ಅವನ್ಯಾವನೋ ಪೊಲೀಸ್ ಇನ್ಸ್ಪೆಕ್ಟರ್ ಅಂತೆ. ನಾನಿನ್ನು 3ನೇ ಕಣ್ಮು ಬಿಟ್ಟಿಲ್ಲ. 3ನೇ ಕಣ್ಣು ಬಿಟ್ರೆ ಬಳ್ಳಾರಿ, ರಾಯಚೂರು, ಗುಲ್ಬರ್ಗಾ ಅಂತಾ ಅಲೆಯಬೇಕು ಎಂದು ಬಿಜೆಪಿ ಶಾಸಕ ಎಂ ಕೃಷ್ಣಪ್ಪ ಹೇಳಿದ್ದಾರೆ. ಅಂತಾ ಬಚ್ಚಾ ಇನ್ಸ್ಪೆಕ್ಟರ್ ಎಷ್ಟೋ ಜನ ನೋಡಿದ್ದೀನಿ. ನಾವಾಗಿ ಯಾರ ಮೈಮೇಲೆ ಬೀಳುವುದಿಲ್ಲ. ಆದರೆ ನಮ್ಮ ಮೈಮೇಲೆ ಬಿದ್ದರೆ ನಾವು ಬಿಡುವುದಿಲ್ಲ ಎಂದು ಬಹಿರಂಗವಾಗಿ ಆವಾಜ್ ಹಾಕಿದ್ದಾರೆ