ಕನಕಪುರ ಬಂಡೆ ಕಣ್ಣು ಸಿಎಂ ಕುರ್ಚಿ ಮ್ಯಾಲೆ..!

ಕನಕಪುರ ಬಂಡೆ ಕಣ್ಣು ಸಿಎಂ ಕುರ್ಚಿ ಮ್ಯಾಲೆ..!

Published : Aug 29, 2020, 12:43 PM ISTUpdated : Aug 29, 2020, 02:15 PM IST

ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಸಿಎಂ ಹುದ್ದೆ ಮೇಲೆ ಕಣ್ಣಿಟ್ಟಿದ್ದಾರೆ.  ಡಿಕೆಶಿ ರಾಜಕೀಯ ತಂತ್ರ ಹೆಣೆಯುವಲ್ಲಿ ನಿಸ್ಸೀಮರು. ಎಲ್ಲಿ ಕಲ್ಲಿಟ್ಟರೆ ಯಾವ ಹಣ್ಣು ಬೀಳುತ್ತದೆ ಎಂದು ಹೇಳುವ ಕಲೆ ಇವರಿಗೆ ದಕ್ಕಿದೆ. ಅಷ್ಟು ಚೆನ್ನಾಗಿ ರಾಜಕೀಯದಲ್ಲಿ ಪಳಗಿದ್ದಾರೆ. ಕೆಪಿಸಿಸಿ ಅಧ್ಯಕ್ಷರಾದ ಬಳಿ ಇವರ ಮುಂದಿನ ಗುರಿ ಸಿಎಂ ಕುರ್ಚಿ.  ರಾಜ್ಯದ ಮುಖ್ಯಮಂತ್ರಿಯಾಗದ ಹೊರತು ರಾಜಕೀಯ ನಿವೃತ್ತಿಯೇ ಇಲ್ಲ ಎಂದು ಘೋಷಿಸಿದ್ದಾರೆ. ಹಾಗಾದರೆ ಸಿಎಂ ಆಗಲು ಡಿಕೆಶಿ ಏನೇನು ಮಾಡುತ್ತಿದ್ದಾರೆ? ಅವರ ರಾಜಕೀಯ ತಂತ್ರಗಾರಿಕೆ ಏನು? ಇಲ್ಲಿದೆ ನೋಡಿ..!

ಬೆಂಗಳೂರು (ಆ. 29): ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಸಿಎಂ ಹುದ್ದೆ ಮೇಲೆ ಕಣ್ಣಿಟ್ಟಿದ್ದಾರೆ.  ಡಿಕೆಶಿ ರಾಜಕೀಯ ತಂತ್ರ ಹೆಣೆಯುವಲ್ಲಿ ನಿಸ್ಸೀಮರು. ಎಲ್ಲಿ ಕಲ್ಲಿಟ್ಟರೆ ಯಾವ ಹಣ್ಣು ಬೀಳುತ್ತದೆ ಎಂದು ಹೇಳುವ ಕಲೆ ಇವರಿಗೆ ದಕ್ಕಿದೆ. ಅಷ್ಟು ಚೆನ್ನಾಗಿ ರಾಜಕೀಯದಲ್ಲಿ ಪಳಗಿದ್ದಾರೆ. ಕೆಪಿಸಿಸಿ ಅಧ್ಯಕ್ಷರಾದ ಬಳಿ ಇವರ ಮುಂದಿನ ಗುರಿ ಸಿಎಂ ಕುರ್ಚಿ.  ರಾಜ್ಯದ ಮುಖ್ಯಮಂತ್ರಿಯಾಗದ ಹೊರತು ರಾಜಕೀಯ ನಿವೃತ್ತಿಯೇ ಇಲ್ಲ ಎಂದು ಘೋಷಿಸಿದ್ದಾರೆ. ಹಾಗಾದರೆ ಸಿಎಂ ಆಗಲು ಡಿಕೆಶಿ ಏನೇನು ಮಾಡುತ್ತಿದ್ದಾರೆ? ಅವರ ರಾಜಕೀಯ ತಂತ್ರಗಾರಿಕೆ ಏನು? ಇಲ್ಲಿದೆ ನೋಡಿ..!

22:36Karnataka Congress: ನಾರಿ ವ್ಯೂಹದ ಸುಳಿ, ಕ್ಯಾಬಿನೆಟ್​ನಲ್ಲಿ ಕಿಡಿ; ದಾರಿ ಯಾವುದಯ್ಯಾ?
21:29ಸಂಪುಟದಲ್ಲಿ ಮತ್ತೆ ‘ಅದಲು-ಬದಲು’ ಆಟ; ಯಾರಿಗೆ ಸಚಿವ ಸ್ಥಾನ, ಯಾರಿಗೆ ಕುತ್ತು?
21:20ಕೈಜಾರಿದ ಮಂತ್ರಿ ಸ್ಥಾನ, ಭುಗಿಲೆದ್ದ ಅಸಮಾಧಾನ! ಹೈಕಮಾಂಡ್ ಲೆಕ್ಕಾಚಾರವೇ ಉಲ್ಟಾ ಆಯ್ತಾ?
20:16ಡಿಕೆ ಬತ್ತಳಿಕೆ ಸೇರಿತಾ ತ್ರಿವಳಿ ಡಿಸಿಎಂ ಬ್ರಹ್ಮಾಸ್ತ್ರ..? ಯಾರಿಗೆ ಸಿದ್ದು ಶ್ರೀರಕ್ಷೆ? ಯಾರಿಗೆ ಬಂಡೆ ಬಲ?
22:5360:40 ಮಂತ್ರದಂಡ..! ಬಂಡೆ ಮಂತ್ರಿಮಂಡಲದಲ್ಲಿ ಯಾರಿಗೆ ಅದೃಷ್ಟ? ಯಾರಿಗೆ ಅರ್ಧಚಂದ್ರ..?
40 ಸಚಿವಾಕಾಂಕ್ಷಿಗಳು 4 ಸಭೆಗಳು ಏನೆಲ್ಲಾ ಚರ್ಚೆ? ಯುವ ಶಾಸಕರಿಗೆ ಮಣೆ ಹಾಕುತ್ತಾ ಕಾಂಗ್ರೆಸ್ ಹೈಕಮಾಂಡ್?
22:49ಬಿಡದಿ ಅಗ್ನಿಕುಂಡ.. ಬೂದಿ ಮುಚ್ಚಿದ ಕೆಂಡ: ದಳಪತಿ Vs ಕನಕಾಧಿಪತಿ.. ಮುಗಿಯದ ಯುದ್ಧದ ಹೊಸ ಅಧ್ಯಾಯ!
21:50ಬೆಳಗಾವಿ ಸಾಹುಕಾರನ ಜೊತೆ ಕನಕವೀರನ ಗಟ್ಟಿ ಗೆಳೆತನ..! ಸವಾಲ್ ಹಾಕಿದ್ದ ಸಾಹುಕಾರ, ಬಂಡೆ ವಿಶ್ವಾಸಕ್ಕೆ ಮಣಿದರಾ?
24:272028ರ ಚುನಾವಣೆ: ಜೋಡೆತ್ತುಗಳ ಸೈಲೆಂಟ್ ಆಟ ಶುರು, ಮತ್ತೊಂದು ಮಹಾಯುದ್ಧಕ್ಕೆ ರೆಡಿ ಭಲೇ ಜೋಡಿ!
24:31ಮಡದಿ.. ಸಹೋದರ ಸಮೇತ ಸಿದ್ದು ಮನೆಗೆ ಡಿಕೆ! ಮೊದಲ ಹೆಜ್ಜೆಗಳಲ್ಲೇ ಮಹಾ ಗುರಿಯ ಸುಳಿವು ಕೊಟ್ಟಾಗಿದೆ ಡಿಕೆ!