೊದಲ ಹೆಜ್ಜೆಗಳಲ್ಲೇ ಮಹಾ ಗುರಿಯ ಸುಳಿವು ಕೊಟ್ಟಾಗಿದೆ ಡಿಕೆ!
Read more