ಅಂಗನವಾಡಿ ಮೇಡಂಗೆ ಫೋನ್ ಕೊಟ್ರೆ ಎಲ್ಲ ಆಗುತ್ತಾ: ಬಜೆಟ್ ಬಗ್ಗೆ ರೇವಣ್ಣ ವ್ಯಂಗ್ಯ

Feb 1, 2020, 5:32 PM IST

ಹಾಸನ, (ಫೆ.1): ನರೇಂದ್ರ ಮೋದಿ ನೇತೃತ್ವದ ಮೋದಿ ಸರ್ಕಾರ  2ನೇ ಅವಧಿಯ ಮೊದಲ ಬಜೆಟ್ ಮಂಡನೆಯಾಗಿದೆ. ಇಂದು (ಶನಿವಾರ) ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಬಜೆಟ್‌ ಮಂಡಿಸಿದರು. 

ಕೇಂದ್ರ ಬಜೆಟ್ ಯಾರಿಗೆ ಸಹಕಾರಿ? ಹೊಸ ಚಿತ್ರಕ್ಕೆ ರಾಕಿ ಬಾಯ್ ತಯಾರಿ; ಫೆ.1ರ ಟಾಪ್ 10 ಸುದ್ದಿ!

ಆದ್ರೆ, ಇದಕ್ಕೆ ವಿರೋಧ ಪಕ್ಷಗಳು ವ್ಯಂಗ್ಯವಾಡಿವೆ. ಅದರಲ್ಲೂ ಜೆಡಿಎಸ್ ನಾಯಕ ಎಚ್‌.ಡಿ.ರೇವಣ್ಣ ಅವರು ಅಂಗನವಾಡಿ ಮೇಡಂಗೆ ಫೋನ್ ಕೊಟ್ಟರೆ ಎಲ್ಲ ಆಗುತ್ತಾ ಎಂದು ಕೇಂದ್ರ ಬಜೆಟ್ ಬಗ್ಗೆ ಕುಹಕವಾಡಿದ್ದಾರೆ.