Assembly Election 2023 : ಬಿಜೆಪಿಯಲ್ಲಿ ಪ್ರಬಲ ಒಕ್ಕಲಿಗ ನಾಯಕರ ಕೊರತೆ: ಅಮಿತ್‌ ಶಾ ಲೆಕ್ಕಾಚಾರ ಏನು ಗೊತ್ತಾ?

Assembly Election 2023 : ಬಿಜೆಪಿಯಲ್ಲಿ ಪ್ರಬಲ ಒಕ್ಕಲಿಗ ನಾಯಕರ ಕೊರತೆ: ಅಮಿತ್‌ ಶಾ ಲೆಕ್ಕಾಚಾರ ಏನು ಗೊತ್ತಾ?

Published : Dec 31, 2022, 10:56 AM ISTUpdated : Dec 31, 2022, 11:45 AM IST

ಬೆಂಗಳೂರಿನಲ್ಲಿ ಅಮಿತ್‌ ಶಾ  ಹೈವೋಲ್ಟೆಜ್‌ ಮೀಟಿಂಗ್‌ ನಡೆಸಿದ್ದು, ಪ್ರಭಾವಿ ಒಕ್ಕಲಿಗ ನಾಯಕರು ಯಾರು ಎನ್ನುವ ಚರ್ಚೆ ನಡೆದಿದೆ. 
 

ಬಿಜೆಪಿಗೆ ಇದೀಗ ಹಳೇ ಮೈಸೂರು ಭಾಗ ಟಾರ್ಗೆಟ್ ಆಗಿದೆ. ಅಲ್ಲಿನ ಒಟ್ಟು 93 ಕ್ಷೇತ್ರಗಳಲ್ಲಿ ಬಿಜೆಪಿ 2018ರಲ್ಲಿ 22 ಕ್ಷೇತ್ರಗಳಲ್ಲಿ ಗೆದ್ದಿದೆ.  ಈ ಹಿಂದಿಗಿಂತಲೂ ಹೆಚ್ಚಿನ ಸೀಟ್‌ ಗೆಲ್ಲಬೇಕು ಎಂಬುದು ಬಿಜೆಪಿ ಪ್ಲಾನ್. ಇತರ ಪಕ್ಷಗಳಿಗೆ ಹೋಲಿಸಿದರೆ ಬಿಜೆಪಿಯಲ್ಲಿ, ಒಕ್ಕಲಿಗ ನಾಯಕರ ಸಂಖ್ಯೆ ಕಡಿಮೆ. ಮೈಸೂರಿನಲ್ಲಿ ಪ್ರಭಾವ ಬೀರುವಂತ ನಾಯಕರು ಇಲ್ಲ. ಹಾಗಾಗಿ ಒಕ್ಕಲಿಗ ನಾಯಕನ್ನು ಫೋಕಸ್‌ ಮಾಡುವ ಅವಶ್ಯಕತೆ ಇದೆ. ಎಸ್‌.ಎಂ ಕೃಷ್ಣಾರನ್ನು ಬಿಜೆಪಿಗೆ ತೆಗೆದುಕೊಂಡಾಗಲೂ, ರಾಜಕೀಯ ತಂತ್ರಗಾರಿಕೆ ಇತ್ತು. ಪ್ರಮುಖವಾಗಿ ಜೆಡಿಎಸ್‌ ಮತ್ತು ಕಾಂಗ್ರೆಸ್‌'ನಲ್ಲಿನ ಒಕ್ಕಲಿಗ ನಾಯಕರನ್ನು ಸೆಳೆಯುವಂತಹ ಪ್ರಯತ್ನವು ಕೂಡಾ ಇದೆ. ಆ ಕಾರಣಕ್ಕಾಗಿ ಸಭೆಯಲ್ಲಿ ಈ ಬಗ್ಗೆ ಚರ್ಚೆ ಆಗಿದೆ.

ಬಿಜೆಪಿ ಸರ್ಕಾರ ಐಸಿಯುನಲ್ಲಿದೆ: ಸತೀಶ ಜಾರಕಿಹೊಳಿ

22:36Karnataka Congress: ನಾರಿ ವ್ಯೂಹದ ಸುಳಿ, ಕ್ಯಾಬಿನೆಟ್​ನಲ್ಲಿ ಕಿಡಿ; ದಾರಿ ಯಾವುದಯ್ಯಾ?
21:29ಸಂಪುಟದಲ್ಲಿ ಮತ್ತೆ ‘ಅದಲು-ಬದಲು’ ಆಟ; ಯಾರಿಗೆ ಸಚಿವ ಸ್ಥಾನ, ಯಾರಿಗೆ ಕುತ್ತು?
21:20ಕೈಜಾರಿದ ಮಂತ್ರಿ ಸ್ಥಾನ, ಭುಗಿಲೆದ್ದ ಅಸಮಾಧಾನ! ಹೈಕಮಾಂಡ್ ಲೆಕ್ಕಾಚಾರವೇ ಉಲ್ಟಾ ಆಯ್ತಾ?
20:16ಡಿಕೆ ಬತ್ತಳಿಕೆ ಸೇರಿತಾ ತ್ರಿವಳಿ ಡಿಸಿಎಂ ಬ್ರಹ್ಮಾಸ್ತ್ರ..? ಯಾರಿಗೆ ಸಿದ್ದು ಶ್ರೀರಕ್ಷೆ? ಯಾರಿಗೆ ಬಂಡೆ ಬಲ?
22:5360:40 ಮಂತ್ರದಂಡ..! ಬಂಡೆ ಮಂತ್ರಿಮಂಡಲದಲ್ಲಿ ಯಾರಿಗೆ ಅದೃಷ್ಟ? ಯಾರಿಗೆ ಅರ್ಧಚಂದ್ರ..?
40 ಸಚಿವಾಕಾಂಕ್ಷಿಗಳು 4 ಸಭೆಗಳು ಏನೆಲ್ಲಾ ಚರ್ಚೆ? ಯುವ ಶಾಸಕರಿಗೆ ಮಣೆ ಹಾಕುತ್ತಾ ಕಾಂಗ್ರೆಸ್ ಹೈಕಮಾಂಡ್?
22:49ಬಿಡದಿ ಅಗ್ನಿಕುಂಡ.. ಬೂದಿ ಮುಚ್ಚಿದ ಕೆಂಡ: ದಳಪತಿ Vs ಕನಕಾಧಿಪತಿ.. ಮುಗಿಯದ ಯುದ್ಧದ ಹೊಸ ಅಧ್ಯಾಯ!
21:50ಬೆಳಗಾವಿ ಸಾಹುಕಾರನ ಜೊತೆ ಕನಕವೀರನ ಗಟ್ಟಿ ಗೆಳೆತನ..! ಸವಾಲ್ ಹಾಕಿದ್ದ ಸಾಹುಕಾರ, ಬಂಡೆ ವಿಶ್ವಾಸಕ್ಕೆ ಮಣಿದರಾ?
24:272028ರ ಚುನಾವಣೆ: ಜೋಡೆತ್ತುಗಳ ಸೈಲೆಂಟ್ ಆಟ ಶುರು, ಮತ್ತೊಂದು ಮಹಾಯುದ್ಧಕ್ಕೆ ರೆಡಿ ಭಲೇ ಜೋಡಿ!
24:31ಮಡದಿ.. ಸಹೋದರ ಸಮೇತ ಸಿದ್ದು ಮನೆಗೆ ಡಿಕೆ! ಮೊದಲ ಹೆಜ್ಜೆಗಳಲ್ಲೇ ಮಹಾ ಗುರಿಯ ಸುಳಿವು ಕೊಟ್ಟಾಗಿದೆ ಡಿಕೆ!
Read more