KPCC Ticket Fight: ಡಿಕೆಶಿಗೆ ಸಿಕ್ಕಿದ್ಯಾ ಸಿದ್ದು ಲೆಕ್ಕಾಚಾರದ ಸುಳಿವು? ಟಗರಿಗೆ ಟಕ್ಕರ್ ಕೊಟ್ರಾ ಬಂಡೆ?

Nov 28, 2022, 4:15 PM IST

ಬೆಂಗಳೂರು (ನ. 28): ಯುದ್ಧಕ್ಕೂ ಮೊದಲೇ ಕೈ ಸೇನೆಯಲ್ಲಿ ಸೇನಾ ದಂಗೆ, ಸೇನಾಪತಿ ಕಾಳಗ. ಒಬ್ಬರಿಗೆ ಒಂದೇ ಟಿಕೆಟ್, ಸೇನಪತಿ ಸಿದ್ದುಗೆ ಸೇನಾಧ್ಯಕ್ಷನ ಡೈರೆಕ್ಟ್ ಪಂಚ್. ಸಿಎಂ ಆಗೋ ಕನಸನ್ನು ಒಕ್ಕಲಿಗ ಸಮುದಾಯದ ಸಭೆಯಲ್ಲಿ ಬಿಚ್ಚಿಟ್ರು ಕನಕಪುರ ಬಂಡೆ. ಕೂಗಳತೆಯ ದೂರದಲ್ಲಿ ಮೊಳಗಿತು ಮುಂದಿನ ಸಿಎಂ ಸಿದ್ದರಾಮಯ್ಯ ಘೋಷಣೆ. ಹಾಗಾದ್ರೆ 1 ಟಿಕೆಟ್ ರಹಸ್ಯದಲ್ಲಿ ಅಡಗಿರೋ ಕೈ ಕೋಟೆಯ ಜ್ವಾಲಾಮುಖಿ ಕಿಚ್ಚು ಎಂಥದ್ದು? ಇಲ್ಲಿದೆ ನೋಡಿ ರಣರೋಚಕ ಎಪಿಸೋಡ್

ಅವಕಾಶ ಈಗ ಬಂದಿದೆ, ಕಳೆದುಕೊಳ್ಳಬೇಡಿ: ಡಿ.ಕೆ.ಶಿವಕುಮಾರ್‌