ಸಾಹುಕಾರ್‌ ವಿರುದ್ದ ಸ್ವಪಕ್ಷೀಯ ಸಂಸದನ ಸಮರ: ರಮೇಶ್‌ಗೆ ಅಣ್ಣಸಾಹೇಬ್‌ ಎಚ್ಚರಿಕೆ

ಸಾಹುಕಾರ್‌ ವಿರುದ್ದ ಸ್ವಪಕ್ಷೀಯ ಸಂಸದನ ಸಮರ: ರಮೇಶ್‌ಗೆ ಅಣ್ಣಸಾಹೇಬ್‌ ಎಚ್ಚರಿಕೆ

Published : Mar 09, 2023, 03:10 PM IST

ಜಾರಕಿಹೊಳಿ ವಿರುದ್ದ ಸ್ವಪಕ್ಷೀಯ ಸಂಸದನೇ ಸಮರ  ಸಾರುತ್ತಿದ್ದು,ಸಾಹುಕಾರ್‌ ವಿರುದ್ದ ಸಂಸದ ಅಣ್ಣಸಾಹೇಬ್‌ ಜೊಲ್ಲೆ ಕೆಂಡ ಕಾರಿದ್ದಾರೆ.  
 

ಜಾರಕಿಹೊಳಿ ವಿರುದ್ದ ಸ್ವಪಕ್ಷೀಯ ಸಂಸದನೇ ಸಮರ  ಸಾರುತ್ತಿದ್ದು,ಸಾಹುಕಾರ್‌ ವಿರುದ್ದ ಸಂಸದ ಅಣ್ಣಸಾಹೇಬ್‌ ಜೊಲ್ಲೆ ಕೆಂಡ ಕಾರಿದ್ದಾರೆ.  ನಮ್ಮ ಕ್ಷೇತ್ರಕ್ಕೆ ಬಂದು ಡಿಸ್ಟರ್ಬ್‌ ಮಾಡಿದ್ರೆ ಹುಷಾರ್‌ ನಾವೂ ನಿಮ್ಮ ಕ್ಷೇತ್ರಕ್ಕೆ ಹೋಗಿ ಡಿಸ್ಟರ್ಬ್‌ ಮಾಡ್ತೇವೆ ಎಂದು ರಮೇಶ್‌ ಜಾರಕಿಹೊಳಿಗೆ ಅಣ್ಣಸಾಹೇಬ್‌ ಜೊಲ್ಲೆ ಎಚ್ಚರಿಕೆ . ಇನ್ನು ಮೊನ್ನೆಯಷ್ಟೇ ಸಂಸದರ ವಿರುದ್ಧ  ಸಾಹುಕಾರ್‌ ಕಿಡಿಕಾರಿದ್ದು,  ಕುಣಿಯೋಕೆ ಬಾರದವರು ನೆಲ ಡೊಂಕು ಎಂದರಂತೆ ಎಂದಿದ್ದರು. ಇದಕ್ಕೆ ಪ್ರತಿಯಾಗಿ  ನಾನು ಮಾತನಾಡಲ್ಲ ಮಾಡಿ ತೋರಿಸ್ತಿನಿ ಎಂದು  ಅಣ್ಣಾಸಾಹೇಬ್‌  ಜೊಲ್ಲೆ ತಿರುಗೇಟು ನೀಡಿದ್ದಾರೆ.

22:36Karnataka Congress: ನಾರಿ ವ್ಯೂಹದ ಸುಳಿ, ಕ್ಯಾಬಿನೆಟ್​ನಲ್ಲಿ ಕಿಡಿ; ದಾರಿ ಯಾವುದಯ್ಯಾ?
21:29ಸಂಪುಟದಲ್ಲಿ ಮತ್ತೆ ‘ಅದಲು-ಬದಲು’ ಆಟ; ಯಾರಿಗೆ ಸಚಿವ ಸ್ಥಾನ, ಯಾರಿಗೆ ಕುತ್ತು?
21:20ಕೈಜಾರಿದ ಮಂತ್ರಿ ಸ್ಥಾನ, ಭುಗಿಲೆದ್ದ ಅಸಮಾಧಾನ! ಹೈಕಮಾಂಡ್ ಲೆಕ್ಕಾಚಾರವೇ ಉಲ್ಟಾ ಆಯ್ತಾ?
20:16ಡಿಕೆ ಬತ್ತಳಿಕೆ ಸೇರಿತಾ ತ್ರಿವಳಿ ಡಿಸಿಎಂ ಬ್ರಹ್ಮಾಸ್ತ್ರ..? ಯಾರಿಗೆ ಸಿದ್ದು ಶ್ರೀರಕ್ಷೆ? ಯಾರಿಗೆ ಬಂಡೆ ಬಲ?
22:5360:40 ಮಂತ್ರದಂಡ..! ಬಂಡೆ ಮಂತ್ರಿಮಂಡಲದಲ್ಲಿ ಯಾರಿಗೆ ಅದೃಷ್ಟ? ಯಾರಿಗೆ ಅರ್ಧಚಂದ್ರ..?
40 ಸಚಿವಾಕಾಂಕ್ಷಿಗಳು 4 ಸಭೆಗಳು ಏನೆಲ್ಲಾ ಚರ್ಚೆ? ಯುವ ಶಾಸಕರಿಗೆ ಮಣೆ ಹಾಕುತ್ತಾ ಕಾಂಗ್ರೆಸ್ ಹೈಕಮಾಂಡ್?
22:49ಬಿಡದಿ ಅಗ್ನಿಕುಂಡ.. ಬೂದಿ ಮುಚ್ಚಿದ ಕೆಂಡ: ದಳಪತಿ Vs ಕನಕಾಧಿಪತಿ.. ಮುಗಿಯದ ಯುದ್ಧದ ಹೊಸ ಅಧ್ಯಾಯ!
21:50ಬೆಳಗಾವಿ ಸಾಹುಕಾರನ ಜೊತೆ ಕನಕವೀರನ ಗಟ್ಟಿ ಗೆಳೆತನ..! ಸವಾಲ್ ಹಾಕಿದ್ದ ಸಾಹುಕಾರ, ಬಂಡೆ ವಿಶ್ವಾಸಕ್ಕೆ ಮಣಿದರಾ?
24:272028ರ ಚುನಾವಣೆ: ಜೋಡೆತ್ತುಗಳ ಸೈಲೆಂಟ್ ಆಟ ಶುರು, ಮತ್ತೊಂದು ಮಹಾಯುದ್ಧಕ್ಕೆ ರೆಡಿ ಭಲೇ ಜೋಡಿ!
24:31ಮಡದಿ.. ಸಹೋದರ ಸಮೇತ ಸಿದ್ದು ಮನೆಗೆ ಡಿಕೆ! ಮೊದಲ ಹೆಜ್ಜೆಗಳಲ್ಲೇ ಮಹಾ ಗುರಿಯ ಸುಳಿವು ಕೊಟ್ಟಾಗಿದೆ ಡಿಕೆ!