Vishnu Priya Kannada Movie | ವಿಷ್ಣು ಪ್ರಿಯಾ ಚಿತ್ರದ ಬಗ್ಗೆ ರಕ್ಷಿತ್‌ ಶೆಟ್ಟಿ, ಯಶ್‌ ಏನಂದ್ರು? Shreyas Manju

Published : Feb 14, 2025, 07:01 PM IST

ಫೆಬ್ರವರಿ 21ಕ್ಕೆ ʼವಿಷ್ಣುಪ್ರಿಯಾʼ ಸಿನಿಮಾ ರಿಲೀಸ್‌ ಆಗ್ತಿದೆ. ಈ ಸಿನಿಮಾದಲ್ಲಿ ಮಧುರ ಪ್ರೇಮ ಕಾವ್ಯ ಇದೆಯಂತೆ. ಇನ್ನು ಈ ಚಿತ್ರದಲ್ಲಿ ಕಣ್ಸನ್ನೆ ಹುಡುಗಿ ಪ್ರಿಯಾ ವಾರಿಯರ್‌ ನಟಿಸಿದ್ದಾರೆ. ವಿಕೆ ಪ್ರಕಾಶ್‌ ಅವರು ಈ ಸಿನಿಮಾಕ್ಕೆ ನಿರ್ದೇಶನ ಮಾಡಿದ್ದಾರೆ. ಕೆ ಮಂಜು ಅವರು ಮಗ ಶ್ರೇಯಸ್‌ಗೋಸ್ಕರ ಈ ಸಿನಿಮಾ ನಿರ್ಮಾಣ ಮಾಡಿದ್ದಾರೆ. ಈ ಚಿತ್ರ ನೋಡಿ ಕೆ ಮಂಜು ಅವರು ಭಾವುಕರಾಗಿದ್ದಾರಂತೆ. ಒಟ್ಟಾರೆಯಾಗಿ ಈ ಸಿನಿಮಾ, ಇಂದಿನ ಸಮಾಜದಲ್ಲಿನ ಪ್ರೀತಿ-ಸಂಬಂಧಗಳ ಬಗ್ಗೆ ಶ್ರೇಯಸ್‌ ಅವರು Asianet Suverna News ಜೊತೆಗೆ ಮಾತನಾಡಿದ್ದಾರೆ. ವಿಷ್ಣು ಪ್ರಿಯಾ ಚಿತ್ರ | Vishnu Priya (2025) | Vishnu Priya Kannada Movie | K Manju | Shreyas Manju, Priya Prakash Varrier | Kannada Interviews Suvarna News | Kannada News | Asianet Suvarna News | Latest Kannada News | Suvarna News 24x7 | ಕನ್ನಡ ಲೈವ್ ನ್ಯೂಸ್ | ಏಷ್ಯಾನೆಟ್ ಸುವರ್ಣ ನ್ಯೂಸ್ | Karnataka Political Updates Suvarna News Live: https://www.youtube.com/live/R50P2knCQBs?feature=shared

44:07ಬಿಜೆಪಿಗೆ ಅಣ್ಣಾಮಲೈ ರಾಜೀನಾಮೆ ನೀಡಿದ್ದೇಕೆ? ನಿತಿನ್​ ನಬಿನ್ ಮನವೊಲಿಕೆಗೆ ಒಪ್ಪಲಿಲ್ಲ ಯಾಕೆ?
26:58ಬ್ರ್ಯಾಂಡ್ ಬಂಡೆ ಡಿಕೆ: ಖಾದರ್ ಲುಕ್‌ನಿಂದ Yezdi ಬೈಕ್‌ವರೆಗೆ ಡಿಕೆ ಶಿವಕುಮಾರ್ ಸ್ಟೈಲ್ ಸ್ಟೋರಿ
22:55ಹೇಗಾಯ್ತು ಗೊತ್ತಾ ಡಿಕೆಶಿ ಸಾಮ್ರಾಜ್ಯದ ಉದಯ? ಸೆರೆವಾಸದಿಂದ ಸಿಎಂ ಗದ್ದುಗೆಯವರೆಗೆ, ರಣರೋಚಕ ಅಧ್ಯಾಯ!
39:58ಜಮೀರ್ ಖಾನ್‌ಗೆ 'ಕೈ' ಕೊಟ್ಟ ಆಡಿಯೋ; ಇತ್ತ ಸಿದ್ದರಾಮಯ್ಯ ಆಪ್ತನಿಗೆ ಕೊಟ್ರು ಮಹತ್ವದ ಸಂದೇಶ
22:16ಕರ್ನಾಟಕದಲ್ಲಿ ಹೊಸ ಚರಿತ್ರೆ ಬರೆದ ‘ಗೌರಿ’ಪುತ್ರ..ಡಿಕೆ ಬ್ರದರ್ಸ್ ಸಕ್ಸಸ್ ಸೀಕ್ರೆಟ್ ಏನು ಗೊತ್ತಾ?
22:14ಮೈಲಾರನ ಮುನಿಸು ಮಾಯ! ಡಿಕೆಗೆ ಮುಖ್ಯಮಂತ್ರಿ ಯೋಗ, ದೈವ ಕೃಪೆಯ ಹಿಂದೆ ಏನಿದೆ ರಹಸ್ಯ?
21:20ಬಂಡೆಯನ್ನೇ ಅಲುಗಾಡಿಸಿದ ಆ ಮಹಾ ಸವಾಲು! ಗೌಡರ ಕುಟುಂಬಕ್ಕೂ ಬಂಡೆಗೂ ಅದೆಂಥಾ ರಣದ್ವೇಷ? ರಣಚರಿತ್ರೆಯ ರಾಜಕಾರಣ!
25:48135 ಸೀಟ್ ಗೆಲ್ಲಿಸಿದ್ರೂ ಸಿಗದ ಸಿಂಹಾಸನ! ಪಕ್ಷಕ್ಕಾಗಿ ಜೈಲು, ಅವಮಾನ ಸಹಿಸಿದ 'ಕನಕಪುರ ಬಂಡೆ' ಡಿಕೆಶಿ ರೋಚಕ ಕಥೆ
21:02ರಾಜಕಾರಣ ಮಾಡಲೆಂದೇ ಬೆಂಗಳೂರಿಗೆ ಬಂದಿದ್ದ ಹುಡುಗ, ಹಠದಲ್ಲಿ ಗೆದ್ದೇ ಬಿಟ್ಟ ಛಲಗಾರ ಡಿಕೆ ಶಿವಕುಮಾರ್
23:34ಕುರಿಕಾಯುತ್ತಿದ್ದ ಹುಡುಗ ಕರುನಾಡಿನ ಪಟ್ಟವೇರಿದ: ಅಸಹಾಯ ಶೂರ ಸಿದ್ದರಾಮಯ್ಯ.. ರೋಚಕ ಅಧ್ಯಾಯ!