ಅಂದು ಚಾಯ್‌ವಾಲಾ, ಇಂದು ದೇಶದ ಪ್ರಧಾನಿ: 20 ವರ್ಷಗಳಲ್ಲಿ ಮೋದಿ ಎತ್ತರಕ್ಕೆ ಬೆಳೆದಿದ್ಹೇಗೆ?

Oct 8, 2020, 6:15 PM IST

ನವದೆಹಲಿ (ಅ. 08): ಚಹಾ ಮಾರುತ್ತಿದ್ದ ಫಕೀರನೊಬ್ಬ ದೇಶದ ಪ್ರಧಾನಿಯಾಗಿದ್ದು ಅದ್ಭುತವೇ ಸರಿ. ಅಂದಿನ ಚಾಯ್‌ವಾಲಾ ಇಂದು ಜಗತ್ತೇ ಮೆಚ್ಚುವ ಮಹಾನಾಯಕ. ಪ್ರಧಾನಿ ಮೋದಿ ಸಾರ್ವಜನಿಕ ಜೀವನಕ್ಕೆ ಕಾಲಿಟ್ಟು 20 ವರ್ಷಗಳು ತುಂಬಿವೆ. ಈ 20 ವರ್ಷಗಳಲ್ಲಿ ಮುಖ್ಯಮಂತ್ರಿಯಾಗಿ, ಪ್ರಧಾನ ಮಂತ್ರಿಯಾಗಿ, ಪ್ರಧಾನ ಸೇವಕರಾಗಿ ಕೆಲಸ ಮಾಡಿದವರು ಮೋದಿ.  

ರಷ್ಯಾ ಅಧ್ಯಕ್ಷರಿಗೆ ಕರೆ ಮಾಡಿದ ಮೋದಿ..ಕಾರಣ ಸರಳ!

ಕಾಯಕಯೋಗಿ ಎಂಬ ಹೆಸರು ಸುಮ್ಮನೆ ಬಂದಿದ್ದಲ್ಲ. ಇದರ ಹಿಂದೆ 20 ವರ್ಷಗಳ ತಪಸ್ಸಿದೆ. ಅಗ್ನಿ ಪರಿಕ್ಷೆ ಇದೆ. 2001, ಅಕ್ಟೋಬರ್ 07 ರಂದು ಮೋದಿ ಎಂಬ ಮೋಡಿಗಾರನ ಪಯಣ ಶುರುವಾಗುತ್ತದೆ. ಅಂದು ಗುಜರಾತ್ ಸಿಎಂ ಅಗಿ ಅಧಿಕಾರ ಸ್ವೀಕರಿಸುತ್ತಾರೆ. ಆ ನಂತರದ್ದು ಇತಿಹಾಸ. ನರೇಂದ್ರ ಮೋದಿಯವರ  20 ವರ್ಷಗಳ ರಾಜಕೀಯ ಪಯಣ ಹೇಗಿತ್ತು? ನೋಡೋಣ ಬನ್ನಿ..!