ಕೇಸರಿ ಕಲಿಗಳು ವೈಲೆಂಟ್.. ಕೆಣಕಿದವರಿಗೆ ಗುಮ್ಮಿದ ಪೊಗರಿನ ಟಗರು

ಕೇಸರಿ ಕಲಿಗಳು ವೈಲೆಂಟ್.. ಕೆಣಕಿದವರಿಗೆ ಗುಮ್ಮಿದ ಪೊಗರಿನ ಟಗರು

Published : Sep 13, 2022, 04:11 PM IST

 ಮಹಾಯುದ್ಧಕ್ಕೂ ಮೊದ್ಲೇ ರಣಕಹಳೆ, ಕರ್ನಾಟಕ ಕುರುಕ್ಷೇತ್ರದಲ್ಲಿ ಮಾತು-ಮತಾಪಿನ ಮಲ್ಲಯುದ್ಧ.. ಸಿಎಂ ಸವಾಲ್, ಸಿದ್ದು ಸಿಡಿಲು..! ಧಮ್ಮಿದ್ಯಾ, ತಾಕತ್ತಿದ್ಯಾ ಅಂತ ಸಿಎಂಗೆ ಹಾನಗಲ್ ಸೋಲು ನೆನಪಿಸಿದ ಸಿದ್ದರಾಮಯ್ಯ... 

ಬೆಂಗಳೂರು, (ಸೆಪ್ಟೆಂಬರ್.13):  ಮಹಾಯುದ್ಧಕ್ಕೂ ಮೊದ್ಲೇ ರಣಕಹಳೆ, ಕರ್ನಾಟಕ ಕುರುಕ್ಷೇತ್ರದಲ್ಲಿ ಮಾತು-ಮತಾಪಿನ ಮಲ್ಲಯುದ್ಧ.. ಸಿಎಂ ಸವಾಲ್, ಸಿದ್ದು ಸಿಡಿಲು..! ಧಮ್ಮಿದ್ಯಾ, ತಾಕತ್ತಿದ್ಯಾ ಅಂತ ಸಿಎಂಗೆ ಹಾನಗಲ್ ಸೋಲು ನೆನಪಿಸಿದ ಸಿದ್ದರಾಮಯ್ಯ....

Karnataka Politics: ಸಿಎಂ ಬೊಮ್ಮಾಯಿಗೆ ಸಿದ್ದರಾಮಯ್ಯ ‘ಧಮ್‌ ಚಾಲೆಂಜ್‌’..!

ಧಮ್ ದಂಗಲ್'ನಲ್ಲಿ ರಣ ಪ್ರತಾಪದ, ಉಗ್ರಪ್ರತಾಪದ ಮಾತುಗಳು. ಸವಾಲ್'ಗೆ ಸವಾಲ್, ಏಟಿಗೆ ಎದಿರೇಟು... ಕೇಸರಿ ಕಲಿಗಳು ಮತ್ತು ಸಿದ್ದರಾಮಯ್ಯ ನಡುವಿನ ಮಾತಿನ ಮಲ್ಲಯುದ್ಧದ ಮುಂದುವರಿದ ಅಧ್ಯಾಯ. ವೈಯಕ್ತಿಕ ಮಟ್ಟಕ್ಕಿಳಿಯಿತು ಸಿ.ಟಿ ರವಿ-ಸಿದ್ದು ಜಿದ್ದಾಜಿದ್ದಿ.. ಹುಲಿಯಾ Vs ರಾಜಾಹುಲಿ.. ಹಳೇ ಪೈಲ್ವಾನ್"ಗಳ ರಣಪ್ರತಾಪ..ಇದೇ ಇವತ್ತಿನ ಸುವರ್ಣ ಫೋಕಸ್, ಧಮ್ ದಂಗಲ್.

22:36Karnataka Congress: ನಾರಿ ವ್ಯೂಹದ ಸುಳಿ, ಕ್ಯಾಬಿನೆಟ್​ನಲ್ಲಿ ಕಿಡಿ; ದಾರಿ ಯಾವುದಯ್ಯಾ?
21:29ಸಂಪುಟದಲ್ಲಿ ಮತ್ತೆ ‘ಅದಲು-ಬದಲು’ ಆಟ; ಯಾರಿಗೆ ಸಚಿವ ಸ್ಥಾನ, ಯಾರಿಗೆ ಕುತ್ತು?
21:20ಕೈಜಾರಿದ ಮಂತ್ರಿ ಸ್ಥಾನ, ಭುಗಿಲೆದ್ದ ಅಸಮಾಧಾನ! ಹೈಕಮಾಂಡ್ ಲೆಕ್ಕಾಚಾರವೇ ಉಲ್ಟಾ ಆಯ್ತಾ?
20:16ಡಿಕೆ ಬತ್ತಳಿಕೆ ಸೇರಿತಾ ತ್ರಿವಳಿ ಡಿಸಿಎಂ ಬ್ರಹ್ಮಾಸ್ತ್ರ..? ಯಾರಿಗೆ ಸಿದ್ದು ಶ್ರೀರಕ್ಷೆ? ಯಾರಿಗೆ ಬಂಡೆ ಬಲ?
22:5360:40 ಮಂತ್ರದಂಡ..! ಬಂಡೆ ಮಂತ್ರಿಮಂಡಲದಲ್ಲಿ ಯಾರಿಗೆ ಅದೃಷ್ಟ? ಯಾರಿಗೆ ಅರ್ಧಚಂದ್ರ..?
40 ಸಚಿವಾಕಾಂಕ್ಷಿಗಳು 4 ಸಭೆಗಳು ಏನೆಲ್ಲಾ ಚರ್ಚೆ? ಯುವ ಶಾಸಕರಿಗೆ ಮಣೆ ಹಾಕುತ್ತಾ ಕಾಂಗ್ರೆಸ್ ಹೈಕಮಾಂಡ್?
22:49ಬಿಡದಿ ಅಗ್ನಿಕುಂಡ.. ಬೂದಿ ಮುಚ್ಚಿದ ಕೆಂಡ: ದಳಪತಿ Vs ಕನಕಾಧಿಪತಿ.. ಮುಗಿಯದ ಯುದ್ಧದ ಹೊಸ ಅಧ್ಯಾಯ!
21:50ಬೆಳಗಾವಿ ಸಾಹುಕಾರನ ಜೊತೆ ಕನಕವೀರನ ಗಟ್ಟಿ ಗೆಳೆತನ..! ಸವಾಲ್ ಹಾಕಿದ್ದ ಸಾಹುಕಾರ, ಬಂಡೆ ವಿಶ್ವಾಸಕ್ಕೆ ಮಣಿದರಾ?
24:272028ರ ಚುನಾವಣೆ: ಜೋಡೆತ್ತುಗಳ ಸೈಲೆಂಟ್ ಆಟ ಶುರು, ಮತ್ತೊಂದು ಮಹಾಯುದ್ಧಕ್ಕೆ ರೆಡಿ ಭಲೇ ಜೋಡಿ!
24:31ಮಡದಿ.. ಸಹೋದರ ಸಮೇತ ಸಿದ್ದು ಮನೆಗೆ ಡಿಕೆ! ಮೊದಲ ಹೆಜ್ಜೆಗಳಲ್ಲೇ ಮಹಾ ಗುರಿಯ ಸುಳಿವು ಕೊಟ್ಟಾಗಿದೆ ಡಿಕೆ!
Read more