ಬಿಜೆಪಿ ಸಂಸದೆ ಕಂಗನಾ ರಣಾವತ್ ಇಂದಿರಾ ಗಾಂಧಿ ಪಾತ್ರದಲ್ಲಿ ಅಭಿನಯಿಸಿರುವ 'ಎಮರ್ಜೆನ್ಸಿ' ಸಿನಿಮಾ ಬಿಡುಗಡೆಯಾಗಿದೆ. ರಾಜಕೀಯ ಕಥೆಯುಳ್ಳ ಸಿನಿಮಾ ಸಹಜವಾಗಿ ರಾಜಕೀಯ ಚರ್ಚೆಯನ್ನು ಹುಟ್ಟುಹಾಕಿದೆ. ನ್ಯೂಸ್ ಟಾಕ್‌ನಲ್ಲಿ ಚಾಮುಂಡ ದೇವಿ ಹಾಗೂ ಇಂದಿರಾ ಗಾಂಧಿ ಬಗ್ಗೆ ಒಂದು ಕುತೂಹಲಕರವಾದ ವಿಷಯವನ್ನು ಹಿರಿಯ ರಾಜಕೀಯ ವಿಶ್ಲೇಷಕ ಪ್ರಶಾಂತ್ ನಾತು ವಿವರಿಸಿದ್ದಾರೆ Suvarna News | Kannada News | Asianet Suvarna News | Latest Kannada News | Suvarna News 24x7 | ಕನ್ನಡ ಲೈವ್ ನ್ಯೂಸ್ | ಏಷ್ಯಾನೆಟ್ ಸುವರ್ಣ ನ್ಯೂಸ್ | Karnataka Political Updates | Prashant Natu | Bhavana Nagaiah Suvarna News Live: https://www.youtube.com/live/R50P2knCQBs?feature=shared