ಯಡಿಯೂರಪ್ಪನವರೇ ನಿಮಗೆ ಬಡವರ ಬಗ್ಗೆ ಕಾಳಜಿ ಇದೆ. ಸಿಎಂಗೆ ಹೇಳಿ ಬಡವರನ್ನು ಉಳಿಸಿ. ತೆರಿಗೆ ಹಣ ಖರ್ಚು ಮಾಡಿ. 55 ಬಡ ಕುಟುಂಬಗಳಿಗೆ ವಿಶೇಷ ಪ್ಯಾಕೇಜ್ ಕೊಡಿ': ಎಚ್‌ಡಿಕೆ
ಬೆಂಗಳೂರು (ಸೆ. 16): 'ಯಡಿಯೂರಪ್ಪನವರೇ ನಿಮಗೆ ಬಡವರ ಬಗ್ಗೆ ಕಾಳಜಿ ಇದೆ. ಸಿಎಂಗೆ ಹೇಳಿ ಬಡವರನ್ನು ಉಳಿಸಿ. ತೆರಿಗೆ ಹಣ ಖರ್ಚು ಮಾಡಿ. 55 ಬಡ ಕುಟುಂಬಗಳಿಗೆ ವಿಶೇಷ ಪ್ಯಾಕೇಜ್ ಕೊಡಿ. ನೀವು ಸಿಎಂ ಆಗಿದ್ರೆ ಖಂಡಿತಾ ಈ ಕೆಲಸ ಮಾಡ್ತಿದ್ರಿ' ಎಂದು ಮಾಜಿ ಸಿಎಂ ಎಚ್‌ಡಿಕೆ, ಬಿಎಸ್‌ವೈಗೆ ಮನವಿ ಮಾಡಿದ್ದಾರೆ.
'ಅಧಿಕಾರದಲ್ಲಿದ್ಧಾಗ ನಾವು ಏನು ಕೆಲಸ ಮಾಡಿದ್ಧೇವೆ ಎನ್ನುವುದು ಅದು ಶಾಶ್ವತವಾಗಿದ್ದು. ಸರ್ಕಾರದ ಆರ್ಥಿಕ ನಿಲುವುಗಳ ಬಗ್ಗೆ ಸಾರ್ವಜನಿಕರಿಗಿರುವ ಗೊಂದಲವನ್ನು ದೂರ ಮಾಡಿ. ಬಡ ಕುಟುಂಬಗಳಿಗೆ ವಿಶೇಷ ಪ್ಯಾಕೇಜ್ ಘೋಷಿಸಿ' ಎಂದಿದ್ದಾರೆ.