7 ದಿನ 18 ಸಮಾವೇಶ 6 ಬೃಹತ್ ರೋಡ್ ಶೋ, ದಶದಿಕ್ಕುಗಳಲ್ಲಿ ಮೋದಿ ಹವಾ ಬಿಜೆಪಿಗೆ ವರವಾಗುತ್ತಾ..?

7 ದಿನ 18 ಸಮಾವೇಶ 6 ಬೃಹತ್ ರೋಡ್ ಶೋ, ದಶದಿಕ್ಕುಗಳಲ್ಲಿ ಮೋದಿ ಹವಾ ಬಿಜೆಪಿಗೆ ವರವಾಗುತ್ತಾ..?

Published : May 08, 2023, 11:43 AM IST

ಕರ್ನಾಟಕ ಕುರುಕ್ಷೇತ್ರ ಕೊನೆಯ ಹಂತ ತಲುಪಿದೆ. ಅಬ್ಬರದ ಪ್ರಚಾರ, ಸಿಡಿಲಬ್ಬರದ ಭಾಷಣ, ಬೃಹತ್ ರೋಡ್ ಶೋ.. ಎಲ್ಲವೂ ಕೊನೆಕೊಳ್ಳಲಿವೆ. ದಶದಿಕ್ಕುಗಳಲ್ಲಿ ಮೋದಿ ಹವಾ.. ಬಿಜೆಪಿಗೆ ವರವಾಗುತ್ತಾ..?

ರಾಜ್ಯ ಚುನಾವಣಾ ರಣಕಣ ಕ್ಲೈಮ್ಯಾಕ್ಸ್‌ ಹಂತಕ್ಕೆ ತಲುಪಿದ್ದು,ಇಂದು ಸಂಜೆ ಆರು ಗಂಟೆಗೆ ಬಹಿರಂಗ ಪ್ರಚಾರಕ್ಕೆ ತೆರೆಬೀಳಲಿದೆ. ಬರೋಬ್ಬರಿ 40 ದಿನಗಳ ಚುನಾವಣಾ ಬಹಿರಂಗ ಪ್ರಚಾರ ಇಂದು ಅಂತ್ಯವಾಗಲಿದೆ.  ಕರ್ನಾಟಕ ಕುರುಕ್ಷೇತ್ರ ಕೊನೆಯ ಹಂತ ತಲುಪಿರುವುದರಿಂದ ಅಬ್ಬರದ ಪ್ರಚಾರ, ಸಿಡಿಲಬ್ಬರದ ಭಾಷಣ, ಬೃಹತ್ ರೋಡ್ ಶೋ.. ಎಲ್ಲವೂ ಕೊನೆಕೊಳ್ಳಲಿವೆ. ಇನ್ನು ಕರ್ನಾಟಕ ಕುರುಕ್ಷೇತ್ರದಲ್ಲಿ ಬಿಜೆಪಿ ಝಂಡಾ ಹಾರಿಸುವ ಶಪಥ ಮಾಡಿದೆ. ಗುಜರಾತ್ ರ್ಯಾಲಿ ಟ್ರಿಕ್ ಬಳಸಿ ಮೋದಿ ಬೆಂಗಳೂರಲ್ಲಿ ಟಾರ್ಗೆಟ್ ಫಿಕ್ಸ್ ಮಾಡಿದ್ದಾರೆ. ಹಾಗಾದರೆ 7 ದಿನ 18 ಸಮಾವೇಶ 6 ಬೃಹತ್ ರೋಡ್ ಶೋ ದಶದಿಕ್ಕುಗಳಲ್ಲಿ ಮೋದಿ ಹವಾ.. ಬಿಜೆಪಿಗೆ ವರವಾಗುತ್ತಾ..? ಪ್ರಧಾನಿ ಮೇನಿಯಾ ಯಾರಿಗೆ ಲಾಭವಾಗುತ್ತೆ..? ಮೋದಿ ಹವಾ ಬಿಜೆಪಿಗೆ ವರವಾಗುತ್ತಾ ಅನ್ನೋ ಪ್ರಶ್ನೆಗೆ ಉತ್ತರ ಇಲ್ಲಿದೆ ನೋಡಿ.

21:09ಇದು ದಳಪತಿ ಕೋಟೆ ಕಣೋ! ವಿಜಯ್ ಶಪಥಕ್ಕೆ ನಡುಗಿದ್ದೇಕೆ ದ್ರಾವಿಡ ನೆಲದ ರಾಜಕಾರಣ?
23:39ಕೈ ಕೊಟ್ಟವರ್ಯಾರೋ ಮಂಜುನಾಥ?; ಬಿಜೆಪಿಯಲ್ಲಿ ಅಡ್ಡಮತದಾನದ ಆಂತರಿಕ ಜ್ವಾಲಾಮುಖಿ ಸ್ಫೋಟ!
23:38ಬಿಡದಿ ಟೌನ್‌ಶಿಪ್ ರಣರಂಗದಲ್ಲಿ ಪತ್ರಕ್ಕೆ ಪತ್ರ, ಸವಾಲ್‌ಗೆ ಸವಾಲ್, ಜಿದ್ದಿಗೆ ಜಿದ್ದು!
06:49ಪ್ಯಾನ್ ಇಂಡಿಯಾ ಹೀರೋ ವಿಜಯ್ ಈಗ ಈಗ ಪ್ಯಾನ್ ಇಂಡಿಯಾ ಲೀಡರ್! ಹುಟ್ಟುಹಬ್ಬದ ದಿನ ಸಿಕ್ತು ಸಾಕ್ಷಿ!
24:49Karnataka Congress: ಹರಿಪ್ರಸಾದ್‌ಗೆ ಕೆಪಿಸಿಸಿ ಗದ್ದುಗೆ: ಡಿಕೆ-ಬಿಕೆ ಜೋಡಿಯಿಂದ ಹೊಸ ಮ್ಯಾಜಿಕ್ ಸಾಧ್ಯನಾ?
03:42'ದಳಪತಿ' ಕುರ್ಚಿಗೆ ಕಂಟಕ? ಅಣ್ಣಾ ಮಲೈ-ರಜನಿಕಾಂತ್-ಅಜಿತ್ 'ತ್ರಿಮೂರ್ತಿ'ಗಳ ಆಟ ಶುರುವಾಗ್ತಿದ್ಯಾ?
19:09ಕನಕಾಧಿಪತಿ ಚದುರಂಗ.. BJP ಪಡೆ ಕೋಲಾಹಲ: ಹಸ್ತಕೋಟೆಗೇ ಗೊತ್ತಿರಲಿಲ್ಲ.. ಡಿಕೆ ಹೂಡಿದ ಚಕ್ರವ್ಯೂಹ!
18:09362 ನಂಬರ್‌ಗಾಗಿ ಬಿಜೆಪಿ ಆಟ, ಕಂಪನಕ್ಕೆ ಬಂಗಾಳದಿಂದ ಯುಪಿ ವರೆಗೂ ಉರುಳುತ್ತಿದೆ ವಿಕೆಟ್
20:37ಆಪರೇಷನ್ ಗೃಹಲಕ್ಷ್ಮೀ: ಸತ್ತವರ ಖಾತೆಗೆ ಹಣ! 4 ಲಕ್ಷ ಅನರ್ಹರ ಮೇಲೆ ಸರ್ಕಾರದ ಬಿಗ್ ಆ್ಯಕ್ಷನ್
21:25DK Shivakumar: ಸಿದ್ದು ಸಂಪ್ರದಾಯ ಮುರಿದ ಡಿಕೆಶಿ: ಗಾಂಧಿಗಿರಿ ಹಿಂದಿನ ರಣತಂತ್ರವೇನು?
Read more