ಪಕ್ಷದ ಸಂಘಟನೆಯಷ್ಟೇ ಚರ್ಚೆ ಮಾಡಿದ್ದೇನೆ: ಡಿಕೆಶಿ ತಿರುಗೇಟು

Jul 24, 2022, 4:16 PM IST

ಬೆಂಗಳೂರು, (ಜುಲೈ.24): ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಹಾಗೂ ಶಾಸಕ ಜಮೀರ್ ಅಹಮ್ಮದ್ ಖಾನ್ ನಡುವೆ ಪರಸ್ಪರ ಮಾತಿನ ಟಾಂಗ್ ತಾರಕಕ್ಕೇರಿದೆ.

ವಾರ್ನಿಂಗ್‌ಗೆ ಜಮೀರ್‌ ಡೋಂಟ್‌ಕೇರ್, ಮತ್ತೆ ಡಿಕೆಶಿ ವಿರುದ್ಧ ಗುಟುರು

ಇದರ ಮಧ್ಯೆ ಜಮೀರ್ ಅವರ ಆಪ್ತ ಸ್ನೇಹಿತ ಚೆಲುವರಾಯಸ್ವಾಮಿ ಅವರು ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಭೇಟಿ ಮಾಡಿದ್ದು, ಈ ವೇಳೆ ಜಮೀರ್ ಬಗ್ಗೆ ಚರ್ಚೆ ಮಾಡಿದ್ದಾರೆ ಎನ್ನಲಾಗುತ್ತಿದೆ. ಆದ್ರೆ, ಇದನ್ನು ಡಿಕೆಶಿ ತಳ್ಳಿಹಾಕಿದ್ದು, ಪಕ್ಷ ಸಂಘಟನೆ ಬಗ್ಗೆ ಚರ್ಚೆ ಮಾಡಿದ್ದೇನೆ ಎಂದು ಸ್ಪಷ್ಟಪಡಿಸಿದ್ದಾರೆ.