ಬೆಳಗಾವಿ (ಫೆ.22): ಖಾತೆ ಹಂಚಿಕೆ ಮುಗಿದ ಬಳಿಕ ಹೊಸ ಸಚಿವರು ಜಿಲ್ಲಾ ಉಸ್ತುವಾರಿ ಬಗ್ಗೆ ಮಾತನಾಡಲಾರಂಭಿಸಿದ್ದಾರೆ. ಬೆಳಗಾವಿ ಜಿಲ್ಲಾ ಉಸ್ತುವಾರಿ ಯಾರಿಗೆ ಸಿಗಬೇಕು ಎಂಬ ಬಗ್ಗೆ ಜಲಸಂಪನ್ಮೂಲ ಸಚಿವ ರಮೇಶ್ ಜಾರಕಿಹೊಳಿ ಮಾತನಾಡಿದ್ದಾರೆ. ಬನನ್ಇ ಅವರೇನು ಹೇಳ್ತಿದ್ದಾರೆ ನೋಡೋಣ...ಇದನ್ನೂ ನೋಡಿ | ಇನ್ನು ಮುಗಿದಿಲ್ಲ ಪವರ್ ವಾರ್: ಸವದಿ, ಜಾರಕಿಹೊಳಿ, ಕತ್ತಿ ನಡುವೆ ಮತ್ತೆ ಫೈಟ್"ಫೆಬ್ರವರಿ 22ರ ಟಾಪ್ 10 ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ