ವಿಧಾನಸಭೆ ಸಮರಕ್ಕೂ ಮುನ್ನ ಹೊರಬಿತ್ತು ಲೋಕಸಭೆ ಯುದ್ಧದ ಮಹಾ ಸಮೀಕ್ಷೆ..ಮತ್ತೆ ಗೆಲ್ತಾರಾ ಮೋದಿ..?

ವಿಧಾನಸಭೆ ಸಮರಕ್ಕೂ ಮುನ್ನ ಹೊರಬಿತ್ತು ಲೋಕಸಭೆ ಯುದ್ಧದ ಮಹಾ ಸಮೀಕ್ಷೆ..ಮತ್ತೆ ಗೆಲ್ತಾರಾ ಮೋದಿ..?

Published : Apr 23, 2023, 09:21 AM IST

ರಾಜ್ಯದಲ್ಲಿ ವಿಧಾನಸಭೆ ಚುನಾವಣೆಯ ಕಾವು ರಂಗೇರಿದ್ದು,ಅಬ್ಬರದ ಪ್ರಚಾರ ನಡೆಸುತ್ತಿರುವ ಕಲಿಗಳು ಮತ ಭೇಟೆಗೆ ಇನ್ನಿಲ್ಲದ ಸರ್ಕಸ್ ಮಾಡುತ್ತಿದ್ದಾರೆ. ಚುನಾವಣೆಗೆ ಕಾವಿನ ಮಧ್ಯೆ ಲೋಕಸಭೆ ಎಲೆಕ್ಷನ್‌ ಮಹಾ ಸಮೀಕ್ಷೆಯೊಂದು ಹೊರಬಿದ್ದಿದೆ. ಈಗ ಲೋಕಸಭೆ ಎಲೆಕ್ಷನ್ ನಡೆದ್ರೆ ಯಾರು ಗೆಲ್ಲುತ್ತಾರೆ ಎನ್ನುವ ಸಮೀಕ್ಷೆಯನ್ನು ಟೈಮ್ಸ್ ನೌ ಹೊರಹಾಕಿದೆ. 

ರಾಜ್ಯದಲ್ಲಿ ವಿಧಾನಸಭೆ ಚುನಾವಣೆಯ ಕಾವು ರಂಗೇರಿದ್ದು,ಅಬ್ಬರದ ಪ್ರಚಾರ ನಡೆಸುತ್ತಿರುವ ಕಲಿಗಳು ಮತ ಭೇಟೆಗೆ ಇನ್ನಿಲ್ಲದ ಸರ್ಕಸ್ ಮಾಡುತ್ತಿದ್ದಾರೆ.  ಅಭ್ಯರ್ಧಿಗಳ ಪಟ್ಟಿ ಬಿಡುಗಡೆಯಾಗುತ್ತಿದ್ದಂತೆ ನಾಮ ಪತ್ರ ಸಲ್ಲಿಸಿ ತಮ್ಮ ತಮ್ಮ ಕ್ಷೇತ್ರದಲ್ಲಿ ಅಬ್ಬರದ ಪ್ರಚಾರದ ಮೂಲಕ ಮತಭೇಟೆಗೆ ಮುಂದಾಗಿದ್ದಾರೆ.. ಅದರಲ್ಲೂ ಕರ್ನಾಟಕ ಗೆಲ್ಲುವುದು ಬಿಜೆಪಿ ಪಾಲಿಗೆ ಅತೀ ಮುಖ್ಯ.. ಯಾಕಂದ್ರೆ ಮುಂಬರುವ ಲೋಕಸಭೆ ಎಲೆಕ್ಷನ್‌ಗೆ ಇದೇ ಭದ್ರ ಬುನಾದಿಯಾಗಲಿದೆ. ಇನ್ನು   ವಿಧಾನಸಭೆ ಚುನಾವಣೆಗೆ ಕಾವಿನ ಮಧ್ಯೆ ಲೋಕಸಭೆ ಎಲೆಕ್ಷನ್‌ ಮಹಾ ಸಮೀಕ್ಷೆಯೊಂದು ಹೊರಬಿದ್ದಿದೆ. ಈಗ ಲೋಕಸಭೆ ಎಲೆಕ್ಷನ್ ನಡೆದ್ರೆ ಯಾರು ಗೆಲ್ಲುತ್ತಾರೆ ಎನ್ನುವ ಸಮೀಕ್ಷೆಯನ್ನು ಟೈಮ್ಸ್ ನೌ ಹೊರಹಾಕಿದೆ. ಹಾಗಾದ್ರೆ ಈಗ ಲೋಕ ಸಭೆ ಎಲೆಕ್ಷನ್ ನಡೆದರೆ ಮತ್ತೆ ಮೋದಿ ಗೆಲ್ತಾರಾ..? ವಿಧಾನಸಭೆ ಎಲೆಕ್ಷನ್‌ಗೂ ಮೊದಲೇ ಹೊರ ಬಿದ್ದಿರುವ ಲೋಕಸಭೆ ಎಲೆಕ್ಷನ ಮಹಾಸಮೀಕ್ಷೆ ಏನ್ ಹೇಳ್ತಿದೆ..? 2024ರ ಲೋಕಸಭೆ ಚುನಾವಣೆಯಲ್ಲಿ ಯಾವ ಪಕ್ಷ ಅಧಿಕಾರದ ಗದ್ದುಗೆ ಏರಲಿದೆ ಎನ್ನುವುದರ ಮಹಾಭಾರತ ಸಮೀಕ್ಷೆಯ ಲೆಕ್ಕಾಚಾರವನ್ನು ಹೇಳಲಾಗಿದೆ. ಈ ವಿಡಿಯೋ ನೋಡಿ. 

22:36Karnataka Congress: ನಾರಿ ವ್ಯೂಹದ ಸುಳಿ, ಕ್ಯಾಬಿನೆಟ್​ನಲ್ಲಿ ಕಿಡಿ; ದಾರಿ ಯಾವುದಯ್ಯಾ?
21:29ಸಂಪುಟದಲ್ಲಿ ಮತ್ತೆ ‘ಅದಲು-ಬದಲು’ ಆಟ; ಯಾರಿಗೆ ಸಚಿವ ಸ್ಥಾನ, ಯಾರಿಗೆ ಕುತ್ತು?
21:20ಕೈಜಾರಿದ ಮಂತ್ರಿ ಸ್ಥಾನ, ಭುಗಿಲೆದ್ದ ಅಸಮಾಧಾನ! ಹೈಕಮಾಂಡ್ ಲೆಕ್ಕಾಚಾರವೇ ಉಲ್ಟಾ ಆಯ್ತಾ?
20:16ಡಿಕೆ ಬತ್ತಳಿಕೆ ಸೇರಿತಾ ತ್ರಿವಳಿ ಡಿಸಿಎಂ ಬ್ರಹ್ಮಾಸ್ತ್ರ..? ಯಾರಿಗೆ ಸಿದ್ದು ಶ್ರೀರಕ್ಷೆ? ಯಾರಿಗೆ ಬಂಡೆ ಬಲ?
22:5360:40 ಮಂತ್ರದಂಡ..! ಬಂಡೆ ಮಂತ್ರಿಮಂಡಲದಲ್ಲಿ ಯಾರಿಗೆ ಅದೃಷ್ಟ? ಯಾರಿಗೆ ಅರ್ಧಚಂದ್ರ..?
40 ಸಚಿವಾಕಾಂಕ್ಷಿಗಳು 4 ಸಭೆಗಳು ಏನೆಲ್ಲಾ ಚರ್ಚೆ? ಯುವ ಶಾಸಕರಿಗೆ ಮಣೆ ಹಾಕುತ್ತಾ ಕಾಂಗ್ರೆಸ್ ಹೈಕಮಾಂಡ್?
22:49ಬಿಡದಿ ಅಗ್ನಿಕುಂಡ.. ಬೂದಿ ಮುಚ್ಚಿದ ಕೆಂಡ: ದಳಪತಿ Vs ಕನಕಾಧಿಪತಿ.. ಮುಗಿಯದ ಯುದ್ಧದ ಹೊಸ ಅಧ್ಯಾಯ!
21:50ಬೆಳಗಾವಿ ಸಾಹುಕಾರನ ಜೊತೆ ಕನಕವೀರನ ಗಟ್ಟಿ ಗೆಳೆತನ..! ಸವಾಲ್ ಹಾಕಿದ್ದ ಸಾಹುಕಾರ, ಬಂಡೆ ವಿಶ್ವಾಸಕ್ಕೆ ಮಣಿದರಾ?
24:272028ರ ಚುನಾವಣೆ: ಜೋಡೆತ್ತುಗಳ ಸೈಲೆಂಟ್ ಆಟ ಶುರು, ಮತ್ತೊಂದು ಮಹಾಯುದ್ಧಕ್ಕೆ ರೆಡಿ ಭಲೇ ಜೋಡಿ!
24:31ಮಡದಿ.. ಸಹೋದರ ಸಮೇತ ಸಿದ್ದು ಮನೆಗೆ ಡಿಕೆ! ಮೊದಲ ಹೆಜ್ಜೆಗಳಲ್ಲೇ ಮಹಾ ಗುರಿಯ ಸುಳಿವು ಕೊಟ್ಟಾಗಿದೆ ಡಿಕೆ!