ಸಿದ್ಧಗಂಗಾ ಮಠದ ವಿದ್ಯಾರ್ಥಿ, ಶಿವಕುಮಾರ ಸ್ವಾಮಿಗಳ ಭಕ್ತ | N Chaluvaraya Swamy Home Minister | Suvarna News

Published : Feb 25, 2025, 04:00 PM IST

ಚಲುವಣ್ಣನ ಮನೆ-ಮನ ತುಂಬಿದ ಸ್ವಂತ ಅಕ್ಕನ ಮಗಳು, ಹೆಂಡತಿಗೆ ಮೈಸೂರು ಪಾಕ್ ಮಾಡಿ ಕೊಟ್ಟ ಮಂಡ್ಯದ ಗಂಡು, ಮಗನಿಗೂ ಸೊಸೆಗೂ ಮಿನಿಸ್ಟರ್ ಚಲುವಣ್ಣನೇ ಫೇವರಿಟ್, ನಾಗಮಂಗಲದ ಸ್ವಾಮಿಗೌಡರ ಮುದ್ದಿನ ಸೊಸೆ ಮಲೆನಾಡ ಹುಡುಗಿ, ಪ್ರಭಾವಿ ಮಂತ್ರಿ .. ಮನೆಯಲ್ಲಿ ಮಾತ್ರ ಮಡದಿಯೇ ಸ್ಟ್ರಾಂಗ್, ಧರ್ಮಪತ್ನಿ ಧನಲಕ್ಷ್ಮೀ ಹಾಗೂ‌ ಮಗ ಸೊಸೆ ಜೊತೆಗೆ ಕೃಷಿ ಸಚಿವರು, ಧನಲಕ್ಷ್ಮೀ ಹುಟ್ಟಿದಾಗ್ಲೇ ಮಾವನ ಜೊತೆ ಫಿಕ್ಸ್ ಆಗಿತ್ತಂತೆ ಮದುವೆ, ಸೋದರ‌ ಮಾವನೇ ನನ್ನ ಕ್ರಶ್ ಅಂದ್ರು ಧನಲಕ್ಷ್ಮೀ, ಅಕ್ಕನ ಮಗಳನ್ನೇ ಮದುವೆಯಾಗಿದ್ದರು ಸಚಿವ ಚಲುವರಾಯಸ್ವಾಮಿ, ಚೆಲುವಿನ ಬಗ್ಗೆ ವಿಶೇಷ ಕಾಳಜಿ ವಹಿಸ್ತಾರಂತೆ. ಒರಟು ಸ್ವಭಾವದ ಹಾಲು ಮನಸ್ಸಿನ ‘ಚಲುವ’ರಾಯಸ್ವಾಮಿ ಫ್ಯಾಮಿಲಿ ಲೈಪ್‌ ಹೇಗಿದೆ ನೋಡಿ. Suvarna News | Kannada News | Asianet Suvarna News | Latest Kannada News | Suvarna News 24x7 | ಕನ್ನಡ ಲೈವ್ ನ್ಯೂಸ್ | ಏಷ್ಯಾನೆಟ್ ಸುವರ್ಣ ನ್ಯೂಸ್ | Karnataka Political Updates Suvarna News Live: https://www.youtube.com/live/R50P2knCQBs?feature=shared

22:22ಕರ್ಮಭೂಮಿಯಲ್ಲೇ ಪ್ರಾಣ ಬಿಟ್ಟ ಬಾರಾಮತಿಯ ದಾದಾ: ಮಹಾಯುತಿ ಮೈತ್ರಿಯಲ್ಲಿ ಬಿರುಕು ತರುತ್ತಾ ಅಜಿತ್ ಪವಾರ್ ಸಾವು?
21:47ಮೋದಿ ಮೆಚ್ಚಿದ 'ಬಾಸ್' ಈಗ ಕಮಲ ಪಡೆಯ ಹೊಸ ಸಾರಥಿ! ನಿತಿನ್ ನಬೀನ್ ನನಗೂ ಬಾಸ್ ಎಂದಿದ್ದೇಕೆ ನಮೋ?
23:34‘ತಾಳ್ಮೆಗೂ ಕೊನೆಯಿದೆ..’ ಕಡೆಯ ವಾರ್ನಿಂಗ್ ಕೊಟ್ರಾ ಡಿ.ಕೆ ಸುರೇಶ್? ‘ವಚನ’ ಕದನದ ಹಿಂದಿನ ಅಸಲಿ ರಹಸ್ಯವೇನು..?
21:54ಪಶ್ಚಿಮ ಬಂಗಾಳದ ರಣರಂಗ ಆರಂಭ: ಕೇಸರಿ ಕಲಿಗಳ ದಂಡು ದಾಳಿಗೆ ಸಿಂಹಿಣಿಯ ಸವಾಲ್
22:10ಏಷ್ಯಾದ ಶ್ರೀಮಂತ ಪಾಲಿಕೆಗೆ ಬಿಜೆಪಿಯೇ ಬಿಗ್ ಬಾಸ್: ಅಸ್ತಿತ್ವದ ಆಟದಲ್ಲಿ ಅಣ್ತಮ್ಮಾಸ್ ಗೆದ್ದರಾ, ಸೋತರಾ?
20:04ಕುರ್ಚಿ ಕಾಳಗದಲ್ಲಿ ಕನಕಪುರ ಬಂಡೆಗೆ ಸ್ನೇಹಿತರ ಶಕ್ತಿ! ಕನಕಾಧಿಪತಿ ಡಿಕೆಗೆ ಸಂ‘ಕ್ರಾಂತಿ’, ಯುಗಾದಿ ಸಿಹಿ!
20:04ಏನಿದು ಡಿಕೆ ಮಾತಿನ ಮರ್ಮ? ಶಕ್ತಿವಂತರಿಗೆ ಶತ್ರುಗಳು ಜಾಸ್ತಿ: ಬಂಡೆ ಹೇಳಿದ ಶತ್ರು ರಹಸ್ಯ!
23:23ಮಹಾ ದಾಖಲೆಗೆ ಸಿದ್ದು ಅರಸ.. ಮೊಳಗಿತು ರಣಘೋಷ..! ಡಿಕೆ ಮೌನದ ಹಿಂದೆ ಅಡಗಿದ್ಯಾ ಗುಡುಗಿನ ಸದ್ದು..?
22:45ದಳಪತಿ Vs ಗಣಿಧಣಿ, 20 ವರ್ಷಗಳ ರಣ ದುಷ್ಮನಿ! ಗಾಲಿ ರೆಡ್ಡಿ ಪರವಾಗಿ ಅಖಾಡಕ್ಕಿಳಿದ HDK!
24:03Narendra Modi: 2025ರಲ್ಲಿ ಪ್ರಧಾನಿ ನರೇಂದ್ರ ಮೋದಿ ಸಾಧನೆ ಏನು? ಇಲ್ಲಿದೆ ನೋಡಿ ಸಂಪೂರ್ಣ ವರದಿ